Shani Effects: ಶನಿಯನ್ನು ನ್ಯಾಯದ ದೇವರು ಮತ್ತು ಕರ್ಮ ಫಲಗಳನ್ನು ನೀಡುವವನು ಎಂದು ಪರಿಗಣಿಸಲಾಗುತ್ತದೆ. ಶನಿಯು ಪ್ರತಿಯೊಬ್ಬ ವ್ಯಕ್ತಿಗೂ ಅವನ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ.
ಶನಿಯು ಪ್ರಸ್ತುತ ಮೀನ ರಾಶಿಯಲ್ಲಿ ಹಿಮ್ಮುಖವಾಗಿದ್ದಾನೆ. ಆದರೆ, ವರ್ಷದ ಅಂತ್ಯದ ವೇಳೆಗೆ, ಅದು ನೇರವಾಗಿ ಮೀನ ರಾಶಿಗೆ ಹೋಗುತ್ತದೆ. ಇದರಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಇದು ಅದೃಷ್ಟವಾಗಿ ಪರಿಣಮಿಸಲಿದೆ. ಅಪಾರ ಸಂಪತ್ತು ಮತ್ತು ಪ್ರತಿಷ್ಠೆ ಇವರ ಪಾಲಾಗುತ್ತದೆ.
ಬೆಳಕಿನ ಹಬ್ಬ ದೀಪಾವಳಿಯು ಕೆಲವು ರಾಶಿಯ ಜನರಿಗೆ ಅತ್ಯಂತ ಶುಭವಾಗಲಿದೆ. ಏಕೆಂದರೆ ಈ ದಿನದಂದು ಶನಿಯು ವಿಶೇಷ ಯೋಗವನ್ನ ಸೃಷ್ಟಿಸಲಿದ್ದಾನೆ. ಈ ಯೋಗವು ಅಕ್ಟೋಬರ್ 20ರಂದು ರೂಪುಗೊಳ್ಳುತ್ತದೆ. ಯಾವ ರಾಶಿಯ ಜನರಿಗೆ ಇದರಿಂದ ಅಪಾರ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ತಿಳಿಯಿರಿ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹ ಮತ್ತು ನಕ್ಷತ್ರಗಳ ಸ್ಥಾನಗಳು ಈ ವರ್ಷದ ದೀಪಾವಳಿ ಹಬ್ಬವನ್ನ ವಿಶೇಷವಾಗಿಸಿವೆ. ದೀಪಾವಳಿಯ ಶುಭಮಹೂರ್ತದಲ್ಲಿ 500 ವರ್ಷಗಳ ನಂತರ ಶನಿಗ್ರಹವು ವಕ್ರಿ ಸ್ಥಿತಿಗೆ ಬರಲಿದೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ, 2025ರ ಅಕ್ಟೋಬರ್ 20ರಂದು ದೀಪಾವಳಿ ಹಬ್ಬವನ್ನ ಆಚರಿಸಲಾಗುತ್ತಿದೆ. ಪೌರಾಣಿಕ ನಂಬಿಕೆಗಳ ಪಕಾರ, ಭಗವಾನ್ ಶ್ರೀರಾಮನು 14 ವರ್ಷಗಳ ವನವಾಸದ ನಂತರ ಅಯೋಧ್ಯೆಗೆ ಮರಳಿದ ದಿನವಿದು. ಈ ವರ್ಷದ ದೀಪಾವಳಿ ಜ್ಯೋತಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
ಜ್ಯೋತಿಷ್ಯದಲ್ಲಿ ಒಂಬತ್ತು ಗ್ರಹಗಳಲ್ಲಿ ಶನಿಯು ಫಲಿತಾಂಶಗಳನ್ನ ನೀಡುವ ಗ್ರಹವಾಗಿದೆ. ಇದು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಇದು ಜನರಿಗೆ ಅವರ ಕರ್ಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನ ನೀಡುತ್ತದೆ. ಶನಿಯ ಸಂಚಾರ ಮತ್ತು ಚಲನೆಯಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೂ ಆಳವಾದ ಪರಿಣಾಮವನ್ನ ಬೀರುತ್ತದೆ. ಅಕ್ಟೋಬರ್ 3ರಂದು ದೀಪಾವಳಿಗೆ ಮೊದಲು ಶನಿಯು ತನ್ನ ಸಂಚಾರದಲ್ಲಿ ಗಮನಾರ್ಹ ಬದಲಾವಣೆಗಳನ್ನ ಮಾಡಲಿದೆ. ಈ ಸಂಚಾರವು ಕೆಲವು ರಾಶಿಗಳ ಮೇಲೆ ಬಹಳ ಶುಭ ಪರಿಣಾಮಗಳನ್ನ ಬೀರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Shani Gochar 2025: ಶನಿದೇವರು ಶೀಘ್ರದಲ್ಲೇ ಗುರು ರಾಶಿಯನ್ನು ಪ್ರವೇಶಿಸಲಿದ್ದಾರೆ. ಗುರು ರಾಶಿಯಲ್ಲಿ ಶನಿಯ ಸಂಚಾರದಿಂದ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಉಂಟಾಗಲಿದೆ. ಆದರೆ ವಿಶೇಷವಾಗಿ ಮೂರು ರಾಶಿಯ ಜನರಿಗೆ ಭರ್ಜರಿ ಪ್ರಯೋಜನಗಳು ಸಿಗಲಿವೆ. ಅವರ ಎಲ್ಲಾ ಬಾಕಿ ಕೆಲಸಗಳು ಬೇಗನೆ ಪೂರ್ಣಗೊಳ್ಳಬಹುದು. ದೀಪಾವಳಿ ಹಬ್ಬದಲ್ಲಿ ಆರ್ಥಿಕ ಲಾಭದ ಸಾಧ್ಯತೆಯಿದೆ. ಹಠಾತ್ ಧನಲಾಭದಿಂದ ಆರ್ಥಿಕ ಪ್ರಗತಿ ಉಂಟಾಗಲಿದೆ. ಉದ್ಯೋಗದಲ್ಲಿ ಬಡ್ತಿ ಕೂಡ ದೊರೆಯಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
Shani gochar 2025 effects: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಅತ್ಯಂತ ಶಕ್ತಿಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ಸುಮಾರು 30 ವರ್ಷಗಳ ನಂತರ ಶನಿಯು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. 2027 ರವರೆಗೆ ಶನಿ ಮೀನ ರಾಶಿಯಲ್ಲೇ ಇರಲಿದ್ದಾನೆ.
Shani Gochar 2025 Effect: ಶನಿ ಗ್ರಹದಿಂದ ಈ 4 ರಾಶಿಗಳ ಸಂಪತ್ತಿನಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ಮೀನ ರಾಶಿಗೆ ಶನಿ ಪ್ರವೇಶಿಸಿದ ಕಾರಣ ಈ ರಾಶಿಗಳಿಗೆ ಅದೃಷ್ಟ ಒಲಿಯಲಿದೆ. ಸಿರಿ ಸಂಪತ್ತು ಹೆಚ್ಚಾಗಲಿದೆ.
shani dasha effects: ಶನಿ ಮಾನವನ ಕರ್ಮಕ್ಕೆ ಅನುಗುಣವಾಗಿ ತಕ್ಕ ಫಲವನ್ನು ನೀಡುವ ಗ್ರಹ. ಶನಿ ದಶಾ ಕಾಲದಲ್ಲಿ ವ್ಯಕ್ತಿಯು ಅದೃಷ್ಟದ ಬಲದಿಂದ ಬಯಸಿದ್ದನ್ನೆಲ್ಲ ಪಡೆಯುವ. ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗುವುದು.
Saturn in Pisces Effects : ಶನಿ ಗ್ರಹವು ಮಾರ್ಚ್ 29 ರಂದು ಅಂದರೆ ಇಂದು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸಲಿದೆ. ಮೀನ ರಾಶಿಗೆ ಶನಿ ಸಂಚಾರದಿಂದಾಗಿ ಕೆಲವು ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ
Shani Gochar 2025: ಮಾರ್ಚ್ 29ರಂದು ಶನಿ ಗ್ರಹವು ಮೀನ ರಾಶಿಗೆ ಸಾಗಲಿದೆ. ಈ ಶನಿಯ ಸಂಚಾರದಿಂದ ಮೂರ ರಾಶಿಯ ಜನರಿಗೆ ಉತ್ತಮ ಸಮಯ ಪ್ರಾರಂಭವಾಗಲಿದೆ. ಅದೃಷ್ಟದ ಬೆಂಬಲದಿಂದ ಈ ರಾಶಿಯವರು ಅಪಾರ ಸುಖ-ಸಂಪತ್ತು ಗಳಿಸಲಿದ್ದಾರೆ.
Chaitra Amavasya: ಇದೇ ಮಾರ್ಚ್ 29ರಂದು ಚೈತ್ರ ಅಮಾವಾಸ್ಯೆ ಇದೆ. ಈ ದಿನ ಅಮಾವಾಸ್ಯೆಯ ಜೊತೆಗೆ ಸೂರ್ಯಗ್ರಹಣ ಮತ್ತು ಮೀನ ರಾಶಿಯಲ್ಲಿ ಶನಿದೇವನ ಸಂಚಾರವೂ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ರಾಶಿಯ ಜನರು ತುಂಬಾ ಜಾಗರೂಕರಾಗಿರಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.