Jio 5G: ಭಾರತದಲ್ಲಿ ಜಿಯೋ 5ಜಿ ಸೇವೆ ಆರಂಭಕ್ಕಾಗಿ ಗ್ರಾಹಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ ಮತ್ತು ರಿಲಯನ್ಸ್ ನ ವಾರ್ಷಿಕ ಸಾಮಾನ್ಯ ಸಭೆ 2022ರಲ್ಲಿ ಕಂಪನಿಯ ಮಾಲೀಕರಾಗಿರುವ ಮುಖೇಶ್ ಅಂಬಾನಿ ತಮ್ಮ ಕಂಪನಿಯ 5ಜಿ ಸೇವೆ ಆರಂಭದ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.
799 ರೂ ಬೆಲೆಯ Jio ಪ್ಲಾನ್ ಬಗ್ಗೆ ಮಾತನಾಡುತ್ತಿದ್ದೇವೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 150GB ಡೇಟಾ ಮತ್ತು 200GB ರೋಲ್ಓವರ್ ಡೇಟಾವನ್ನು ನೀಡಲಾಗುತ್ತಿದೆ. ಇದು ಕುಟುಂಬ ಯೋಜನೆಯಾಗಿದ್ದು, ಇದರಲ್ಲಿ ನಿಮಗೆ ಎರಡು ಹೆಚ್ಚುವರಿ ಸಿಮ್ ಕಾರ್ಡ್ಗಳು, ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ಅನಿಯಮಿತ SMS ಸೌಲಭ್ಯವನ್ನು ನೀಡಲಾಗುತ್ತಿದೆ.
Jio Phone 5G : ದೇಶದಲ್ಲಿ 5ಜಿ ನೆಟ್ವರ್ಕ್ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ವೇಗದ ಸಂಪರ್ಕದೊಂದಿಗೆ 5G ಸೌಲಭ್ಯವನ್ನು ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ.
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಅಬ್ಬರದ ಯೋಜನೆಯನ್ನು ಪರಿಚಯಿಸುತ್ತಿದೆ. ಜಿಯೋ ತನ್ನ ಗ್ರಾಹಕರಿಗಾಗಿ ಅಂತಹ ಆಫರ್ ಅನ್ನು ಪರಿಚಯಿಸುತ್ತಿದ್ದು ಇದರಲ್ಲಿ ಬಳಕೆದಾರರಿಗೆ 15 ದಿನಗಳವರೆಗೆ ಉಚಿತ ಇಂಟರ್ನೆಟ್ ನೀಡಲಾಗುತ್ತಿದೆ. ಈ ಆಫರ್ ಬಗ್ಗೆ ತಿಳಿಯೋಣ...
ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಕಂಪನಿಯು ಹೊಸ ಪ್ಲಾಟ್ ಫಾರಂವೊಂದನ್ನು ಪ್ರಾರಂಭಿಸಿದೆ. ಇದು ಬಳಕೆದಾರರಿಗೆ ಖ್ಯಾತಿ ಮತ್ತು ಹಣವನ್ನು ಗಳಿಸುವ ಅವಕಾಶವನ್ನು ನೀಡುತ್ತದೆ.
5G network in India : ಆಗಸ್ಟ್ 15 ರಂದು ರಿಲಯನ್ಸ್ ಜಿಯೋ ತನ್ನ 5G ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಆಗಸ್ಟ್ 15 ರಂದು ಭಾರತವು `ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸುತ್ತಿದೆ. ಟೆಲಿಕಾಂ ದೈತ್ಯ ಪ್ಯಾನ್-ಇಂಡಿಯಾ 5G ಅನ್ನು ಆರಂಭಿಸಲು ಯೋಜಿಸುತ್ತಿದೆ ಎಂದು IANS ನ ವರದಿ ಮಾಡಿದೆ.
ಮೂರು OTT ಪ್ಲಾಟ್ಫಾರ್ಮ್ಗಳ ಫ್ರೀ ಚಂದಾದಾರಿಕೆ: ನೀವು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್ಸ್ಟಾರ್ ಒಟಿಟಿ ಪ್ಲಾಟ್ಫಾರ್ಮ್ಗಳ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲು ಸುವರ್ಣಾವಕಾಶವಿದೆ. ಇದಕ್ಕಾಗಿ ನೀವು ಕೇವಲ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು.
5G Spectrum Auction: 7 ದಿನಗಳ ನಂತರ 5G ತರಂಗಾಂತರ ಹರಾಜು ಪ್ದ್ರಕ್ರಿಯೇ ಇಂದು ಅಂತ್ಯವಾಗಿದೆ. ಒಟ್ಟು 1,50,173 ಕೋಟಿ ರೂ. ಬಿಡ್ ದಾಖಲಾಗಿದೆ, ಇದರಲ್ಲಿ ರಿಲಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಏರ್ಟೆಲ್ನ ಇದೆ. ಬನ್ನಿ ಈ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ,
JioFi Cashback Offer - ಒಂದು ವೇಳೆ ನೀವು ಕೂಡ JioFi ಉಪಕರಣವನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಹೌದು ಕಂಪನಿಯು ಜಿಯೋಫೈ ಸಾಧನದ ಮೇಲೆ ಅದ್ಭುತ ಕ್ಯಾಶ್ಬ್ಯಾಕ್ ನೀಡುತ್ತಿದೆ, ಈ ಕ್ಯಾಶ್ ಬ್ಯಾಕ್ ಕೊಡುಗೆಯ ಸಹಾಯದಿಂದ ನೀವು JioFi ವೈರ್ಲೆಸ್ ಹಾಟ್ಸ್ಪಾಟ್ ಸಾಧನವನ್ನು ಅಗ್ಗದ ದರದಲ್ಲಿ ಖರೀದಿಸಬಹುದಾಗಿದೆ.
Jio Smartphone: ಜಿಯೋಫೋನ್ ನೆಕ್ಸ್ಟ್ ಬೆಲೆ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ. ಇದರೊಂದಿಗೆ ಜಗತ್ತಿನಲ್ಲೇ ಅತ್ಯಂತ ಅಗ್ಗದ 4ಜಿ ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಬಹುದು. ಜಿಯೋ ಫೋನ್ ನಲ್ಲಿನ ಆಫರ್ ಏನೆಂದು ತಿಳಿಯೋಣ...
Reliance Jio Infocomm Limited ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಮುಕೇಶ್ ಅಂಬಾನಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಮುಕೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ರಿಲಯನ್ಸ್ ಜಿಯೋನ ನೂತನ ನಿರ್ದೇಶಕರಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.
Lifetime Validity Prepaid Plan: ಇಂದು ನಾವು ನಿಮಗೆ ಒಮ್ಮೆ ರೀಚಾರ್ಜ್ ಮಾಡಿದರೆ ಜೀವಿತಾವಧಿಯಲ್ಲಿ ರನ್ ಮಾಡಬಹುದಾದ ರೀಚಾರ್ಜ್ ಯೋಜನೆಯ ಬಗ್ಗೆ ಹೇಳಲಿದ್ದೇವೆ. ಈ ಯೋಜನೆಯು Jio, Airtel, Vi ಮತ್ತು BSNL ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.
Reliance Jio ತನ್ನ ಜಿಯೋ ಫೋನ್ ಬಳಕೆದಾರರ ಎಲ್ಲಾ ಪ್ರಿಪೇಯ್ಡ್ ಪ್ಲಾನ್ ಗಳ ದರದಳಲ್ಲಿ ಶೇ.20 ಏರಿಕೆ ಮಾಡಿದೆ. ಯಾವುದೇ ಹೆಚ್ಚುವರಿ ಲಾಭ ನೀಡದೆ ಕಂಪನಿ ಈ ಪ್ಲಾನ್ಗಳ ದರಗಳಲ್ಲಿ 150ರೂ.ಗಳ ಏರಿಕೆ ಮಾಡಿದೆ. ಯಾವ ಯಾವ ಪ್ರಿಪೇಯ್ಡ್ ಪ್ಲಾನ್ಗಳ ದರಗಳಲ್ಲಿ ಎಷ್ಟು ಹೆಚ್ಚಳ ಮಾಡಲಾಗಿದೆ ತಿಳಿದುಕೊಳ್ಳೋಣ ಬನ್ನಿ,
Cheapest Recharge - 150 ರೂ.ಗಳಿಗೂ ಕಮ್ಮಿ ಬೆಲೆಯ ರೀಚಾರ್ಜ್ ನಲ್ಲಿ ನಿಮಗೆ 365 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಎಂದರೆ ನೀವು ನಂಬುತ್ತೀರಾ? ಇಂತಹ ರೀಚಾರ್ಜ್ ಪ್ಲಾನ್ ಬಿಎಸ್ಎನ್ಎಲ್, ವೊಡಾಫೋನ್-ಐಡಿಯಾ, ಏರ್ಟೆಲ್ ಅಥವಾ ಜಿಯೋ ಯಾರ ಬಳಿಯೂ ಇಲ್ಲ. ಈ ರೀಚಾರ್ಜ್ ಪ್ಲಾನ್ ಕೇವಲ ಎಂಟಿಎನ್ಎಲ್ ಬಳಿ ಮಾತ್ರ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.