Shani Rashi Parivartan 2023: ಜೂನ್ 17 ರಿಂದ ನವೆಂಬರ್ 4ರ ಮಧ್ಯಾಹ್ನ 12.30 ರವರೆಗೆ ಶನಿ ಹಿಮ್ಮುಖವಾಗಿ ಚಲಿಸುತ್ತಿರುತ್ತಾನೆ. ಶನಿದೇವನ ವಕ್ರಿಯಿಂದಾಗಿ ಕೆಲವು ರಾಶಿಗಳ ಅಪಾರ ಧನಲಾಭವಾಗಲಿದೆ.
2023ರ ಕುಂಭದಲ್ಲಿ ಶನಿ ವಕ್ರಿ: ಬಡ್ತಿಗಾಗಿ ಕಾಯುತ್ತಿರು ಜನರಿಗೆ ವಕ್ರಿ ಶನಿಯು ಒಳ್ಳೆಯ ಸುದ್ದಿಯನ್ನು ನೀಡುತ್ತಾನೆ. ಅವರು ಹಠಾತ್ ಪ್ರಗತಿಯನ್ನು ಸಾಧಿಸುತ್ತಾರೆ. ಅವರಿಗೆ ಲಾಭದ ಬಾಗಿಲುಗಳು ತೆರೆದುಕೊಳ್ಳುತ್ತವೆ.
Shani Vakri 2023: ವೈದಿಕ ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಈತನ ಹೆಸರು ಕೇಳಿದರೆ ಜನ ಭಯಗೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬರೂ ಸಾಡೇ ಸಾತಿ ಮತ್ತು ಧೈಯಾದಿಂದ ದೂರವಿರಲು ನಾನಾ ತರಹದ ಪೂಜೆಗಳನ್ನು ಮಾಡುತ್ತಾರೆ.
Shani Vakri in Kumbh 2023: ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿಯು ಕಾರ್ಯಗಳಿಗೆ ತಕ್ಕಂತೆ ಫಲವನ್ನು ನೀಡುವುದರಿಂದ, ಶನಿಯು ಕೆಟ್ಟ ಕೆಲಸ ಮಾಡುವವರಿಗೆ ತುಂಬಾ ತೊಂದರೆ ಕೊಡುತ್ತಾನೆ. ಇನ್ನು ಜ್ಯೋತಿಷ್ಯದಲ್ಲಿ, ಶನಿಯ ಹಿಮ್ಮುಖ ಚಲನೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಹೆಚ್ಚು ತೊಂದರೆ ನೀಡುತ್ತದೆ
Vakri Shani 2023 Kumbh Rashi: ಶನಿಯ ಸ್ಥಾನದಲ್ಲಿ ಸ್ವಲ್ಪ ಬದಲಾವಣೆಯನ್ನು ಸಹ ಜ್ಯೋತಿಷ್ಯದಲ್ಲಿ ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಶನಿಯು ತನ್ನ ಪಥವನ್ನು ಬದಲಾಯಿಸಿದಾಗಲೆಲ್ಲಾ ಅದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Shani vakri 2023: ನವೆಂಬರ್ 4 ರಂದು ಮಧ್ಯಾಹ್ನ 12.31 ಕ್ಕೆ ಕುಂಭ ಸಂಕ್ರಮಣ ನಡೆಯಲಿದೆ. ಆಗ ಶನಿದೇವನು ನೇರವಾಗಿ ಚಲಿಸಲು ಪ್ರಾರಂಭಿಸುತ್ತಾನೆ ಎಂದರ್ಥ. ಶನಿಯ ಹಿಮ್ಮುಖ ಚಲನೆಯ ಪರಿಣಾಮವು ವಿಶೇಷವಾಗಿ ವೃಷಭ ರಾಶಿಯಿಂದ ಪ್ರಾರಂಭವಾಗುವ ಈ 4 ರಾಶಿಗಳ ಮೇಲೆ ಕಂಡುಬರುತ್ತದೆ.
Shani Vakri: ಇಂದು ಶನಿವಾರ. ಈ ಶನಿವಾರವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹಳ ಮುಖ್ಯವಾದ ದಿನ. ಏಕೆಂದರೆ ಇಂದು ನ್ಯಾಯದ ದೇವರು ಎಂದು ಪರಿಗಣಿಸಲ್ಪಡುವ ಶನಿ ದೇವನ ಹಿಮ್ಮುಖ ಚಲನೆ ಆರಂಭವಾಗಲಿದೆ. ಶನಿವಾರದಂದೇ ಶನಿ ದೇವನ ಹಿಮ್ಮುಖ ಚಲನೆ ಆರಂಭವಾಗುತ್ತಿರುವುದು ಕೆಲವು ರಾಶಿಯವರ ದೃಷ್ಟಿಯಿಂದ ಅಷ್ಟು ಶುಭಕರ ಎಂದು ಪರಿಗಣಿಸಲಾಗುವುದಿಲ್ಲ.
Shani Vakri 2023 effects: ವೈದಿಕ ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಕರ್ಮಕ್ಕನುಗುಣವಾಗಿ ಫಲ ಕೊಡುವ ಶನಿಯು ಎರಡೂವರೆ ವರ್ಷದಲ್ಲಿ ರಾಶಿ ಬದಲಾಯಿಸುತ್ತಾನೆ. ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಈ ವರ್ಷ, ಜನವರಿ 17, 2023 ರಂದು 30 ವರ್ಷಗಳ ನಂತರ, ಶನಿಯು ತನ್ನ ರಾಶಿಯನ್ನು ಬದಲಾಯಿಸಿ ನಂತರ ತನ್ನ ರಾಶಿ ಕುಂಭಕ್ಕೆ ಪ್ರವೇಶಿಸಿದ್ದಾನೆ. ಇದರ ನಂತರ ನಾಳೆ ಅಂದರೆ ಜೂನ್ 17, 2023 ರಂದು, ಶನಿಯ ಚಲನೆಯು ಬದಲಾಗಲಿದೆ.
Trikona Rajayoga: ನ್ಯಾಯದ ದೇವರು ಶನಿ ದೇವನು ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ. ಇದೀಗ ಇದೇ ರಾಶಿಯಲ್ಲಿ ಜೂನ್ 17ರಿಂದ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ಇದರಿಂದ ಶುಭಕರ ತ್ರಿಕೋನ ರಾಜಯೋಗವೂ ನಿರ್ಮಾಣವಾಗಲಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, 5 ರಾಶಿಯವರಿಗೆ ಇದು ಭಾರೀ ಧನ ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ.
Shani Vakri Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೂವತ್ತು ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವ ಶನಿಯು ಇದೇ ತಿಂಗಳು ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ.
Shasha Rajyoga: ಮೂರು ದಶಕಗಳ ಬಳಿಕ ತನ್ನ ಮೂಲ ತ್ರಿಕೋನ ಚಿಹ್ನೆಯಾದ ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವ ಶನಿ ದೇವನು ಇದೇ ಜೂನ್ 17ರಂದು ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಈ ಸಮಯದಲ್ಲಿ ಶಶ ರಾಜಯೋಗ ನೀರ್ಮಾನವಾಗಲಿದ್ದು, ಇದನ್ನು ಕೆಲವು ರಾಶಿಯವರ ಜೀವನದಲ್ಲಿ ಬಂಗಾರದ ಸಮಯ ಎಂದು ಬಣ್ಣಿಸಲಾಗುತ್ತಿದೆ.
Shani Vakri Surya Gochar 2023: ವಾರದ ಬಳಿಕ ಎರಡು ದಿನಗಳ ಅಂತರದಲ್ಲಿ ಸೂರ್ಯದೇವ ಮತ್ತು ಸೂರ್ಯ ಪುತ್ರನ ಚಲನೆಯಲ್ಲಿ ಬದಲಾವಣೆ ಆಗಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಸೂರ್ಯ ಮತ್ತು ಶನಿಯ ಸಂಚಾರದಲ್ಲಿನ ಈ ಬದಲಾವಣೆಯು ಕೆಲವು ರಾಶಿಯವರ ಜೀವನದಲ್ಲಿ ಅಪಾರ ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ.
Saturn Retrograde 2023: ಶನಿದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಜೀವಿಗಳಿಗೆ ಅವರವರ ಕರ್ಮಕ್ಕನುಗುಣವಾಗಿ ತಕ್ಕ ಪ್ರತಿಫಲವನ್ನು ಕೊಡುತ್ತಾನೆ ಸೂರ್ಯಪುತ್ರ. ಶನಿದೇವಸಾಮಾನ್ಯವಾಗಿ ಶಾಂತವಾಗಿರುತ್ತಾರೆ. ಆದರೆ ಯಾರ ಮೇಲಾದರೂ ಕೋಪಗೊಂಡರೆ, ತನ್ನ ವಕ್ರ ದೃಷ್ಟಿ ಮೂಲಕ ನಾಶಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದ ಬಳಿಕ ತನ್ನ ರಾಶಿಯನ್ನು ಬದಲಾಯಿಸುತ್ತವೆ. ಈ ಸಮಯದಲ್ಲಿ, ಗ್ರಹಗಳ ಸಂಯೋಜನೆ, ಗ್ರಹಗಳ ನೇರ ಮತ್ತು ಹಿಮ್ಮುಖ ಚಲನೆಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಗ್ರಹಗಳ ಚಲನೆ ಅಥವಾ ಮೈತ್ರಿಯಿಂದಾಗಿ ಶುಭ ಮತ್ತು ಅಶುಭ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
Shani Vakri 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ವಿವಿಧ ದಿಕ್ಕುಗಳಲ್ಲಿ ಚಲಿಸುತ್ತವೆ. ಅವುಗಳ ಚಲನೆ ಪ್ರತಿಯೊಬ್ಬ ವ್ಯಕ್ತಿಗಳ ಮೇಲಾಗುತ್ತದೆ. ಇನ್ನು ಜ್ಯೋತಿಷ್ಯದಲ್ಲಿ ಶನಿದೇವನನ್ನು ದೊಡ್ಡ ಮತ್ತು ಪ್ರಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ. ಸದ್ಯ ಕುಂಭ ರಾಶಿಯಲ್ಲಿ ಸಂಕ್ರಮಣವಾಗುತ್ತಿದ್ದ ಶನಿ, ಜೂನ್ 17ರಂದು ರಾತ್ರಿ 10.48ಕ್ಕೆ ಹಿಮ್ಮುಖ ಚಲನೆ ಪ್ರಾರಂಭಿಸಲಿದ್ದಾನೆ.
Shani Vakri Effect 2023:ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಅದೃಷ್ಟ ರಾಜಯೋಗವೆಂದು ಪರಿಗಣಿಸಲಾಗಿದೆ. ಜಾತಕಕ್ಕೆ 3, 4, 7, 10 ಮತ್ತು 1, 5, 9 ನಂತಹ ತ್ರಿಕೋನಗಳನ್ನು ಸೇರಿಸಿದಾಗ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.