ಕೆಲವು ದಿನಗಳ ಹಿಂದೆ ರಾಖಿ ಸಾವಂತ್ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಫೋತೊವೊಂದನ್ನು ಹಂಚಿಕೊಂಡಿದ್ದಳು. ಈ ಭಾವಚಿತ್ರದಲ್ಲಿ ಆಕೆ ಬಾಲಿವುಡ್ ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತ ಶಾರುಖ್ ಖಾನ್ ಜೊತೆ ವೀಡಿಯೊ ಕರೆಯಲ್ಲಿ ನಿರತರಗಿರುವಂತೆ ಕಂಡು ಬಂದಿತ್ತು. ರಾಖಿ ಹಂಚಿಕೊಂಡಿದ್ದ ಈ ಫೋಟೋ ಭಾರಿ ವೈರಲ್ ಕೂಡ ಆಗಿತ್ತು.

ರಾಖಿ ಸಾವಂತ್ ಬಾಲಿವುಡ್ ನಲ್ಲಿ ಆಗಾಗ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ.ಆದ್ರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ಭಾರತದಲ್ಲಿ ಮೀಟೂ ಮೂಲಕ ಬಿರುಗಾಳಿ ಎಬ್ಬಿಸಿರುವ ನಟಿ ತನುಶ್ರೀ ದತ್ತಾ ಅವರ ವಿಚಾರವಾಗಿ ಹೇಳಿರುವ ಹೇಳಿಕೆಯಿಂದಾಗಿ ಮತ್ತೆ ವಿವಾದದಲ್ಲಿದ್ದಾರೆ.
ಆಗಾಗ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ರಾಖಿ ಸಾವಂತ್ ಈ ಮತ್ತೆ ಹೊಸ ಸುದ್ದಿಯಲ್ಲಿದ್ದಾರೆ. ಹಾಗಾದರೆ ಆಕೆ ಈ ಬಾರಿ ಸುದ್ದಿಯಲ್ಲಿರುವುದು ಏತಕ್ಕೆ ಅಂತೀರಾ? ಈಗ ರಾಖಿ ಯೋಗಿ ಆದಿತ್ಯನಾಥ್ ನನ್ನು ಹೊಗಳುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.