ರಾಜ್ಯದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ಶುರು ಮಾಡಿದೆ. ಈ ಯಾತ್ರೆಗೆ ಟಕ್ಕರ್ ಕೂಡಲು ಬಿಜೆಪಿ ಜನ ಸಂಕಲ್ಪ ಯಾತ್ರೆ ಶುರು ಮಾಡಿದ್ದು, ರಾಯಚೂರಿನಿಂದಲೇ ಪಾಂಚಜನ್ಯ ಮೊಳಗಿಸಿದೆ. ಮಾಜಿ ಸಿಎಂ ಮತ್ತು ಹಾಲಿ ಸಿಎಂ ಜೊತೆಯಾಗಿ ಸರ್ಕಾರದ ಸಾಧನೆ ತಿಳಿಸಲು ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದ್ದು, ರಾಯಚೂರಿನಿಂದಲೇ ಪಾಂಚಜನ್ಯ ಮೊಳಗಿಸಿದ್ದಾರೆ.
ದಾಳಿಂಬೆ ಬೆಳೆಯುವ ರೈತನ ಬದುಕು ಮೂರಾಬಟ್ಟೆಯಾಗಿದೆ. ಸತತ ಮಳೆರಾಯನ ಆರ್ಭಟಕ್ಕೆ 6
ಹೆಕ್ಟೆರ್ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆ ಫಸಲು ಸಂಪೂರ್ಣ ನಾಶವಾಗಿದೆ.
ಸಂಪೂರ್ಣ ಬೆಳೆ ನಾಶ.
ರಾಯಚೂರಿನಲ್ಲಿ ಜೆಡಿಎಸ್ನಿಂದ ಪಬ್ಲಿಕ್ ಪೋಸ್ಟರ್ ಬಿಡುಗಡೆ
ಕುಮಾರಸ್ವಾಮಿ ಆಡಳಿತ ಅವಧಿಯ ಸಾಧನೆಗಳ ಬಗ್ಗೆ ಮಾಹಿತಿ
ಚುನಾವಣೆಯ ಯೋಜನೆಗಳ ಮಾಹಿತಿ ನೀಡೊ ಕ್ಯೂ ಆರ್ ಕೋಡ್
ಬಿಜೆಪಿ, ಕಾಂಗ್ರೆಸ್ ವಿರುದ್ಧವಾಗಿ ಹೊಸ ಮಾದರಿಯ ಹೋರಾಟ
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. 8 ತಿಂಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆಹಿಡಿಯಲಾಗಿದೆ. ಚಿರತೆ ಸೆರೆಯಿಂದ ನೀರಮಾನ್ವಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. 8 ತಿಂಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆಹಿಡಿಯಲಾಗಿದೆ. ಚಿರತೆ ಸೆರೆಯಿಂದ ನೀರಮಾನ್ವಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನೆಲ, ಜಲ, ಭಾಷೆಯಂಥ ಸೂಕ್ಷ್ಮ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭಿರ ಆರೋಪ ಮಾಡಿದರು.
ಶಿವಮೊಬ್ಬ ಗಲಭೆ ವಿಚಾರದಲ್ಲಿ ರಾಜಕೀಯ ನಾಯಕರ ಟಾಕ್-ವಾರ್ ಬಗ್ಗೆ ಕುಮಾರ್ ಬಂಗಾರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಯಾವ ರಾಜಕೀಯ ನಾಯಕರೂ ಹೇಳಿಕೆ ನೀಡಬಾರದು. ರಾಜಕೀಯ ನಾಯಕರೇ ಸಮಾಜಕ್ಕೆ ವಿರುದ್ಧವಾದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ರಾಯಚೂರಿನಲ್ಲಿ ಕುಮಾರ್ ಬಂಗಾರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೆಸಿಆರ್, ತೆಲಂಗಾಣ ರಾಜ್ಯಕ್ಕೆ ಹೆಚ್ಚಿನ ಕೃಷ್ಣಾ ನೀರು ಹಂಚಿಕೆಗೆ ಬೇಡಿಕೆ ಇಟ್ಟಿರುವ ಪ್ರಧಾನಿ ಮೋದಿ ತೆಲಂಗಾಣಕ್ಕೆ ಶತ್ರುವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮುಳುಗುತ್ತಿರೊ ಒಂದೊಂದೇ ಸೇತುವೆಗಳು ಆರೋಗ್ಯ ಇಲಾಖೆ ಮಾಡಿದ ಹಿನ್ನೆಲೆ ತಾಯಿ ಮಗು ಆರೋಗ್ಯ ವಾಗಿ ಇದ್ದಾರೆ . ಈ ಹಿನ್ನೆಲೆ ಗರ್ಭಿಣಿಯರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿ ಡೆಲಿವರಿ ಆದ ಬಳಿಕ ತಾಯಿ ಮಗು ಕ್ಷೇಮಾ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಂಚಿನಾಳದಲ್ಲಿ ಶಿಫ್ಟಿಂಗ್ ಕಾರ್ಯ ಮಾಡಲಾಗಿತ್ತು
ಕೊನೆಗೂ ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ನ ಎಲ್ಲಾ ಗೇಟ್ಗಳನ್ನು ಓಪನ್ ಮಾಡಲಾಗಿದೆ. ಸತತ 10 ದಿನಗಳ ಕಾರ್ಯಾಚರಣೆ ಬಳಿಕ ಗೇಟ್ಗಳನ್ನು ಓಪನ್ ಮಾಡಲಾಗಿದೆ. ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ 194 ಗೇಟ್ಗಳಿದ್ದು, ಅಧಿಕಾರಿಗಳ ಎಡವಟ್ಟಿನಿಂದ ಪ್ರವಾಹದಲ್ಲಿ ಸ್ಟ್ರಕ್ ಆಗಿದ್ದವು. ಡೈವಿಂಗ್ ಟೀಮ್, ಸ್ಥಳೀಯರ ಕಾರ್ಯಾಚರಣೆ ಮೂಲಕ ಓಪನ್ ಮಾಡಲಾಗಿದೆ..
ತುಂಗಭದ್ರಾ ಡ್ಯಾಂನಿಂದ ನೀರು ಬಿಡಲಾಗಿದೆ ಆದರೆ ಮಂತ್ರಾಲಯಕ್ಕೆ ಅದರಿಂದ ಯಾವುದೇ ಪ್ರವಾಹವಾಗಿಲ್ಲ ಆ ನೀರು ಸೀಮಿತ ಮಟ್ಟದಲ್ಲೇ ಹರಿಯುತ್ತಿದೆ ಭಕ್ತರ ಆತಂಕ ಪಡದೇ ರಾಯರ ದರ್ಶನಕ್ಕೆ ಆಗಮಿಸಬಹುದು
ಜೂಕೂರು ಗ್ರಾಮದ ಮಹಿಳೆ ಮಹಿಳೆ ಲಕ್ಷ್ಮಿ(26)ಸಾವು 40ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು ರಾಯಚೂರಿನ ಮಾನ್ವಿ ತಾಲೂಕಿನ ವಲ್ಕಂ ದಿನ್ನಿಯಲ್ಲಿ ಘಟನೆ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾದ ಮಹಿಳೆ
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನ ಮಾಲೀಕ ಪತ್ತೆಯಾಗಿದ್ದಾನೆ. ಸದರ್ ಬಜಾರ್ ಪೊಲೀಸರು ಕಾರಿನ ಮಾಲೀಕ ನಾಗರಾಜ್ ಎಂಬೋರನ್ನು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ರಾತ್ರಿ ಕಾರು ನಿಲ್ಲಿಸಿದ್ದಲ್ಲ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ. ಸ್ಥಳೀಯರು ರಾತ್ರಿಯಿಂದಲೇ ಕಾರು ನಿಂತಿರೋ ಅನುಮಾನ ವ್ಯಕ್ತಪಡಿಸಿದ್ದರು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.