ಗೇಟ್ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರಿದ್ದ ದೋಣಿಗೆ ಸ್ಪೀಡ್ಬೋಟ್ ಡಿಕ್ಕಿ ಹೊಡೆದಿದ್ದು 13 ಪ್ರಯಾಣಿಕರು ಮೃತಪಟ್ಟಿದ್ದು 101 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Good News: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಬಹುಮಟ್ಟಿಗೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೆಮ್ಮೆಯ "ನಮ್ಮ ಮೆಟ್ರೊ" ಇದೀಗ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ತಾಯಿ ಮಗುವನ್ನು ಆಟೋದಿಂದ ಇಳಿಸಿದವನಿಗೆ ಶಾಕ್
ಹೆಚ್ಚಿನ ದುಡ್ಡಿಗಾಗಿ ನಡುರಸ್ತೆಯಲ್ಲಿ ಇಳಿಸಿದ್ದ ಚಾಲಕ
ಘಟನೆ ಸಂಬಂಧ ಆಟೋ ಚಾಲಕನಿಗೆ ₹1500 ದಂಡ
ಆಟೋ ಚಾಲಕನ ಕರೆಸಿ ದಂಡ ವಿಧಿಸಿದ ಸಂಚಾರಿ ಪೊಲೀಸರು
ಬೆಂಗಳೂರಲ್ಲಿ ನಮ್ಮ ಮೆಟ್ರೋ ಮತ್ತಷ್ಟು ಸ್ಮಾರ್ಟ್..!
ಮೆಟ್ರೋ ಟಿಕೆಟ್ಗಾಗಿ ಪ್ರಯಾಣಿಕರು ಕ್ಯೂ ನಿಲ್ಲೋದಿಲ್ಲ
ಹೊಸದಾಗಿ ಆಟೋಮ್ಯಾಟಿಕ್ ಟಿಕೆಟ್ ಪರಿಚಯಿಸಿದ BMRCL
ಎಲ್ಲ ಸ್ಟೇಶನ್ಗಳಲ್ಲಿ ಸೆಲ್ಫ್ ಕ್ಯೂ ಆರ್ ಕೋಡ್ ಮಷಿನ್
Theft in running train : ಪೊಲೀಸರು ಎಷ್ಟೇ ಜಾಗೃತ ವಹಿಸಿದರೂ ಸಹ ಕಳ್ಳರು ತಮ್ಮ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ. ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ದೋಚಲು ಖದೀಮರು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇಂತಹ ಕೆಲವೊಂದಿಷ್ಟು ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗುತ್ತಿವೆ.. ಈ ಪೈಕಿ ಇಲ್ಲೊಂದು ವಿಡಿಯೋ ಇದೆ ನೋಡಿ..
Mangalore to New Delhi : ಮಂಗಳೂರಿನಿಂದ ನವದೆಹಲಿಗೂ ವಿಶೇಷ ರೈಲು ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹೋಳಿ ಹಬ್ಬದ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಈ ರೈಲು ಹೊರಡುವ ಸಮಯ, ದಿನಾಂಕ ಹಾಗೂ ಟಿಕೆಟ್ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರೈಲಿನಲ್ಲಿ ಪ್ರಯಾಣದ ವೇಳೆ ಸಹ ಪ್ರಯಾಣಿಕರಿಗೆ ತೊಂದರೆ
ರಾತ್ರಿಹೊತ್ತು ಜೋರಾಗಿ ಸಾಂಗ್ ಹಾಕಿ,ಮಾತ್ನಾಡಿ ತೊಂದರೆ
ಬೇಕಂತಲೇ ಲೈಟ್ ಆನ್ ಮಾಡಿ ಇತತರಿಗೂ ಸಮಸ್ಯೆ
ರಿಸರ್ವೇಷನ್ ಪ್ರಯಾಣಿಕರಿಂದ ಸಾಲು ಸಾಲು ದೂರು
ಇದರ ಬೆನ್ನಲ್ಲೇ ಇಲಾಖೆ ಅಲರ್ಟ್, ಪ್ರಯಾಣಿಕರಿಗೆ ಅನುಕೂಲ
'ರೈಲ್ ಮದದ್' ಪೋರ್ಟಲ್ ಮೂಲಕ ಕಂಪ್ಲೇಂಟ್ ಮಾಡಲು ಅವಕಾಶ
ಕಂಪ್ಲೇಂಟ್ ಬರ್ತಿದ್ದಂಗೆ RPF (Railway Protection Force) ಸಿಬ್ಬಂದಿ ಅಲರ್ಟ್
ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಏರಿಕೆ
ಕೆಎಸ್ಆರ್ಟಿಸಿಗೆ ಮತ್ತಷ್ಟು ಹೊಸ ಬಸ್ಗಳು ಎಂಟ್ರಿ
ನೂತನವಾಗಿ ನೂರು ಬಸ್ಗಳನ್ನ ಖರೀದಿಸಿದ KSRTC
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಲೋಕಾರ್ಪಣೆ
ಅಶ್ವಮೇಧ ಕ್ಲಾಸಿಕ್ ಹೆಸರಿನಲ್ಲಿ ಹೊಸ ಬಸ್ಗಳ ವಿನ್ಯಾಸ
ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ
ಕಾರಿನ ಎಂಜಿನ್ನಲ್ಲಿ ಬೆಂಕಿ.. ಪ್ರಯಾಣಿಕರು ಪಾರು
ಹಸಲೂರು ಗೇಟ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಪೂರ್ಣಿಮಾ ಥಿಯೇಟರ್ ಬಸ್ ನಿಲ್ದಾಣದ ಬಳಿ ಘಟನೆ
ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿದ ಪೊಲೀಸರು
ಮೊದಲು ಇಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿಯು ಉದ್ಯಾನ್ ಎಕ್ಸ್ಪ್ರೆಸ್ ರೈಲಿನ ಕೋಚ್ಗಳಿಗೂ ಆವರಿಸಿದೆ. ನಾಲ್ಕೈದು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿವೆ.
ಮಹಿಳೆಯರು ಕೆಎಸ್ಆರ್ಟಿಸಿ ಬಸ್ ಗಳತ್ತ ಹೆಚ್ಚಾಗಿ ಮುಖ ಮಾಡುತ್ತಿದ್ದು, ಅವರೊಂದಿಗೆ ಪುರಷರು ಕೂಡ ಹೋಗುತ್ತಿದ್ದಾರೆ. ಹೀಗಾಗಿ, ಖಾಸಗಿ ಬಸ್ ಗಳ ಮೇಲೆ ಭಾರಿ ಹೊಡೆತ ಬಿದ್ದಂತಾಗಿದೆ. ಇನ್ನು, ದಾವಣಗೆರೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಂಖ್ಯೆ ಕೂಡ ತೀರಾ ಕಡಿಮೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.