PPF Benefits: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಭವಿಷ್ಯದ ಆರೈಕೆಗಾಗಿ ಅತ್ಯುತ್ತಮ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ದಿನಕ್ಕೆ 416 ರೂಪಾಯಿ ಹೂಡಿಕೆ ಮಾಡಿದರೆ, 1 ಕೋಟಿ ರೂಪಾಯಿ ಪಡೆಯುವ ಅದ್ಭುತ ಅವಕಾಶವಿದೆ. ಇದರ ಸಂಪೂರ್ಣ ಡಿಟೈಲ್ಸ್ ಇಲ್ಲಿದೆ..
Public Provident Fund: ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ವಾರ್ಷಿಕ ಕನಿಷ್ಠ ಮೊತ್ತವನ್ನು ಠೇವಣಿ ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ, ನಿಮ್ಮ ಪಿಪಿಎಫ್ ಖಾತೆಯನ್ನು ಮುಚ್ಚಲಾಗುತ್ತದೆ. ಒಂದೊಮ್ಮೆ ನಿಮ್ಮ ಪಿಪಿಎಫ್ ಖಾತೆ ಮುಚ್ಚಿದ್ದರೆ, ನೀವು ಈ ಖಾತೆಯನ್ನು ಮತ್ತೆ ತೆರೆಯಲು ಬಯಸಿದರೆ ಇದಕ್ಕಾಗಿ ಏನು ಮಾಡಬೇಕು?
PPF vs Bank FD: ಪ್ರತಿಯೊಬ್ಬರೂ ತಮ್ಮ ಹಣವನ್ನು ಸುರಕ್ಷಿತವಾದ ಹೆಚ್ಚಿನ ಲಾಭದಾಯಕವಾದ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಪಿಪಿಎಫ್ ಮತ್ತು ಬ್ಯಾಂಕ್ ಎಫ್ಡಿ ಎರಡೂ ಕೂಡ ಸುರಕ್ಷಿತ ಯೋಜನೆಗಳೇ ಆಗಿದ್ದರೂ, ಇವೆರಡರಲ್ಲಿ ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂದು ತಿಳಿಯೋಣ...
PPF Interest : ಪ್ರತಿ ತಿಂಗಳ 5 ನೇ ತಾರೀಕಿನ ಮೊದಲು ಹಣವನ್ನು ಠೇವಣಿ ಮಾಡಿದಾಗ, ಇಡೀ ತಿಂಗಳಿಗೆ ಬಡ್ಡಿಯನ್ನು ಗಳಿಸುವುದು ಸಾಧ್ಯವಾಗುತ್ತದೆ. ಆದರೆ ತಿಂಗಳ ಐದನೇ ದಿನದ ನಂತರ ಠೇವಣಿ ಮಾಡಿದರೆ ಆ ನಿರ್ದಿಷ್ಟ ತಿಂಗಳಿಗೆ ಗಣನೀಯ ಬಡ್ಡಿ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ.
PPF Investment: ಪ್ರತಿ ತಿಂಗಳು 500 ರೂಪಾಯಿ ಠೇವಣಿ ಇಡುವ ಮೂಲಕ 61 ಲಕ್ಷ ರೂಪಾಯಿಗಳ ಬೃಹತ್ ಮೊತ್ತವನ್ನು ಸೃಷ್ಟಿಸಬಹುದು, ಅದು ನಿಮ್ಮ ಭವಿಷ್ಯದ ಆಸರೆಯಾಗಬಹುದು. ಒಂದು ಹಣಕಾಸು ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿ ಕನಿಷ್ಠ 500 ರೂ. ಹಾಗೂ ಗರಿಷ್ಠ 1.50 ಲಕ್ಷ ರೂ. ಈ ಗರಿಷ್ಠ ಹೂಡಿಕೆಯನ್ನು 12 ಕಂತುಗಳಲ್ಲಿಯೂ ಮಾಡಬಹುದು.
ಪಿಪಿಎಫ್ ಖಾತೆಯು ಸುರಕ್ಷತೆ, ಆದಾಯ ಮತ್ತು ತೆರಿಗೆ-ಉಳಿತಾಯ ಪ್ರಯೋಜನಗಳ ಉತ್ತಮ ಲಾಭ ಒದಗಿಸುತ್ತದೆ. ಉದ್ಯಮದ ತಜ್ಞರು ಈ ಜನಪ್ರಿಯ ಸಣ್ಣ ಉಳಿತಾಯ ಯೋಜನೆಯ ಏಳು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಇಲ್ಲಿವೆ ನೋಡಿ.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಆನ್ಲೈನ್ನಲ್ಲಿ PPF ಖಾತೆಯನ್ನು ತೆರೆಯಲು ಸಹ ಅನುಮತಿಸುತ್ತದೆ. ಹಾಗಾದರೆ ತಡ ಏಕೆ? ಇಂದೇ ನಿಮ್ಮ ಪಿಪಿಎಫ್ ಖಾತೆ ತೆರೆಯಿರಿ ತೆರಿಗೆ ಉಳಿತಾಯದ ಬಂಪರ್ ಲಾಭವನ್ನು ಪಡೆದುಕೊಳ್ಳಿರಿ.
Post Office Scheme: ಪೋಸ್ಟ್ ಆಫೀಸ್ನ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಸುಲಭವಾಗಿ ಮಿಲಿಯನೇರ್ ಆಗಬಹುದು. ಇದಕ್ಕಾಗಿ ಪ್ರತಿನಿತ್ಯ 417 ರೂಪಾಯಿ ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ ನೀವು ತೆರಿಗೆ ಪ್ರಯೋಜನವನ್ನು ಸಹ ಪಡೆಯುತ್ತೀರಿ. ಈ ಯೋಜನೆಯ ವಿವರಗಳನ್ನು ನಮಗೆ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.