Actress Controversial Statement : 2012ರ ಸಮಯದಲ್ಲಿ ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್ನಲ್ಲಿದ್ದರು. ಅಂದು ನಟಿ ಹೇಳಿದ್ದ ಹೇಳಿಕೆಯೊಂದು ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಶೆರ್ಲಿನ್ ಮತ್ತೆ ಸಂದರ್ಶನವೊಂದಲ್ಲಿ ಭಾಗವಹಿಸಿ ಅಂದಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.
Deepika Das : ದೀಪಿಕಾ ದಾಸ್ ಭಾರತೀಯ ನಟಿ ಮತ್ತು ರೂಪದರ್ಶಿ. ಅವರು ಕನ್ನಡ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಜನಪ್ರಿಯರಾಗಿದ್ದಾರೆ. ಕಡಿಮೆ ಸಮಯದಲ್ಲಿ, ಅವರು ಕನ್ನಡದ ಪ್ರಮುಖ ನಟಿ ಮತ್ತು ರಿಯಾಲಿಟಿ ಶೋ ಸ್ಪರ್ಧಿಯಾದರು. ಕನ್ನಡವಲ್ಲದೆ ತೆಲುಗು ಭಾಷೆಯಲ್ಲೂ ನಟಿಸಿದ್ದಾರೆ.
Tanisha Kuppanda : ಕನ್ನಡದ ಹಲವಾರು ಸೀರಿಯಲ್ಗ, ಸಿನಿಮಾ, ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆದ ನಟಿ ತನಿಷಾ ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿನಾಯಿ ಜೊತೆ ಫೋಟೋಸ್ ಹಂಚಿಕೊಂಡಿದ್ದು, ನೆಟ್ಟಿಗರು ಡಾಗ್ ಲವರ್ ಎಂದು ಕರೆದಿದ್ದಾರೆ.
Namratha Gowda : ಕನ್ನಡ ಕಿರುತೆೆಯ ನಟಿ, `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪಾದಾರ್ಪಣೆ ಮಾಡಿದರು. ಅಲ್ಲದೇ ಪುಟ್ಟಗೌರಿ ಮದುವೆ, ನಾಗಿಣಿ2 ಧಾರಾವಾಹಿಯ ಮೂಲಕ ಖ್ಯಾತಿಯನ್ನು ಪಡೆದವರು.
ನಟರಾಕ್ಷಸ ಡಾಲಿ ಧನಂಜಯ್ ಹಾಗೂ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಶ್ರೀರಂಗಪಟ್ಟದಲ್ಲಿರುವ ಪ್ರಕಾಶ್ ರಾಜ್ ಒಡೆತನದ ನಿರ್ದಿಗಂತ ಫಾರಂ ಹೌಸ್ ನಲ್ಲಿ ಫೋಟೋ ಟ್ರೇಲರ್ ಬಿಡುಗಡೆಯಾಗಿದೆ.
Chandana Anantakrishna : ಕಿರುತರೆ ನಟಿ,ರಂಗಭೂಮಿ ಕಲಾವಿದೆ, ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಇವರು ಕನ್ನಡ ಧಾರಾವಾಹಿಯೊಂದಿಗೆ ಕನ್ನಡ ಡ್ಯಾನ್ಸ ಶೋನಲ್ಲಿ ಕನ್ನಡದ ಕಲರ್ಸ್ ಸೂಪರ್ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ, (ಧರಣಿ ರಮೇಶ ಅವರ ನಿರ್ದೇಶನದ)ಎಂಬ ಧಾರಾವಾಹಿಯ ಮೂಲಕ ಅವರು ಕನ್ನಡ ಕಿರುತರೆಗೆ ಪಾದಾರ್ಪಣೆ ಮಾಡಿದರು. ಆ ಧಾರಾವಾಹಿಯಲ್ಲಿ ಚುಕ್ಕಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದರು. ಧಾರಾವಾಹಿ,ನೃತ್ಯ,ಸಂಗೀತ ಸೇರದಂತೆ ಬಿಗ್ ಬಾಸ್ 7ನೇ ಸೀಸನ್ ನಲ್ಲಿ ಒಬ್ಬ ಸ್ಪರ್ಧಿಯಾಗಿ ಹೋಗಿದ್ದರು.
Madhuri Dixit : ಭಾರತೀಯ ನಟಿ, 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಮಾಧುರಿ ದೀಕ್ಷಿತ ಅವರು ಹಲವಾರು ನೃತ್ಯ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕಾಣಿಸಿಕೊಂಡ್ದಿದರು. ಮಾಧುರಿ ದೀಕ್ಷಿತ್ ಹಲವಾರು ವೇದಿಕೆ ಕಾರ್ಯಕ್ರಮಗಳು, ಸಂಗೀತ ಪ್ರವಾಸಗಳು ಮತ್ತು ದೂರದರ್ಶನದ ಪ್ರಶಸ್ತಿ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಅದರ ಜೊತೆಗೆ ದೀಕ್ಷಿತ್ ತನ್ನದೇ ಆದ ಆನ್ಲೈನ್ ನೃತ್ಯ ಅಕಾಡೆಮಿ "ಡ್ಯಾನ್ಸ್ ವಿತ್ ಮಾಧುರಿ" ಅನ್ನು ಪ್ರಾರಂಭಿಸಿದರು.
Sherlyn Chopra Controversial Statement : 2012ರ ಸಮಯದಲ್ಲಿ ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್ನಲ್ಲಿದ್ದರು. ಅಂದು ನಟಿ ಹೇಳಿದ್ದ ಹೇಳಿಕೆಯೊಂದು ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಶೆರ್ಲಿನ್ ಮತ್ತೆ ಸಂದರ್ಶನವೊಂದಲ್ಲಿ ಭಾಗವಹಿಸಿ ಅಂದಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.
Kiran rathod app : ಈ ನಟಿಯ ಹಾಟ್ ಫೋಟೋಸ್ ಬೇಕು ಅಂದ್ರೆ, 1000 ಸಾವಿರ ರೂ. ಪಾವತಿ ಮಾಡಬೇಕು. ಅವರೊಂದಿಗೆ ಡಿನ್ನರ್ಗೆ ಹೋಗಲು ಬಯಸಿದ್ರೆ, ಒಂದೂವರೆ ಲಕ್ಷ ರೂ. ಕಟ್ಟಿಬೇಕು. ವಿಡಿಯೋ ಕಾಲ್ಗಂತೂ ನೀವು ಸಾವಿರಾರು ರೂಪಾಯಿ ಕಟ್ಟಲೇಬೇಕು.
ಮುಂದಿನ ತಿಂಗಳಿನಿಂದ ಬ್ರಿಟನ್ ನೆಲದಲ್ಲಿ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಕೆ.ಎಲ್. ರಾಹುಲ್ ತರಬೇತಿಯಲ್ಲಿ ನಿರತರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.