Paytm ಹೊಸ ವೈಶಿಷ್ಟ್ಯವನ್ನು ತಂದಿದೆ. ಇದು ರೈಲಿನಲ್ಲಿ ಪ್ರಯಾಣಿಸುವವರಿಗೆ ಅತ್ಯುತ್ತಮವಾಗಿದೆ ಎಂದು ಹೇಳಲಾಗಿದೆ. ಈಗ ರೈಲಿನ ಸ್ಥಿತಿಯನ್ನು ನೇರವಾಗಿ ಟ್ರ್ಯಾಕ್ ಮಾಡಲು Paytm ಅಪ್ಲಿಕೇಶನ್ ಅನ್ನು ಬಳಸಬಹುದು.
Paytm Cashback Offer Scam : ಈ ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ನ ಎಲ್ಲಾ ಬಳಕೆದಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ಯಾಕೆಂದರೆ ಕೆಲವು ಹ್ಯಾಕರ್ಗಳು ಪೇಟಿಎಂ ಬಳಕೆದಾರರನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ.
LPG Cylinder Booking Bumper Offer: ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ನಲ್ಲಿ ಬಂಪರ್ ಆಫರ್ ಲಭ್ಯವಿದೆ. ಈ ಕೊಡುಗೆ ಯಾರಿಗೆ ಲಭ್ಯವಿದೆ ಮತ್ತು ಅದನ್ನು ಪದೆಯುವುದು ಹೇಗೆಂದು ತಿಳಿಯೋಣ...
ಪೇಟ್ಎಂ 2019-20ನೇ ಹಣಕಾಸು ವರ್ಷದಲ್ಲಿ ಎಂಎಸ್ಎಂಇಗಳಿಗೆ ಸಾಲವಾಗಿ 550 ಕೋಟಿ ರೂ. ನೀಡಿದೆ. ಆದರೆ ಈ ವರ್ಷ ಕಂಪನಿಯು ಈಗ ಈ ಮೊತ್ತವನ್ನು ಒಂದು ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ.
ಪಾವತಿ ಅಪ್ಲಿಕೇಶನ್ನಿಂದ ನೀವು ಪರಿಹಾರವನ್ನು ಪಡೆಯದಿದ್ದರೆ, ನಿಮ್ಮ ಒಂಬುಡ್ಸ್ಮನ್ಗೆ ದೂರನ್ನು ನೀಡಬಹುದು. ಇದು ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವ ಪ್ರಾಧಿಕಾರವಾಗಿದೆ.
ಈ ಮಿನಿ ಆಪ್ ನ ವಿಶೇಷತೆ ಎಂದರೆ, ಕೇವಲ ಒಂದೇ ಆಪ್ ಒಳಗೆ ಸುಮಾರು 300 ಕ್ಕೂ ಅಧಿಕ ಆಪ್ ಗಳು ಸಿಗಲಿವೆ. ಅಂದರೆ ಇದನ್ನು ಡೌನ್ಲೋಡ್ ಮಾಡಿದ ಬಳಿಕ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಹಲವು ಆಪ್ ಗಳನ್ನು ಇಡುವ ಆವಶ್ಯಕತೆ ಬೀಳುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.