Brain Teaser: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬ್ರೇನ್ ಟೀಸರ್ಗಳ ಟ್ರೆಂಡ್ ಶುರುವಾಗಿದೆ, ಜನರು ತಮ್ಮ ಮೆದುಳಿಗೆ ಕೆಲಸ ಕೊಡಲು ಈ ಚಾಲೆಂಜ್ಗಳನ್ನು ಪರಿಹರಿಸಲು ಇಷ್ಟ ಪಡುತ್ತಾರೆ. ಆದರೆ, ಕೆಲವೊಮ್ಮೆ ಈ ಬ್ರೇನ್ ಟೀಸರ್ಗಳು ಸುಲಭವೆನಿಸಿದರೂ ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಟ್ಟು ಬಿಡುತ್ತದೆ.
Susans Secrets: ವಿಶ್ವದಲ್ಲಿ ಅನೇಕ ಸುಂದರ ಯುವತಿಯರಿದ್ದಾರೆ, ಮಿಸ್ ಯೂನಿವರ್ಸ್, ಮಿಸ್ ವರ್ಲ್ಡ್ ಅಂತಾ ಪಟ್ಟಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಇಂತಹ ಪಟ್ಟಗಳು ನಮಗೆ ಸುಲಭವಾಗಿ ನಮ್ಮ ಮುಡಿಗೇರುವುದಿಲ್ಲ, ಅದಕ್ಕಾಗಿ ಬಾರಿ ಪರಿಶ್ರಮ ಬೇಕು, ಅಷ್ಟೆ ಅಲ್ಲ ನೆಚ್ಚಿನ ತಿಂಡಿ ಆಹಾರ ಎಲ್ಲವನ್ನು ತ್ಯಜಿಸಿ ಕಸರತ್ತು ಮಾಡಬೇಕು. ಇಂತಹ ಎಲ್ಲಾ ಪರಿಶ್ರಮಗಳನ್ನು ಇಲ್ಲೊಬ್ಬ ಯುವತಿ ಹುಸಿ ಮಾಡಿದ್ದಾಳೆ. ಈ ಫೋಟೋದಲ್ಲಿರುವ ಯುವತಿ ಯಾವ ಕಸರತ್ತು ಮಾಡದೆ, ಆಹಾರ ತ್ಯಜಿಸದೆ ಯಾವುದರ ಕುರಿತು ಸಹ ತಲೆ ಕೆಡಸಿಕೊಳ್ಳದೆ ಜಾಲಿಯಾಗಿರುವುದನ್ನು ಕಾಣಬಹುದು.
Guess the Person: ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸಣ್ಣ ವಯಸ್ಸಿನ ಫೋಟೋಗಳು ವೈರಲ್ ಆಗುತ್ತಾ ಇರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ಫೋಟೋ ಕೂಡ ಒಬ್ಬ ಸೆಲೆಬ್ರಿಟಿಯದ್ದೆ. ಹಾಗಾದರೆ ಈ ಫೋಟೋದಲ್ಲಿ ಇರುವ ಈ ವ್ಯಕ್ತಿ ಯಾರು ಎಂದು ತಟ್ಟನೆ ಗೆಸ್ ಮಾಡಿ ನೋಡೋಣ.
Find Pearl necklace: ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿವೆ.. ಇದೀಗ ಅಂತದ್ದೇ ಒಂದು ಫೋಟೋ ವೈರಲ್ ಆಗುತ್ತಿದ್ದು, ಅದರಲ್ಲಿರುವ ಮುತ್ತಿನ ಹಾರವನ್ನು ಗುರುತಿಸೋಣ..
Optical illusion: ಒಗಟನ್ನು ಸಾಲ್ವ್ ಮಾಡಲು ನಿಮಗೆ ಇಷ್ಟಾನಾ? ಹಾಗಾದರೆ ಈ ಸ್ಟೋರಿ ಓದಿ..ನಿಮಗೆ ಈ ಆಪ್ಟಿಕಲ್ ಇಲ್ಯೂಶನ್ ಚಿತ್ರವನ್ನು ಸಾಲ್ವ್ ಮಾಡುವುದು ಒಳ್ಳೆ ಕಿಕ್ ಕೊಡುತ್ತೆ. ನೋಡುವುದಕ್ಕೆ ಈ ಚಿತ್ರ ಸರ್ವೇ ಸಾಮಾನ್ಯವಾಗಿ ಕಾಣಿಸುತ್ತದೆ, ಬಹಳ ಸುಲಭವಾಗಿ ಇದನ್ನು ಪರಿಹರಿಸಿ ಬಿಡಬಹುದು ಎಂದು ನೀವು ಭಾವಿಸಬಹುದು, ಆದರೆ ಇದು ನೀವು ಅಂದುಕೊಂಡಷ್ಟು ಸುಲಭವಲ್ಲ. ಹಾಗೂ ಇದು ನಿಮಗೆ ಅಷ್ಟು ಸುಲಭ ಎನಿಸಿದರೆ, 10 ಸೆಕೆಂಡುಗಳಲ್ಲಿ ಈ ಒಗಟನ್ನು ಪರಿಹರಿಸಿ.
ಈ ವಿಜ್ಞಾನಿಗಳ ವಾದದಂತೆ ಜಗತ್ತಿಗೆ ಮೊದಲು ಕೋಳಿ ಮತ್ತು ನಂತರ ಮೊಟ್ಟೆ ಬಂದಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕೋಳಿ ಇಲ್ಲದೆ ಮೊಟ್ಟೆಗಳನ್ನು ಉತ್ಪಾದಿಸಲಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.