Retail inflation: 2025ರ ಹಣಕಾಸು ವರ್ಷದಲ್ಲಿ ಹಣದುಬ್ಬರದ ಅಂದಾಜನ್ನು ಶೇ.4.5ಕ್ಕೆ ಇಳಿಸಲಾಗಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇ.5, 2ನೇ ತ್ರೈಮಾಸಿಕದಲ್ಲಿ ಶೇ.4, 3ನೇ ತ್ರೈಮಾಸಿಕದಲ್ಲಿ ಶೇ.4.6 ಮತ್ತು 4ನೇ ತ್ರೈಮಾಸಿಕದಲ್ಲಿ ಶೇ.4.7 ಇರಲಿದೆ.
Inflation Decreased: ಹಣದುಬ್ಬರದ ವೇದಿಕೆಯಲ್ಲಿ ಜನಸಾಮಾನ್ಯರಿಗೆ ಭಾರಿ ನೆಮ್ಮದಿಯ ಸುದ್ದಿ ಸಿಕ್ಕಿದೆ. ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರ ದರವು ಜನವರಿ ತಿಂಗಳಲ್ಲಿ ಶೇಕಡಾ 5.1 ಕ್ಕೆ ಇಳಿದಿದೆ ಎಂದು ಸರ್ಕಾರ ಸೋಮವಾರ ಮಾಹಿತಿಯನ್ನು ನೀಡಿದೆ (Business News In Kannada).
Bharat Chawal Cheapest Rice: ಅತಿ ಶೀಘ್ರದಲ್ಲೇ 'ಭಾರತ್ ಚಾವಲ್' ಸರ್ಕಾರದಿಂದ ರಿಯಾಯಿತಿ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಜನರಿಗೆ ಕೇವಲ 25 ರೂ.ಗೆ ಒಂದು ಕೆಜಿ ಅಕ್ಕಿ ಸಿಗಲಿದೆ. ಆಹಾರ ಹಣದುಬ್ಬರ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗುವುದು ಎಂದು ನಾಫೆಡ್ ಹೇಳಿದೆ (Business News In Kannada).
Fitch Ratings 2023-24: ಕಳೆದ ಆರ್ಥಿಕ ವರ್ಷ ಅಂದರೆ 2022-23ರಲ್ಲಿ ಭಾರತದ ಜಿಡಿಪಿ ಶೇ.7.2 ರಷ್ಟಿತ್ತು ಮತ್ತು ಅದು ವ್ಯಕ್ತವಾದ ಎಲ್ಲಾ ಅಂದಾಜಿಗಿಂತಲೂ ಕೂಡ ಉತ್ತಮವಾಗಿತ್ತು. ಈ ಅಂಕಿ-ಅಂಶಗಳ ಘೋಷಣೆಯ ಬಳಿಕ 2023-24ರಲ್ಲಿ ಭಾರತದ ಆರ್ಥಿಕತೆಯು ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತಿದೆ.
Retail Inflation In May 2023: ಮೇ 2023 ರಲ್ಲಿ, ಚಿಲ್ಲರೆ ಹಣದುಬ್ಬರ ಸುಮಾರು 25 ತಿಂಗಳ ಕನಿಷ್ಠ ಮಟ್ಟಕ್ಕೆ ಜಾರಿದೆ. ಆಹಾರ ಉತ್ಪನ್ನಗಳು ಮತ್ತು ಇಂಧನ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ಈ ಚಿಲ್ಲರೆ ಹಣದುಬ್ಬರ ಕಡಿಮೆಯಾಗಿದೆ.
ಭಾರತದಲ್ಲಿ ಹಣದುಬ್ಬರ ದರ: ಹಣದುಬ್ಬರಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಹೊರಬೀಳುತ್ತಿದೆ. ಸತತ 2ನೇ ತಿಂಗಳಿನಿಂದ ಚಿಲ್ಲರೆ ಹಣದುಬ್ಬರ ದರದಲ್ಲಿ ಇಳಿಕೆಯಾಗಿದೆ. ಮಾರ್ಚ್ 2023ರಲ್ಲಿ ಹಣದುಬ್ಬರ ದರವು ಶೇಕಡಾ 5.66ಕ್ಕೆ ಇಳಿದಿದೆ.
RBI Interest Rate: ಮುಂದಿನ ವಾರ ಅಂದರೆ ಏ.3, 5 ಮತ್ತು 6ರಂದು ಆರ್ಬಿಐ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ನಡೆಯಲಿದೆ. ಈ ವೇಳೆ ಮತ್ತೂಂದು ಸುತ್ತಿನ ಬಡ್ಡಿ ದರ ಏರಿಕೆ ಘೋಷಣೆಯಾಗಲಿದೆ ಎಂದು ತಜ್ಞರು ಊಹಿಸಿದ್ದಾರೆ.
7th Pay Commission: ಜನವರಿಯಲ್ಲಿ ಕೊನೆಯ ಬಾರಿಗೆ ಡಿಎ ಹೆಚ್ಚಳ ಮಾಡಿ ಸರ್ಕಾರವು ನಿರ್ಧಾರ ಪ್ರಕಟಿಸಿತ್ತು. ನಂತರ ಇಲ್ಲಿಯವರೆಗೆ ಯಾವುದೇ ರೀತಿಯ ಅಪ್ಡೇಟ್ ಮಾಡಿಲ್ಲ. ಡಿಎ ಸರ್ಕಾರಿ ನೌಕರರ ಸಂಬಳದ ಒಂದು ಭಾಗವಾಗಿದೆ.
ನವದೆಹಲಿ: ಚಿಲ್ಲರೆ ಹಣದುಬ್ಬರವು ಏಪ್ರಿಲ್ನಲ್ಲಿ ಶೇ 4.29 ಕ್ಕೆ ಇಳಿದಿದ್ದು, ಮಾರ್ಚ್ನಲ್ಲಿ ಇದು 5.52 ರಷ್ಟಿತ್ತು.
ರಿಸರ್ವ್ ಬ್ಯಾಂಕ್ ಮುಖ್ಯವಾಗಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವನ್ನು ತನ್ನ ವಿತ್ತೀಯ ನೀತಿ ಮೇಲೆ ನಿರ್ಧರಿಸಿದೆ.
ಇದನ್ನೂ ಓದಿ- COVID-19: 14 ದಿನಗಳ Quarantine ನಂತರ ಆರ್ಟಿ-ಪಿಸಿಆರ್ ಟೆಸ್ಟ್ ಏಕೆ ಅಗತ್ಯವಿಲ್ಲ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.