PM Kisan: ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿವರ್ಷ 6,000 ರೂ.ಗಳನ್ನು ನೀಡಲಾಗುವುದು. ಈ ಯೋಜನೆಯಡಿ 9 ನೇ ಕಂತು ಮುಂದಿನ ತಿಂಗಳಿನಿಂದ ಲಭ್ಯವಾಗಲಿದೆ. ಆದರೆ ಈಗಾಗಲೇ 8 ನೇ ಕಂತಿನ ಹಣವನ್ನು ರೈತರ ಖಾತೆಗಳಿಗೆ ಹಾಕಲಾಗಿದೆ. ಆದರೆ ಇನ್ನೂ ಅನೇಕ ರೈತರಿಗೆ ಈ ಹಣ ಸಿಕ್ಕಿಲ್ಲ.
PM Kisan Samman Nidhi: ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಲ್ಲಿ ಸರ್ಕಾರವು ಪ್ರತಿವರ್ಷ 6000 ರೂ.ಗಳನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ 3 ಕಂತುಗಳ ಮೂಲಕ ವರ್ಗಾಯಿಸುತ್ತದೆ. ಇದಕ್ಕಾಗಿ ರೈತರು ಮೊದಲು ಅರ್ಜಿ ಸಲ್ಲಿಸಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು.
ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ (PM Kisan Samman Nidhi Yojana) 8 ನೇ ಕಂತಿಗೆ ಹಣ ಪಡೆಯದ ರೈತರು ಸರ್ಕಾರ ಹೊರಡಿಸಿರುವ ಈ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರು ನೀಡಬಹುದು.
PM Kisan Samman Nidhi: ನೀವು ಸಹ ಕೃಷಿಕರಾಗಿದ್ದರೆ ಮತ್ತು ನೀವು ಪಿಎಂ ಕಿಸಾನ್ ಯೋಜನೆಯ 8 ನೇ ಕಂತಿಗಾಗಿ ಕಾಯುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ಈ ತಿಂಗಳ ಅಂತ್ಯದ ವೇಳೆಗೆ ಈ ಕಂತು ರೈತರ ಖಾತೆಗೆ ಹಣ ಸೇರಲಿದೆ ಎಂದು ಹೇಳಲಾಗುತ್ತಿದೆ.
PM Kisan Samman Nidhi - ಹೋಳಿ ಹಬ್ಬ ಮುಗಿದ ತಕ್ಷಣ 11.74 ಮಿಲಿಯನ್ ರೈತರಿಗೊಂದು ಸಂತಸದ ಸುದ್ದಿ ಸಿಗಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಎಂಟನೇ ಕಂತಿಗಾಗಿ ಕಾಯುತ್ತಿರುವ ರೈತರ ಖಾತೆಗಳಲ್ಲಿ 2000 ರೂ. ಬರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.