Rahu Gochar: ಪಾಪ ಗ್ರಹ ಎಂದು ಪರಿಗಣಿಸಲ್ಪಟ್ಟಿರುವ ರಾಹು ಗ್ರಹವನ್ನು ಕೋಪದ ಸ್ವಭಾವವನ್ನು ಹೊಂದಿರುವ ಗ್ರಹ ಎಂತಲೂ ಹೇಳಲಾಗುತ್ತದೆ. ಆದಾಗ್ಯೂ, ರಾಹು ಸಂತೋಷವಾಗಿರುವಾಗ ಶುಭ ಫಲಗಳನ್ನು ನೀಡುತ್ತಾನೆ. ಇನ್ನೆರಡು ವಾರಗಳ ಬಳಿಕ ರಾಹು ಮೂರು ರಾಶಿಯವರ ಮೇಲೆ ಕೃಪೆ ತೋರಲಿದ್ದು, ಅಪಾರ ಸಂಪತ್ತನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಪ್ರಸ್ತುತ ಮೇಷ ರಾಶಿಯಲ್ಲಿ ರಾಹು ಮತ್ತು ಮಂಗಳ ಗ್ರಹಗಳ ಸಂಯೋಗವು ಅಂಗಾರಕ ಯೋಗವನ್ನುಂಟು ಮಾಡುತ್ತಿದೆ. ಜ್ಯೋತಿಷ್ಯದಲ್ಲಿ ಅಂಗಾರಕ ಯೋಗವನ್ನು ಅಪಾಯಕಾರಿ ಯೋಗವೆಂದು ಪರಿಗಣಿಸಲಾಗಿದೆ. ಈ ಯೋಗವು ಮುಂಬರುವ ದಿನಗಳಲ್ಲಿ ಉತ್ತುಂಗಕ್ಕೇರಲಿದೆ. ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಕಂಡು ಬರುತ್ತದೆ. ಆದಾಗ್ಯೂ, ಈ ಯೋಗವು ಇನ್ನು ಒಂಬತ್ತು ದಿನಗಳ ನಂತರ ನಾಲ್ಕು ರಾಶಿಯವರಿಗೆ ತೀವ್ರ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಲಾಗುತ್ತಿದೆ.
Rahu Planet Transit 2022: ರಾಹುವಿನ ರಾಶಿಚಕ್ರ ಬದಲಾವಣೆಯು ದೊಡ್ಡ ಬದಲಾವಣೆಗಳನ್ನು ತರುತ್ತದೆ. ಇದು ವೃತ್ತಿ, ವ್ಯಾಪಾರ, ಆರ್ಥಿಕ ಸ್ಥಿತಿ, ಆರೋಗ್ಯ, ರಾಜಕೀಯದ ಅಂಶವಾಗಿದೆ. ಮೇಷ ರಾಶಿಯಲ್ಲಿ ಇತ್ತೀಚಿನ ರಾಹು ಸಂಕ್ರಮಣವು 3 ರಾಶಿಗಳ ಜನರಿಗೆ ಬಹಳ ಮಂಗಳಕರ ದಿನವನ್ನು ತಂದಿದೆ.
ಛಾಯಾಗ್ರಹ ರಾಹು ಬಗ್ಗೆ ಜನರು ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ, ರಾಹು ಕೆಟ್ಟ ಫಲಿತಾಂಶಗಳನ್ನು ಮಾತ್ರ ನೀಡುತ್ತಾನೆ ಎಂಬುದು ಬಹುತೇಕರ ನಂಬಿಕೆಯಾಗಿದೆ. ಆದರೆ ಆತ ಶುಭ ಫಲಗಳನ್ನು ಕೂಡ ನೀಡುತ್ತಾನೆ ಮತ್ತು ಅದರಿಂದ ಅದೃಷ್ಟ ಕೂಡ ಹೋಳೆಯುತ್ತದೆ ಎಂಬುದು ಕೆಲವರಿಗೆ ಮಾತ್ರ ತಿಳಿದಿದೆ.
Rahu Ketu Gochar: ಪಾಪ ಗ್ರಹಗಳು ಎಂದು ಬಣ್ಣಿಸಲ್ಪಡುವ ರಾಹು-ಕೇತುಗಳ ದುಷ್ಟ ಪರಿಣಾಮವು ಜೀವನವನ್ನು ನಾಶಪಡಿಸುತ್ತದೆ, ಆದರೆ ಈ ಎರಡು ಗ್ರಹಗಳ ಅನುಗ್ರಹವು ಭಾರೀ ಅದೃಷ್ಯವನ್ನು ಹೊತ್ತು ತರುತ್ತದೆ. ಇತ್ತೀಚಿನ ರಾಹು-ಕೇತು ಸಂಕ್ರಮವು 3 ರಾಶಿಯವರಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತಿದೆ.
Rahu Kutu Gochar 2022: ಜಾತಕದಲ್ಲಿ ರಾಹುವಿನ ಸ್ಥಿತಿ ಹಾಳಾಗಿದ್ದರೆ ಜೀವನ ಹಾಳಾಗುತ್ತದೆ. ಇದು ಸಂಬಂಧ, ಆರೋಗ್ಯ, ಅಭ್ಯಾಸಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಹೀಗಾಗಿ ಸಮಯ ಇರುವಂತೆಯೇ ರಾಹು ಶಾಂತಿಯ ಕ್ರಮಗಳನ್ನು ಅನುಸರಿಸಬೇಕು.
Rahu Gochar: ರಾಹು-ಕೇತುಗಳ ಹೆಸರು ಕೇಳಿದರೆ ಸಾಕು ಮನದಲ್ಲಿ ಹೆದರಿಕೆ ಹುಟ್ಟುತ್ತದೆ. ಜಾತಕದಲ್ಲಿ ಈ ಗ್ರಹಗಳು ಅಶುಭಾವಾಗಿದ್ದರೆ ವ್ಯಕ್ತಿಯ ಮೇಲೆ ತೊಂದರೆಗಳ ಪರ್ವತಗಳು ಬೀಳುತ್ತವೆ. ಆದರೆ ಕೆಲವೊಮ್ಮೆ ರಾಹು-ಕೇತುಗಳು ಸಹ ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆ.
ವೈದಿಕ ಜ್ಯೋತಿಷ್ಯದ ಪ್ರಕಾರ ನೆರಳು ಗ್ರಹ ರಾಹು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. 18 ತಿಂಗಳ ನಂತರ ರಾಹು ಮಾರ್ಚ್ 17 ರಂದು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಲಿದೆ.
Rahu Transit: ಜ್ಯೋತಿಷ್ಯದಲ್ಲಿ ರಾಹುವನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗುತ್ತದೆ, ಆದರೆ ಅವರು ಮಂಗಳಕರ ಫಲಿತಾಂಶಗಳನ್ನು ನೀಡುತ್ತಾರೆ. ಈ ವರ್ಷ ಸಂಭವಿಸಲಿರುವ ರಾಹುವಿನ ಸಂಚಾರವು 4 ರಾಶಿಯ ಜನರಿಗೆ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ಸಾಬೀತುಪಡಿಸಬಹುದು.
Rahu Ketu Rashi Parivartan: ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುಗಳನ್ನು ನೆರಳು ಗ್ರಹಗಳೆಂದು ಪರಿಗಣಿಸಲಾಗುತ್ತದೆ. ನೆರಳು ಗ್ರಹಗಳ ರೂಪದಲ್ಲಿ, ರಾಹು-ಕೇತು ಇಬ್ಬರೂ ಒಟ್ಟಿಗೆ ರಾಶಿಚಕ್ರವನ್ನು ಬದಲಾಯಿಸಲಿದ್ದಾರೆ. ಇದರ ಪರಿಣಾಮವಾಗಿ, ಕೆಲವು ರಾಶಿಯವರು ತೊಂದರೆಗಳನ್ನು ಎದುರಿಸಬೇಕಾಗಬಹುದು.
Rahu Gochar: ಜಗತ್ತು ಮೂರನೇ ಮಹಾಯುದ್ಧದ (Third World War) ಹೊಸ್ತಿಲಲ್ಲಿ ನಿಂತಿದೆ. ಷೇರುಪೇಟೆಯಿಂದ ಹಿಡಿದು ಕೋಟ್ಯಂತರ ಜನರ ಸುರಕ್ಷತೆಯವರೆಗೂ ಎಲ್ಲವೂ ಅಪಾಯದಲ್ಲಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ತಿಂಗಳು ಸಂಭವಿಸಲಿರುವ ರಾಹು ಸಂಕ್ರಮಣದಿಂದ (Rahu-Gochar March 2022) ರಷ್ಯಾ-ಉಕ್ರೇನ್ (Russia-Ukraine War) ಪರಿಸ್ಥಿತಿ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನಲಾಗಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ರಾಶಿಚಕ್ರದಲ್ಲಿ ಬದಲಾವಣೆಯಾದಾಗ ಅದು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ರಾಹು-ಕೇತುಗಳ ರಾಶಿ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಇರುತ್ತದೆ. ರಾಹು-ಕೇತುಗಳು ಪ್ರಕೃತಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತವೆ.
ರಾಹುವಿನ ಸಂಕ್ರಮಣದ ಪರಿಣಾಮವು ಎಲ್ಲಾ ರಾಶಿಗಳ ಮೇಲೂ ಇರುತ್ತದೆ, ಆದರೆ 4 ರಾಶಿಯವರ ವ್ಯಾಪಾರ ಮತ್ತು ಹಂಚಿಕೆ ಸಂಬಂಧಿತ ಕೆಲಸಗಳಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತವೆ. ಆ 4 ರಾಶಿಗಳ ಬಗ್ಗೆ ಇಲ್ಲಿದೆ ಮಾಹಿತಿ..
Rahu Parivartan 2022: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಿಗದಿತ ಅವಧಿಯ ನಂತರ, ಎಲ್ಲಾ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ ಮತ್ತು ಇನ್ನೊಂದು ರಾಶಿಯನ್ನು ಪ್ರವೇಶಿಸುತ್ತವೆ. ನೆರಳಿನ ಗ್ರಹವೆಂದು ಪರಿಗಣಿಸಲಾದ ರಾಹು 18 ತಿಂಗಳ ನಂತರ ಮೇಷ ರಾಶಿಯನ್ನು ಏಪ್ರಿಲ್ 12 ರಂದು ಪ್ರವೇಶಿಸುತ್ತಾನೆ. ರಾಹು ಇನ್ನೂ ವೃಷಭ ರಾಶಿಯಲ್ಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.