Principal Kama Purana: ಬಿಸಿಲುನಾಡು ರಾಯಚೂರಿನಲ್ಲೊಬ್ಬ ಕಾಮುಕ ಪ್ರಿನ್ಸಿಪಲ್ ಇಡೀ ಶಿಕ್ಷಕ ಧರ್ಮಕ್ಕೆ ಕಳಂಕ ತಂಡಿಟ್ಟಿದ್ದಾನೆ.. ನೋಡೊಕೇ ಅಮಾಯಕನಂತೆ ಕಾಣೋ ಈ ರಾಕ್ಷಸ ಮಾಡಿದ್ದು ಮಾತ್ರ ಅಂತಿಂಥದ್ದಲ್ಲ. ರಾಯಚೂರು ತಾಲ್ಲೂಕಿನ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Rayara Hundi Collection: ಕಳೆದ 2-3 ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳಿನಲ್ಲಿ ರಾಯರ ಹುಂಡಿಗೆ ಕಡಿಮೆ ಪ್ರಮಾಣದ ಕಾಣಿಕೆ ಸಂಗ್ರಹಕವಾಗಿದೆ. ಈ ಹಿಂದೆ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆಯನ್ನು ಭಕ್ತರು ರಾಯರ ಹುಂಡಿಗೆ ಸಮರ್ಪಿಸಿದ್ದರು.
ಮೇ 10ರ ಆಸುಪಾಸಲ್ಲಿ ವಿಧಾನಸಭಾ ಎಲೆಕ್ಷನ್ ಬರಬಹುದು. ಕಾರ್ಯಕರ್ತರು ಕಣ್ಣಿಗೆ ಎಣ್ಣೆ ಹಾಕೊಂಡು ಕೆಲಸ ಮಾಡಬೇಕು.. ಹೊಟ್ಟೆಗೆ ಅಲ್ಲ.. ಕಣ್ಣಿಗೆ ಎಣ್ಣೆ ಹಾಕಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ರಾಯಚೂರಿನಲ್ಲಿ ಕರೆ ನೀಡಿದ್ದಾರೆ.
ಚುನಾವಣೆ ಹೊಸ್ತಿಲಿನಲ್ಲಿ ಚುನಾವಣೆ ಬಹಿಷ್ಕಾರದ ಸಮರ. ರಾಯಚೂರು ಜಿಲ್ಲೆಯಲ್ಲಿ ಜೋರಾಯ್ತು ಚುನಾವಣೆ ಬಹಿಷ್ಕಾರ. ಹೊನ್ನಟಿಗಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ. ಆದರ್ಶ ಗ್ರಾಮದಲ್ಲೇ ಮೂಲಭೂತ ಸೌಲಭ್ಯಗಳು ಮರೀಚಿಕೆ. 2-3 ಚುನಾವಣೆ ಆದ್ರೂ ಮೂಲಭೂತ ಸೌಕರ್ಯಗಳು ಕಣ್ಮರೆ.
ಕಾಂತಾರ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿರುವುದನ್ನು ನೀವು ಈಗಾಗಲೇ ನೋಡಿದ್ದಿರಿ, ಈಗ ಈ ಚಿತ್ರದ ಯಶಸ್ಸು ಈಗ ಹೊಸ ರೆಸ್ಟೋರೆಂಟ್ ವೊಂದನ್ನು ಓಪನ್ ಮಾಡಲಿಕ್ಕೆ ಸ್ಫೂರ್ತಿಯಾಗಿದೆ ಎಂದರೆ ನಂಬ್ತೀರಾ?
ಸ್ಯಾಂಟ್ರೋ ರವಿ ಗುಜರಾತ್ ನಲ್ಲಿರೊದಕ್ಕೆ ಲೀಡ್ ಸಿಕ್ಕಿದ್ದೆ ರಾಯಚೂರು ಪೊಲೀಸರಿಂದ. ಸ್ಯಾಂಟ್ರೋ ರವಿ ಅತ್ಯಾಪ್ತ ಹಾಗೂ ವಕೀಲ ಲಕ್ಷ್ಮೀಶ್ ಚೇತನ್ ಎಂಬುವವ ಮಂತ್ರಾಲಯಕ್ಕೆ ಬಂದಿದ್ದ, ಇದನ್ನು ಖಚಿತಪಡಿಸಿಕೊಂಡ ರಾಯಚೂರು ಪೊಲೀಸರು ನಿನ್ನೆಯೇ ಈತನನ್ನು ಬಂಧಿಸಿದ್ದರು.
Lovers suicide Case: ಶಿವಕುಮಾರ್ ಮತ್ತು ಅನಿತಾ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕುಟುಂಬಸ್ಥರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ರೈಲಿಗೆ ತಲೆಕೊಟ್ಟು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.