WhatsApp Complaint Against Indian Government - ಭಾರತ ಸರ್ಕಾರದ (Government Of India) ವಿರುದ್ಧ ವಾಟ್ಸ್ ಆಪ್ ದೆಹಲಿಯಲ್ಲಿ ದೂರೊಂದನ್ನು ದಾಖಲಿಸಿದೆ. ತನ್ನ ಈ ದೂರಿನಲ್ಲಿ ಸರ್ಕಾರ ಬುಧವಾರ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸದಂತೆ ಮನವಿ ಮಾಡಲಾಗಿದೆ.
ವಾಟ್ಸಾಪ್ ತನ್ನ ಸೇವಾ ನಿಯಮಗಳನ್ನು ಬದಲಾಯಿಸಲಿದೆ. ಕಂಪನಿಯ ಪ್ರಕಾರ ಯಾವುದೇ ಬಳಕೆದಾರರು ಈ ಷರತ್ತುಗಳನ್ನು ಒಪ್ಪದಿದ್ದರೆ, ಅವರು ತಮ್ಮ ಅಕೌಂಟ್ ಅನ್ನು ಡಿಲೀಟ್ ಮಾಡಬೇಕಾಗುತ್ತದೆ. ಅದಕ್ಕಾಗಿ ವಾಟ್ಸಾಪ್ ಫೆಬ್ರವರಿ 8 ರವರೆಗೆ ಗಡುವು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.