ಅಯೋಧ್ಯೆಗೆ ಭೇಟಿ ನೀಡಲು ಬಯಸುವ ಭಕ್ತರಿಗಾಗಿ ಪೇಟಿಎಂ (Paytm) ಬಂಪರ್ ಆಫರ್ ನೀಡಿದೆ. ಪೇಟಿಎಂ ವಿಮಾನ ಮತ್ತು ಬಸ್ ಮೂಲಕ ಅಯೋಧ್ಯೆಗೆ ಪ್ರಯಾಣಿಸುವ ಭಕ್ತರಿಗೆ ವಿಶೇಷವಾದ 100% ಕ್ಯಾಶ್ಬ್ಯಾಕ್ ಕೊಡುಗೆಯನ್ನು ಪ್ರಕಟಿಸಿದೆ.
Lakshadweep Paytm Offer: ನೀವು ಲಕ್ಷದ್ವೀಪಕ್ಕೆ ಹೋಗುತ್ತೀರಾ? Paytm ಎಲ್ಲಾ ಫ್ಲೈಟ್ ಟಿಕೆಟ್ ಬುಕಿಂಗ್ಗಳಲ್ಲಿ 10 ಪ್ರತಿಶತ ಫ್ಲಾಟ್ ರಿಯಾಯಿತಿಯನ್ನು ನೀಡುತ್ತಿದೆ. ಹಾಗಾದರೆ ಈ ಕೊಡುಗೆಯನ್ನು ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
LPG Cylinder Price: ಪ್ರಸ್ತುತ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಮುಖಿಯಾಗುತ್ತಿವೆ. ಆದರೆ, ನ್ಯೂ ಇಯರ್ ಆಚರಣೆಗೂ ಮೊದಲು ನಿಮಗೆ ಒಂದು ಗುಡ್ ನ್ಯೂಸ್ ಇದೆ. ನೀವು ಗ್ಯಾಸ್ ಸಿಲಿಂಡರ್ ಅನ್ನು 1,000 ರೂ.ಗಳ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಅದು ಹೇಗೆ ಸಾಧ್ಯ, ನೀವು ಎಲ್ಲಿಂದ ಅಗ್ಗದ ದರದಲ್ಲಿ ಸಿಲಿಂಡರ್ ಖರೀದಿಸಬಹುದು ಎಂದು ತಿಳಿಯಿರಿ.
ಇದರೊಂದಿಗೆ, ಯುಪಿಐ ಮತ್ತು ಬೈ ನೌ ಪೇ ಲೇಟರ್ ವ್ಯಾಪಕ ಪ್ರಸರಣಕ್ಕಾಗಿ ಕಂಪನಿಯು ಅಭಿಯಾನಗಳನ್ನು ನಡೆಸುತ್ತಿದೆ. ಕಂಪನಿಯು ಭಾರತದ ಬಹುತೇಕ ಎಲ್ಲಾ ಜಿಲ್ಲೆಗಳ ಗ್ರಾಹಕರಿಗೆ ಮಾರುಕಟ್ಟೆ ಪ್ರಚಾರವಾಗಿ 'ಪೇಟಿಎಂ ಕ್ಯಾಶ್ಬ್ಯಾಕ್ ಧಮಾಕಾ' ಆರಂಭಿಸಿದೆ.
ನೀವು ಪೇಟಿಎಂ ಆಪ್ ಮೂಲಕ ಗ್ಯಾಸ್ ಬುಕ್ ಮಾಡಬೇಕು. ಹಾಗಾದರೆ ಈ ವಿಶೇಷ ಆಫರ್ ನೀವು ಪಡೆಯುತ್ತಿರುವ ಸೌಲಭ್ಯಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಮತ್ತು ಈ ಆಫರ್ ಗಳ ಲಾಭ ಪಡೆಯಲು ನೀವು ಏನು ಮಾಡಬೇಕು?
ಪೇಟಿಎಂ ತನ್ನ ಗ್ರಾಹಕರಿಗೆ ಆಕರ್ಷಕ ಆಫರ್ ನೀಡುತ್ತಿದೆ. ಈ ಆಫರ್ ಮೊದಲ ಬಳಕೆದಾರರಿಗೆ ಮಾತ್ರ. ಯಾರಾದರೂ ಪೇಟಿಎಂ ಮೂಲಕ ಗ್ಯಾಸ್ ಬುಕ್ ಮಾಡಿದರೆ ಮತ್ತು ಪಾವತಿಗೆ ಪೇಟಿಎಂ ಬಳಸಿದರೆ, ಆ ಗ್ರಾಹಕರಿಗೆ ಈ ಆಫರ್ ಸಿಗಲಿದೆ.
ಈ ತಿಂಗಳು ಎಲ್ಪಿಜಿ ಬುಕಿಂಗ್ ಮತ್ತು ಪಾವತಿ ಕುರಿತು ಪೇಟಿಎಂ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಈ ಕೊಡುಗೆಯಡಿಯಲ್ಲಿ ಗ್ರಾಹಕರು 809 ರೂ.ಗಳ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 9 ರೂಗಳಿಗೆ ಪಡೆಯಬಹುದು.
ಎಲ್ಪಿಜಿಯ ಬುಕಿಂಗ್ ಮತ್ತು ಪಾವತಿಯ ಮೇಲೆ, ಪೇಟಿಎಂ ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಈ ಕೊಡುಗೆಯಡಿಯಲ್ಲಿ ಗ್ರಾಹಕರು 809 ರೂ.ಗಳ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 9 ರೂಗಳಿಗೆ ಪಡೆಯಬಹುದು.
LPG ಬುಕಿಂಗ್ ಮತ್ತು ಪಾವತಿಯ ಮೇಲೆ, Paytm ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಈ offer ಅಡಿಯಲ್ಲಿ ಗ್ರಾಹಕರು 809 ರೂಪಾಯಿ ಬೆಲೆಯ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 9 ರೂಪಾಯಿಗೆ ಪಡೆಯಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.