ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 50 ಕೆಜಿ ಚಿನ್ನದ ಪದಕದ ಸ್ಪರ್ಧೆಯಿಂದ ಹೊರಗುಳಿದ ನಂತರ ವಿನೇಶ್ ಕುಸ್ತಿಯನ್ನು ತೊರೆದು ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.ವಿನೇಶ್ ಉತ್ತರ ರೈಲ್ವೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ಕೆಲಸ ಮಾಡುತ್ತಿದ್ದರು.
Indian Railway Recruitment 2024: ಈ ನೇಮಕಾತಿ ಅಧಿಸೂಚನೆಯಡಿ 7,934 ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳು ಹಾಗೂ 13 ಕೆಮಿಕಲ್ ಸೂಪರ್ವೈಸರ್, ರಿಸರ್ಚ್ ಮತ್ತು ಮೆಟಲರ್ಜಿಕಲ್ ಸೂಪರ್ವೈಸರ್/ರಿಸರ್ಚ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ರೈಲಿಗೆ ಬೆಂಕಿ ಬಿದ್ದರೆ ಪ್ರಯಾಣಿಕರಿಗೆ ಸಿಗುತ್ತೆ ಪರಿಹಾರದ ಹಣ
ಲಗೇಜ್ ಕಳವಾದರೆ ರೈಲ್ವೆ ಇಲಾಖೆ ನೀಡುತ್ತದೆ ಪರಿಹಾರ ಎಷ್ಟು?
ವಸ್ತುಗಳು ಕಳ್ಳತನವಾದರೆ ರೈಲ್ವೆಗೆ ದೂರು ನೀಡಬಹುದು
ಶಾಶ್ವತ ಸಂಪೂರ್ಣ ಅಂಗವೈಕಲ್ಯವಿದ್ದಲ್ಲಿ 10 ಲಕ್ಷ ಪರಿಹಾರ
ಅಂಗವೈಕಲ್ಯವಿದ್ದಲ್ಲಿ 7.5 ಲಕ್ಷ ಕೊಡಲಾಗುತ್ತೆ
Railway Recruitment 2024: ಆಗ್ನೇಯ ಮಧ್ಯ ರೈಲ್ವೆ ನೇಮಕಾತಿಯ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಐಟಿಐ ಪೂರ್ಣಗೊಳಿಸಿರಬೇಕು.
ರೈಲಿನಲ್ಲಿ ಪ್ರಯಾಣದ ವೇಳೆ ಸಹ ಪ್ರಯಾಣಿಕರಿಗೆ ತೊಂದರೆ
ರಾತ್ರಿಹೊತ್ತು ಜೋರಾಗಿ ಸಾಂಗ್ ಹಾಕಿ,ಮಾತ್ನಾಡಿ ತೊಂದರೆ
ಬೇಕಂತಲೇ ಲೈಟ್ ಆನ್ ಮಾಡಿ ಇತತರಿಗೂ ಸಮಸ್ಯೆ
ರಿಸರ್ವೇಷನ್ ಪ್ರಯಾಣಿಕರಿಂದ ಸಾಲು ಸಾಲು ದೂರು
ಇದರ ಬೆನ್ನಲ್ಲೇ ಇಲಾಖೆ ಅಲರ್ಟ್, ಪ್ರಯಾಣಿಕರಿಗೆ ಅನುಕೂಲ
'ರೈಲ್ ಮದದ್' ಪೋರ್ಟಲ್ ಮೂಲಕ ಕಂಪ್ಲೇಂಟ್ ಮಾಡಲು ಅವಕಾಶ
ಕಂಪ್ಲೇಂಟ್ ಬರ್ತಿದ್ದಂಗೆ RPF (Railway Protection Force) ಸಿಬ್ಬಂದಿ ಅಲರ್ಟ್
Ayodhya: ಭವ್ಯ ರಾಮ ಮಂದಿರದ ಗರ್ಭಗುಡಿಯಲ್ಲಿ 51 ಇಂಚು ಎತ್ತರದ ರಾಮನ ವಿಗ್ರಹವನ್ನು ಸ್ಥಾಪಿಸಲಾಗುವುದು. ಅದೇ ದಿನ ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಈ ದಿನದಂದು ಭೇಟಿ ನೀಡುವ ಭಕ್ತರಿಗೆ ಭಾರತೀಯ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ.
RRC Central Railway Recruitment: ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 2,409 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Railway Department: ಆರ್-ವ್ಯಾಲೆಟ್ ರಿಚಾರ್ಜ್ ಮೇಲೆ 100ಕ್ಕೆ ಶೇ. 3 ರಷ್ಟು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬೋನಸ್ ನೀಡುತ್ತದೆ. ಪ್ರಯಾಣಿಕರು UTS ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಯಾಣದ ಸಾಮಾನ್ಯ ಬುಕ್ಕಿಂಗ್ ಟಿಕೆಟ್, ತ್ವರಿತ ಬುಕ್ಕಿಂಗ್ ಟಿಕೆಟ್, ಪ್ಲಾಟ್ ಫಾರ್ಮ್ ಟಿಕೆಟ್ ಬುಕ್ಕಿಂಗ್, ಸೀಜನ್ ಟಿಕೆಟ್ ಬುಕ್ಕಿಂಗ್, ಕ್ಯೂ-ಆರ್ ಬುಕ್ಕಿಂಗ್ ಜೊತೆಗೆ ಟಿಕೆಟ್ ರದ್ದು ಗೊಳಿಸುವುದು, ಟಿಕೆಟ್ ನ ಸದ್ಯದ ಮಾಹಿತಿ ತಿಳಿಯುವುದು ಸೇರಿದಂತೆ ಇನ್ನೀತರ ಮಾಹಿತಿಯನ್ನು ಈ UTS ಆಪ್ ಒಳಗೊಂಡಿರುತ್ತದೆ.
ರೈಲ್ವೆ ಇಲಾಖೆಯಿಂದ ಕೆಲವು ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ಇದರ ಪರಿಣಾಮವು ಜನರ ಮೇಲೆ ಖಂಡಿತವಾಗಿಯೂ ಬೀರುತ್ತದೆ. ಪ್ಯಾಸೆಂಜರ್ ಮತ್ತು ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಪೂರ್ವ ಕೇಂದ್ರ ರೈಲ್ವೇ ಬದಲಾಯಿಸಿದೆ.
ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯು ರೈಲ್ವೇ ಉದ್ಯೋಗಿಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಬೋನಸ್ಗೆ ಅನುಮೋದನೆ ನೀಡಬಹುದು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸುಮಾರು 11 ಲಕ್ಷ ಜನರು ಪ್ರಯೋಜನ ಪಡೆಯಲಿದ್ದಾರೆ.
2019ರಲ್ಲಿ 53 ಸಾವಿರ ಮತ್ತು 2010ರಲಿ 46 ಸಾವಿರ ಹುದ್ದೆಗಳು ನಿವೃತ್ತಿ ಹಾಗೂ ಇತರ ಕಾರಣಗಳಿಂದ ಖಾಲಿಯಾಗಲಿವೆ. ಹಾಗಾಗಿ ಇನ್ನೆರಡು ವರ್ಷಗಳಲ್ಲಿ 99 ಸಾವಿರ ಹುದ್ದೆಗಳು ಖಾಲಿಯಾಗಲಿದ್ದು, 2.3 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.