ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ನಗರ ವಿಧಾನಸಭಾ ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿನ ಕೇಂದ್ರಬಿಂದುವಾಗಿದ್ದು, ಅದರಲ್ಲೂ ಕಾಂಗ್ರೆಸ್ ವಲಯದಲ್ಲಿ ಬಿಸಿಬಿಸಿ ತಾಣವಾಗಿ ಮಾರ್ಪಡಾಗಿದೆ.ಪ್ರಥಮ ದರ್ಜೆಯ ಗುತ್ತಿಗೆದಾರ ಮುಜೀಬುದ್ದೀನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರವಂತೂ ನಗರ ಕೇಂದ್ರದ ರಾಜಕೀಯ ಹೈಕಮಾಂಡ್ ಗಮನ ಸೆಳೆದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಮಕ್ಕಳು ಸಾಧನೆ ಮಾಡಿದ್ದಾರೆ. ಶಿವರಾಜ್, ಸಂಜನಾ, ಶ್ರೇಯ ಹಾಗೂ ಅಮಿತ್ 2021ರಲ್ಲಿ ಈ ಎಲ್ಲರೂ 10 ಸಾವಿರಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಕಡಿಮೆ ಸಮಯದಲ್ಲಿ ಉತ್ತರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ರು.. ಇಂಡಿಯಾ ಬುಕ್ ಆಫ್ ರೆಕಾರ್ಡ್ ಬಳಿಕ ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ..
ಈ 5 ಗ್ರಾಮದ ರೈತರಿಗೆ ಸಬ್ಸಿಡಿ ಇಲ್ಲ.. ಕ್ರಾಪ್ ಲೋನ್ ಕೊಡಲ್ಲ..! ಈವರೆಗೆ ಸಾರಿಗೆ ವ್ಯವಸ್ಥೆ ಇಲ್ಲದೇ ತೆಪ್ಪಗಳ ಮೂಲಕವೇ ಓಡಾಟ ಕಟಾವು ಮಾಡಲಾದ ಬೆಳೆಯನ್ನ ತೆಪ್ಪಗಳ ಮೂಲಕವೇ ಸಾಗಾಟ ಸಾರಿಗೆ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಕೊಟ್ಟು ಬೆಳೆ ಸಾಗಾಟ
ರಾಂಪೂರ ನೀರು ಶುದ್ಧೀಕರಣ ಘಟಕದಲ್ಲಿ ಮತ್ತೆ ಅವಾಂತರ, ನೀರು ಸರಬರಾಜು ಘಟಕದಲ್ಲಿ ಸತ್ತು ಬಿದ್ದಿದೆ ಹಲ್ಲಿ, ಹಲ್ಲಿ ಸತ್ತು ಬಿದ್ದ ನೀರನ್ನೇ ಪೊರೈಕೆ ಮಾಡ್ತಿರೋ ಸಿಬ್ಬಂದಿ, ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಈ ದೃಶ್ಯ.
ಕಲುಷಿತ ನೀರು ಕುಡಿದು ಮೂವರು ಸಾವು ಪ್ರಕರಣ..ರಾಯಚೂರು ನಗರದ ಜನರೇ ನೀವು ಎಂಥ ನೀರು ಕುಡಿಯುತ್ತಿದ್ದಿರಿ ಗೊತ್ತಾ?..ಆ ಘಟಕದಲ್ಲಿರೊ ಸ್ಥಿತಿ ನೋಡಿದ್ರೆ ನೀವು ಹನಿ ನೀರನ್ನು ಕುಡಿಯಲ್ಲ! ಬರೋಬ್ಬರಿ 16 ವರ್ಷಗಳಿಂದ ನೀರು ಶುದ್ಧೀಕರಣ ಘಟಕ ಸ್ವಚ್ಛಗೊಳಸಿಯೇ ಇಲ್ಲ.. ಅಧಿಕಾರಿಗಳಿಂದ ಗುಳುಂ ಆಯ್ತಾ 16 ವರ್ಷದ ಮೆಂಟೈನನ್ಸ್ ಅನುದಾನ..?
ಸಮರ್ಪಕ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಶಾಸಕರ ಹಸ್ತಕ್ಷೇಪ ಆರೋಪ ರಾಯಚೂರಿನ ದೇವದುರ್ಗ ಶಾಸಕ ಶಿವನಗೌಡ ನಾಯಕ್ ವಿರುದ್ದ ಜೆಡಿಎಸ್ ಆಕ್ರೋಶ ದೇವದುರ್ಗ ತಾಲೂಕಿನ ಚಿಕ್ಕಹೊನ್ನಕುಣಿ ಬಳಿಯ KBJNL ಕಚೇರಿ ಬಳಿ ಪ್ರತಿಭಟನೆ
ತುರ್ವಿಹಾಳ ಪಟ್ಟಣದ ಈರಪ್ಪ ಮತ್ತು ಅಮರಮ್ಮ ದಂಪತಿಯ ಮಗು ವೈದ್ಯರ ನಿರ್ಲಕ್ಷ್ಯಕ್ಕೆ ತುತ್ತಾಗಿ ಮಣ್ಣುಪಾಲಾಗುತ್ತಿತ್ತು. ಇದೀಗ ಈ ಕಂದಮ್ಮನಿಗೆ ಸಿಂಧನೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಯಚೂರು ತಾಲ್ಲೂಕಿನ ಶಕ್ತಿನಗರದಲ್ಲಿರೋ RTPSನ 5 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಕಳೆದೊಂದು ವಾರದಿಂದ ರಾಜ್ಯಾದ್ಯಂತ ಮಳೆ, ಗಾಳಿ ಹಿನ್ನೆಲೆ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಆರ್ಟಿಪಿಎಸ್ನಿಂದ ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು RTPSನ ಹಿರಿಯ ಅಧಿಕಾರಿ ಶಶಿಕಾಂತ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ನಡೆದ ಬಿಜೆಪಿ ಮಹಿಳಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮೃತ ಸಂತೋಷ್ ಪತ್ನಿಗೆ ಉದ್ಯೋಗ ಕೊಡುವುದರಲ್ಲಿ ತಪ್ಪೇನಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದರು.
"ಬ್ಲೂ ಕಾಲರ್ ಕೆಲಸಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹ ಹೆಚ್ಚಿನ ಒತ್ತು ನೀಡಿ, ಪ್ರೋತ್ಸಾಹ ನೀಡಿದ್ದಾರೆ. ಉದ್ಯೋಗಕ್ಕೆ ಪೂರಕವಾದ ವಿಷಯಗಳನ್ನು ಕಲಿಯುವ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು" ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.