India Post Payment Banks ಖಾತೆದಾರರು ಈಗ ಹಣವನ್ನು ಹಿಂಪಡೆಯಲು ಮತ್ತು ಠೇವಣಿ ಇರಿಸಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಉಚಿತ ಮಿತಿಯ ನಂತರವೇ ಈ ಶುಲ್ಕಗಳನ್ನು ವಿಧಿಸಲಾಗುತ್ತದೆ. ಈ ಹೊಸ ನಿಯಮದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಪೇಮೆಂಟ್ ಬ್ಯಾಂಕ್ ಬಳಸುವ ಗ್ರಾಹಕರೇ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಶೀಘ್ರವೇ ಪೇಮೆಂಟ್ ಬ್ಯಾಂಕ್ ವೊಂದು ಬಂದ್ ಆಗಲಿದೆ. ಏಕೆಂದರೆ RBI ಈ ಬ್ಯಾಂಕ್ ನ ಲೈಸನ್ಸ್ ರದ್ದುಗೊಳಿಸುವ ನಿರ್ಣಯ ಕೈಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.