close

News WrapGet Handpicked Stories from our editors directly to your mailbox

Suicide

ದೆಹಲಿಯ ಉತ್ತಮ್ ನಗರ ಪೂರ್ವ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿ ಆತ್ಮಹತ್ಯೆ

ದೆಹಲಿಯ ಉತ್ತಮ್ ನಗರ ಪೂರ್ವ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿ ಆತ್ಮಹತ್ಯೆ

ಜೆಜೆ ಕಾಲೋನಿ ಹಸ್ತಾಲ್ ರಸ್ತೆಯ ನಿವಾಸಿ ರಾಜೀವ್ ಉತ್ತಮ್ ನಗರ ಪೂರ್ವ ಮೆಟ್ರೋ ನಿಲ್ದಾಣದ ಕೆಳಗೆ ರಸ್ತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Oct 15, 2019, 04:37 PM IST
 ಆತ್ಮಹತ್ಯೆಗೆ ಶರಣಾದ ಜಿ.ಪರಮೇಶ್ವರ್ ಆಪ್ತ ಸಹಾಯಕ

ಆತ್ಮಹತ್ಯೆಗೆ ಶರಣಾದ ಜಿ.ಪರಮೇಶ್ವರ್ ಆಪ್ತ ಸಹಾಯಕ

ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಎನ್ನುವ ವ್ಯಕ್ತಿ ಶನಿವಾರದಂದು ಬೆಂಗಳೂರಿನ ಜ್ಞಾನ ಭಾರತಿ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

Oct 12, 2019, 01:52 PM IST
ಪುಣೆ ಜೈಲಿನಲ್ಲಿ ಕೈದಿ ಆತ್ಮಹತ್ಯೆ; ತನಿಖೆ ಆರಂಭ

ಪುಣೆ ಜೈಲಿನಲ್ಲಿ ಕೈದಿ ಆತ್ಮಹತ್ಯೆ; ತನಿಖೆ ಆರಂಭ

ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆಯಲ್ಲಿ ಯೆರ್ವಾಡಾ ಕೇಂದ್ರ ಕಾರಾಗೃಹದಲ್ಲಿ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

Oct 10, 2019, 02:51 PM IST
ಉದ್ಯೋಗ ಸಿಗದ ಹತಾಶೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಉದ್ಯೋಗ ಸಿಗದ ಹತಾಶೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಸಿಟಿ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜರೈಲಿ ಕೋಥಿ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ.

Oct 7, 2019, 02:50 PM IST
ಆಂಧ್ರಪ್ರದೇಶದ ವಿಧಾನಸಭೆ ಮಾಜಿ ಸ್ಪೀಕರ್ ಕೊಡೆಲಾ ಶಿವ ಪ್ರಸಾದ್ ರಾವ್ ಆತ್ಮಹತ್ಯೆ

ಆಂಧ್ರಪ್ರದೇಶದ ವಿಧಾನಸಭೆ ಮಾಜಿ ಸ್ಪೀಕರ್ ಕೊಡೆಲಾ ಶಿವ ಪ್ರಸಾದ್ ರಾವ್ ಆತ್ಮಹತ್ಯೆ

ಆಂಧ್ರಪ್ರದೇಶದ ವಿಧಾನಸಭೆ ಮಾಜಿ ಸ್ಪೀಕರ್ ಕೊಡೆಲಾ ಶಿವ ಪ್ರಸಾದ್ ರಾವ್ ಅವರು ಹೈದರಾಬಾದ್ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 72 ವರ್ಷದ ಶ್ರೀ ರಾವ್ ಅವರು ರಾಜ್ಯದ ವಿರೋಧ ಪಕ್ಷದ ತೆಲುಗು ದೇಶಂ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು.  

Sep 16, 2019, 02:41 PM IST
ದೆಹಲಿ: ಮೆಟ್ರೋ ಹಳಿಗೆ ಹಾರಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ದೆಹಲಿ: ಮೆಟ್ರೋ ಹಳಿಗೆ ಹಾರಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಆದರ್ಶನಗರ ಮೆಟ್ರೋ ನಿಲ್ದಾಣದಲ್ಲಿ ಚಲಿಸುತ್ತಿದ್ದ ಮೆಟ್ರೋ ರೈಲಿನ ಮುಂದೆ ಹಳಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. 
 
Sep 11, 2019, 10:00 PM IST
ಪೊಲೀಸರ ನಿರ್ಲಕ್ಷ್ಯ; ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ಪೊಲೀಸರ ನಿರ್ಲಕ್ಷ್ಯ; ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ವ್ಯಕ್ತಿಯೊಬ್ಬ ಆಕೆಯನ್ನು ಅಪಹರಿಸಿ, ಅಸಭ್ಯವಾಗಿ ನಡೆದುಕೊಂಡ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ 20 ದಿನ ಕಳೆದರೂ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ 

Sep 4, 2019, 03:07 PM IST
ವರದಕ್ಷಿಣೆ ಕಿರುಕುಳ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ಎಂಟು ತಿಂಗಳ ಹಿಂದಷ್ಟೇ ಸುಮಿತ್ ಕುಮಾರ್ ಎಂಬವರನ್ನು ವಿವಾಹವಾಗಿದ್ದ ರಶ್ಮಿಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿ.

Aug 19, 2019, 11:47 AM IST
ಮಕ್ಕಳಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಎನ್ಐಟಿ ಪ್ರೊಫೆಸರ್ ಹಾಗೂ ಪತ್ನಿ

ಮಕ್ಕಳಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಎನ್ಐಟಿ ಪ್ರೊಫೆಸರ್ ಹಾಗೂ ಪತ್ನಿ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿನ ಸಹಾಯಕ ಪ್ರಾಧ್ಯಾಪಕ ಮತ್ತು ಅವರ ಪತ್ನಿ ಒಡಿಶಾದ ರೂರ್ಕೆಲಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Aug 18, 2019, 03:39 PM IST
ದೆಹಲಿ: ಮೆಟ್ರೋ ಹಳಿಗೆ ಹಾರಿ ಮಹಿಳೆ ಆತ್ಮಹತ್ಯೆ

ದೆಹಲಿ: ಮೆಟ್ರೋ ಹಳಿಗೆ ಹಾರಿ ಮಹಿಳೆ ಆತ್ಮಹತ್ಯೆ

ದೆಹಲಿ ಮೆಟ್ರೋದ ಹಳದಿ ಲೈನಿನ ಆದರ್ಶ ನಗರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಅನಿತಾ(25) ಎಂದು ಗುರುತಿಸಲಾಗಿದೆ. 

Aug 17, 2019, 02:00 PM IST
ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರ ದುರ್ಮರಣ

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರ ದುರ್ಮರಣ

ಗುಂಡ್ಲುಪೇಟೆ ಬಳಿಯ ಖಾಸಗಿ ಶಾಲೆಯ ಜಮೀನೊಂದರಲ್ಲಿ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ.

Aug 16, 2019, 11:56 AM IST
ಇಬ್ಬರು ಮಕ್ಕಳನ್ನು ಟಬ್​ನಲ್ಲಿ ಮುಳುಗಿಸಿ ಕೊಂದು, ಪತ್ನಿಯೂ ಆತ್ಮಹತ್ಯೆ!

ಇಬ್ಬರು ಮಕ್ಕಳನ್ನು ಟಬ್​ನಲ್ಲಿ ಮುಳುಗಿಸಿ ಕೊಂದು, ಪತ್ನಿಯೂ ಆತ್ಮಹತ್ಯೆ!

ಮೃತರನ್ನು ಲಕ್ಷ್ಮಿ, ಮಕ್ಕಳಾದ ಮೂರು ವರ್ಷದ ಉದಯ್, ಒಂದೂವರೆ ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ.  

Aug 2, 2019, 07:50 AM IST
ಆಸ್ತಿ ವಿವಾದ: ಪೊಲೀಸ್ ಠಾಣೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ವ್ಯಕ್ತಿ ಯತ್ನ!

ಆಸ್ತಿ ವಿವಾದ: ಪೊಲೀಸ್ ಠಾಣೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ವ್ಯಕ್ತಿ ಯತ್ನ!

ವ್ಯಕ್ತಿಯೋರ್ವ ಪೊಲೀಸ್ ಠಾಣೆಯಲ್ಲೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 

Jul 31, 2019, 01:11 PM IST
ಆಸ್ಪತ್ರೆ ಆವರಣದಲ್ಲಿಯೇ ವೈದ್ಯೆ ಆತ್ಮಹತ್ಯೆ, ತನಿಖೆಗೆ ಆದೇಶ

ಆಸ್ಪತ್ರೆ ಆವರಣದಲ್ಲಿಯೇ ವೈದ್ಯೆ ಆತ್ಮಹತ್ಯೆ, ತನಿಖೆಗೆ ಆದೇಶ

ಜೈಪುರದ ಸಂಗನೇರಿ ಗೇಟ್‌ನಲ್ಲಿರುವ  ಅಸುಬಾಹಾ ಆಸ್ಪತ್ರೆ ಆವರಣದಲ್ಲಿರುವ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ.

Jul 17, 2019, 04:11 PM IST
ಆಂಧ್ರ ಪ್ರದೇಶ: ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

ಆಂಧ್ರ ಪ್ರದೇಶ: ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

ರೈತ ಕೊಂಡೆ ದಾನಯ್ಯ, ತನ್ನ ಕೃಷಿ ಭೂಮಿಯಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Jul 12, 2019, 03:05 PM IST
ಆತ್ಮಹತ್ಯೆಗೆ ಶರಣಾದ ಐಐಟಿ ಹೈದರಾಬಾದ್ ವಿದ್ಯಾರ್ಥಿ

ಆತ್ಮಹತ್ಯೆಗೆ ಶರಣಾದ ಐಐಟಿ ಹೈದರಾಬಾದ್ ವಿದ್ಯಾರ್ಥಿ

  ಐಐಟಿ ಹೈದರಾಬಾದ್ ವಿದ್ಯಾರ್ಥಿ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾಲೇಜ್ ಕ್ಯಾಂಪಸ್ ನ ಹಾಸ್ಟೆಲ್ ರೂಂನಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ವರ್ಷ ಈ ಸಂಸ್ಥೆಯಲ್ಲಿ ಸಂಭವಿಸುತ್ತಿರುವ ಎರಡನೇ ಆತ್ಮಹತ್ಯೆ ಪ್ರಕರಣವಾಗಿದೆ.

Jul 3, 2019, 04:46 PM IST
ಹಾರರ್ ಶೋ ನೋಡಿ ಆತ್ಮಹತ್ಯೆಗೆ ಶರಣಾದ ಬಾಲಕಿ..!

ಹಾರರ್ ಶೋ ನೋಡಿ ಆತ್ಮಹತ್ಯೆಗೆ ಶರಣಾದ ಬಾಲಕಿ..!

 ಹನ್ನೆರಡು ವರ್ಷದ ಬಾಲಕಿ ಹಾರರ್ ಧಾರಾವಾಹಿ ವೀಕ್ಷಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ. ಪೋಷಕರು ಹತ್ತಿರದ ಮಾರುಕಟ್ಟೆಗೆ ಹೋಗಿದ್ದಾಗ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. 

Jun 25, 2019, 03:07 PM IST
ಆಂಧ್ರಪ್ರದೇಶ: ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕ

ಆಂಧ್ರಪ್ರದೇಶ: ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕ

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪನ್ಯಾಸಕ ಎಂ.ವೆಂಕಟೇಶ್ವರ ರಾವ್ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.
 
Jun 25, 2019, 12:22 PM IST
'ನನ್ನ ಅಂತ್ಯಕ್ರಿಯೆ ಮುಖ್ಯಮಂತ್ರಿಯಿಂದಲೇ ಆಗ್ಬೇಕು' ಡೆತ್ ನೋಟ್ ಬರೆದು ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

'ನನ್ನ ಅಂತ್ಯಕ್ರಿಯೆ ಮುಖ್ಯಮಂತ್ರಿಯಿಂದಲೇ ಆಗ್ಬೇಕು' ಡೆತ್ ನೋಟ್ ಬರೆದು ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಆತ್ಮಹತ್ಯೆ ಯತ್ನಕ್ಕೂ ಮುನ್ನ ಡೆತ್ ನೋಟ್ ಬರೆದಿರುವ ಆರ್.ರೇವಣಕುಮಾರ್, ನನ್ನ ಸಾವಿಗೆ ರಾಜ್ಯ ಸರ್ಕಾರವೇ ಕಾರಣ. ನಾನು ಸತ್ತ ಮೇಲೆ ನನ್ನ ಅಂತ್ಯ ಸಂಸ್ಕಾರ ಮುಖ್ಯಮಂತ್ರಿಗಳಿಂದಲೇ ನಡೆಯಬೇಕು ಎಂದು ಬರೆದಿದ್ದಾರೆ.

Jun 24, 2019, 06:33 PM IST
ಮೊಬೈಲ್ ಗೇಮ್ ಚಾಲೆಂಜ್: ಮಂಗಳಸೂತ್ರ, ಬಳೆ ಧರಿಸಿ ಬಾಲಕ ನೇಣಿಗೆ ಶರಣು

ಮೊಬೈಲ್ ಗೇಮ್ ಚಾಲೆಂಜ್: ಮಂಗಳಸೂತ್ರ, ಬಳೆ ಧರಿಸಿ ಬಾಲಕ ನೇಣಿಗೆ ಶರಣು

ಟಿಕ್ ಟಾಕ್ ಗೇಮ್ ಆಡುತ್ತಿದ್ದ ಕುಶಾಲ್, ಆ ಗೇಮ್ ನ ಚಾಲೆಂಜ್ ಮುಗಿಸಲು ತಡರಾತ್ರಿ ಎದ್ದು, ಆ ವೀಡಿಯೋದಲ್ಲಿ ತನ್ನ ಕೊರಳಿಗೆ ಮಂಗಳಸೂತ್ರ, ನೆಕ್ಲೇಸ್ ಮತ್ತು ಕೈಗಳಿಗೆ ಬಳೆಗಳನ್ನು ತೊಟ್ಟು ಬಳಿಕ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. 

Jun 20, 2019, 05:08 PM IST