English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Home
  • Karnataka
  • Karnataka Budget
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Karnataka Budget
  • Video
  • My Money
  • World
  • Sports
  • Business
  • Lifestyle
  • Health
  • Technology
  • Kannada News
  • Shraddha Murder Case

Shraddha Murder Case News

ಶ್ರದ್ಧಾ ಫೋನ್ ಲಾಸ್ಟ್ ಲೊಕೇಶನ್ ಪತ್ತೆ : OLX ನಲ್ಲಿ ಅಫ್ತಾಬ್ ಫೋನ್ ಮಾರಾಟ
Shraddha walker murder case Dec 3, 2022, 05:07 PM IST
ಶ್ರದ್ಧಾ ಫೋನ್ ಲಾಸ್ಟ್ ಲೊಕೇಶನ್ ಪತ್ತೆ : OLX ನಲ್ಲಿ ಅಫ್ತಾಬ್ ಫೋನ್ ಮಾರಾಟ
ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ದೆಹಲಿ ಪೊಲೀಸರು ಶ್ರದ್ಧಾ ಅವರ ಫೋನ್‌ನ ಸಿಡಿಆರ್ (ಕಾಲ್ ಡಿಟೇಲ್ ರೆಕಾರ್ಡ್) ವರದಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಶ್ರದ್ಧಾ ಫೋನ್‌ನ ಕೊನೆಯ ಲೊಕೇಶನ್‌ ಮೇ 18 ಮತ್ತು 19 ರಂದು ಮೆಹ್ರೌಲಿಯ ಛತ್ತರ್‌ಪುರ ಎಂಬ ವಿಚಾರ ವರದಿಯಿಂದ ಬಹಿರಂಗವಾಗಿದೆ.
Shraddha Murder Case: ಎರಡು ವರ್ಷ ಹಿಂದೆಯೇ ಕೊಲೆ ಬೆದರಿಕೆ ದೂರು ನೀಡಿದ್ದ ಶ್ರದ್ಧಾ! ಆದರೆ ಆ ಬಳಿಕ ನಡೆದಿದ್ದೇ ಘೋರ
Shraddha Murder Case Nov 23, 2022, 01:39 PM IST
Shraddha Murder Case: ಎರಡು ವರ್ಷ ಹಿಂದೆಯೇ ಕೊಲೆ ಬೆದರಿಕೆ ದೂರು ನೀಡಿದ್ದ ಶ್ರದ್ಧಾ! ಆದರೆ ಆ ಬಳಿಕ ನಡೆದಿದ್ದೇ ಘೋರ
Shraddha Walker Aftab Amin Poonawala Case: ಈ ಬೆಳವಣಿಗೆ ಬೆನ್ನಲ್ಲೇ ಸಂಚಲನ ಮೂಡಿಸುವ ವಿಚಾರವೊಂದು ಬೆಳಕಿಗೆ ಬಂದಿದ್ದು, 2020 ರಲ್ಲಿ, ಶ್ರದ್ಧಾ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಅಫ್ತಾಬ್ ವಿರುದ್ಧ ದೂರು ದಾಖಲಿಸಿದ್ದಳು. ಅಫ್ತಾಬ್ ಫೋನ್ ನಂಬರ್ ನ್ನು ಪೊಲೀಸರಿಗೆ ನೀಡಿ ಆತ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಳು
Shraddha Murder Case: ಅಫ್ತಾಬ್ ಮನೆ ಕಾರ್ಯಾಚರಣೆ: 8 ಮೂಳೆಗಳ ಜೊತೆ ರಕ್ತದ ಮಾದರಿ ಪೊಲೀಸ್ ವಶಕ್ಕೆ
shraddha Nov 22, 2022, 03:55 PM IST
Shraddha Murder Case: ಅಫ್ತಾಬ್ ಮನೆ ಕಾರ್ಯಾಚರಣೆ: 8 ಮೂಳೆಗಳ ಜೊತೆ ರಕ್ತದ ಮಾದರಿ ಪೊಲೀಸ್ ವಶಕ್ಕೆ
Shraddha Murder Case: ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ದವಡೆಯ ಭಾಗ ಸೇರಿದಂತೆ 18 ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಳೆಗಳನ್ನು ದೆಹಲಿಯ ಮೆಹ್ರೌಲಿ, ಛತ್ತರ್‌ಪುರ, ಮೈದಂಗರಿ ಮತ್ತು ಗುರುಗ್ರಾಮ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ಈ ಮೂಳೆಗಳು ಮನುಷ್ಯರದ್ದೋ ಅಲ್ಲವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Shraddha Murder Case: ದೆಹಲಿ ಪೊಲೀಸರನ್ನೇಕೆ ಅನುಮಾನಿಸಬೇಕು? ಸಿಬಿಐಗೆ ಕೇಸ್‌ ವರ್ಗಾಯಿಸಲು ದೆಹಲಿ ಹೈಕೋರ್ಟ್ ನಕಾರ
Shraddha Murder Case Nov 22, 2022, 02:26 PM IST
Shraddha Murder Case: ದೆಹಲಿ ಪೊಲೀಸರನ್ನೇಕೆ ಅನುಮಾನಿಸಬೇಕು? ಸಿಬಿಐಗೆ ಕೇಸ್‌ ವರ್ಗಾಯಿಸಲು ದೆಹಲಿ ಹೈಕೋರ್ಟ್ ನಕಾರ
Shraddha Murder Case: ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸುವಂತೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಇದು ಒಂದು ರೀತಿಯ ಪ್ರಚಾರದ ಹಿತಾಸಕ್ತಿ ಮೊಕದ್ದಮೆಯಾಗಿದೆ ಏಕೆಂದರೆ ಮೃತ ಪೋಷಕರಿಗೆ ದೆಹಲಿ ಪೊಲೀಸ್ ತನಿಖೆಯ ವಿರುದ್ಧ ಯಾವುದೇ ಕುಂದುಕೊರತೆ ಇಲ್ಲ ಆದರೆ ನೀವು ಹೊಂದಿದ್ದೀರಿ. ನಾವು ತನಿಖಾ ಮೇಲ್ವಿಚಾರಣಾ ಸಂಸ್ಥೆ ಅಲ್ಲ" ಎಂದು ನ್ಯಾಯಾಲಯ ಹೇಳಿದೆ.
Shraddha Murder Case: ನಾರ್ಕೋ ಪರೀಕ್ಷೆಯಲ್ಲಿ ಆರೋಪಿ ಅಫ್ತಾಬ್ ಗೆ ಕೇಳಲಿರುವ 50 ಪ್ರಶ್ನೆಗಳ ಪಟ್ಟಿ ಹೀಗಿದೆ
shraddha Nov 20, 2022, 05:37 AM IST
Shraddha Murder Case: ನಾರ್ಕೋ ಪರೀಕ್ಷೆಯಲ್ಲಿ ಆರೋಪಿ ಅಫ್ತಾಬ್ ಗೆ ಕೇಳಲಿರುವ 50 ಪ್ರಶ್ನೆಗಳ ಪಟ್ಟಿ ಹೀಗಿದೆ
Shraddha Murder Case: ಮೂಲಗಳ ಪ್ರಕಾರ, ದೆಹಲಿ ಪೊಲೀಸರು ನಾರ್ಕೋ ಪರೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಸುಮಾರು 50 ಪ್ರಶ್ನೆಗಳನ್ನು ಸೇರಿಸಲಾಗಿದೆ. ಅಫ್ತಾಬ್ ನನ್ನು ಕೇಳಬಹುದಾದ ಪ್ರಶ್ನೆಗಳು ಇಲ್ಲಿವೆ:
Shraddha Murder Case: ಸಿಸಿಟಿವಿ ದೃಶ್ಯಾವಳಿಯಲ್ಲಿ ಅಫ್ತಾಬ್ ಬ್ಯಾಗ್ ಹೊತ್ತೊಯ್ಯುತ್ತಿರುವ ದೃಶ್ಯ ಸೆರೆ.!
Shraddha Murder Case Nov 19, 2022, 05:44 PM IST
Shraddha Murder Case: ಸಿಸಿಟಿವಿ ದೃಶ್ಯಾವಳಿಯಲ್ಲಿ ಅಫ್ತಾಬ್ ಬ್ಯಾಗ್ ಹೊತ್ತೊಯ್ಯುತ್ತಿರುವ ದೃಶ್ಯ ಸೆರೆ.!
Shraddha Murder Case: ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ತಿಂಗಳು ಬೆಳಗ್ಗೆ ಮನೆಯ ಹೊರಗೆ ಬ್ಯಾಗ್ ಸಮೇತ ತಿರುಗಾಡುತ್ತಿದ್ದ ದೃಶ್ಯಗಳು ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಯಿಂದ ಇದು ಬಹಿರಂಗವಾಗಿದೆ. ಈತ ಶ್ರದ್ಧಾ ವಾಕರ್ ಅವರ ದೇಹದ ಭಾಗಗಳನ್ನು ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ.
Shraddha Murder: ಶ್ರದ್ಧಾ ಹತ್ಯೆ ಪ್ರಕರಣದ ಕುರಿತು ಸಿನಿಮಾ ಮಾಡಲು ಸಜ್ಜಾದ್ರು ಈ ನಿರ್ದೇಶಕ!?
shraddha murder Nov 19, 2022, 12:06 PM IST
Shraddha Murder: ಶ್ರದ್ಧಾ ಹತ್ಯೆ ಪ್ರಕರಣದ ಕುರಿತು ಸಿನಿಮಾ ಮಾಡಲು ಸಜ್ಜಾದ್ರು ಈ ನಿರ್ದೇಶಕ!?
Shraddha Murder Case : ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಏತನ್ಮಧ್ಯೆ, ಬಾಲಿವುಡ್ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ಚಲನಚಿತ್ರವನ್ನು ಮಾಡುವುದಾಗಿ ಘೋಷಿಸಿದೆ. ಇಂಡಿಯಾ ಹೆರಾಲ್ಡ್ ವರದಿಯ ಪ್ರಕಾರ, ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಕುರಿತು ಚಲನಚಿತ್ರ ನಿರ್ಮಾಣವಾಗಲಿದೆ.
ಶ್ರದ್ಧಾ ದೆವ್ವವಾಗಿ ಬಂದು ಅಫ್ತಾಬ್‍ನನ್ನು 70 ತುಂಡು ಮಾಡ್ಬೇಕು: ರಾಮ್ ಗೋಪಾಲ್ ವರ್ಮಾ
Shraddha Murder Case Nov 17, 2022, 06:55 PM IST
ಶ್ರದ್ಧಾ ದೆವ್ವವಾಗಿ ಬಂದು ಅಫ್ತಾಬ್‍ನನ್ನು 70 ತುಂಡು ಮಾಡ್ಬೇಕು: ರಾಮ್ ಗೋಪಾಲ್ ವರ್ಮಾ
ಈ ಬಗ್ಗೆ ಟ್ವೀಟ್ ಮಾಡಿರುವ RGV, ‘ಕೊಲೆಯಾಗಿರುವ ಶ್ರದ್ಧಾ ದೆವ್ವವಾಗಿ ಬಂದು ಅಫ್ತಾಬ್‍ನನ್ನು 70 ತುಂಡುಗಳಾಗಿ ಕತ್ತಿರಿಸಿ ಹಾಕ್ಬೇಕು’ ಅಂತಾ ಆಕ್ರೋಶ ಹೊರಹಾಕಿದ್ದಾರೆ.
Shraddha Murder Case: ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ, ಗಲ್ಲು ಶಿಕ್ಷೆಗೆ ವಕೀಲರ ಆಗ್ರಹ
Shraddha Murder Case Nov 17, 2022, 05:56 PM IST
Shraddha Murder Case: ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ, ಗಲ್ಲು ಶಿಕ್ಷೆಗೆ ವಕೀಲರ ಆಗ್ರಹ
ಅಫ್ತಾಬ್ ಪೂನಾವಾಲಾ ಮೇ 18ರಂದು ಶ್ರದ್ಧಾ(27)ಳನ್ನು ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದ. ಸದ್ಯ ಅಫ್ತಾಬ್ ದೆಹಲಿ ಪೊಲೀಸರ ವಶದಲ್ಲಿದ್ದಾನೆ.
Shraddha Murder Case : ಗರ್ಭಿಣಿಯಾಗಿದ್ದಳಾ ಶ್ರದ್ಧಾ!? ಬಗೆದಷ್ಟು ಹೊರಬರುತ್ತಿದೆ ಈ ʻಪೀಸ್‌ʼವಾಲಾನ ಕುಕೃತ್ಯ!
Shraddha Murder Case Nov 17, 2022, 10:10 AM IST
Shraddha Murder Case : ಗರ್ಭಿಣಿಯಾಗಿದ್ದಳಾ ಶ್ರದ್ಧಾ!? ಬಗೆದಷ್ಟು ಹೊರಬರುತ್ತಿದೆ ಈ ʻಪೀಸ್‌ʼವಾಲಾನ ಕುಕೃತ್ಯ!
Shraddha Murder Case: ಹೃದಯ ವಿದ್ರಾವಕ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ದಿನೆ ದಿನೇ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಅಫ್ತಾಬ್‌ನ ಬಂಧನ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆತನ ನಾರ್ಕೋ ಟೆಸ್ಟ್ ಮಾಡಲಾಗುವುದು, ನಂತರ ಕೊಲೆಯ ಬಗ್ಗೆ ಹಲವು ಬಹಿರಂಗವಾಗಬಹುದು.

Trending News

  • ಜಿಲ್ಲಾಧಿಕಾರಿ ಕಛೇರಿ ಮೇಲೆ ನಿಂತು ಆಜಾನ್‌ ಕೂಗಿದ ಯುವಕ ...!
    shivamogga

    ಜಿಲ್ಲಾಧಿಕಾರಿ ಕಛೇರಿ ಮೇಲೆ ನಿಂತು ಆಜಾನ್‌ ಕೂಗಿದ ಯುವಕ ...!

  • ಸಾರಾ ಅಲಿ ಖಾನ್ ಶೆಹನಾಜ್ ಗಿಲ್, ಲಿಪ್ ಟು ಲಿಪ್ ಕಿಸ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್
    Sara Alikhan
    ಸಾರಾ ಅಲಿ ಖಾನ್ ಶೆಹನಾಜ್ ಗಿಲ್, ಲಿಪ್ ಟು ಲಿಪ್ ಕಿಸ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್
  • Video Viral: ಮದುವೆಯಾಗಿದ್ರೂ ಸಹ ಏರ್ಪೋರ್ಟ್’ನಲ್ಲಿ ಅಭಿಮಾನಿಗೆ ಲವ್ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ…! ವಿಡಿಯೋ ನೋಡಿ
    Rohit Sharma
    Video Viral: ಮದುವೆಯಾಗಿದ್ರೂ ಸಹ ಏರ್ಪೋರ್ಟ್’ನಲ್ಲಿ ಅಭಿಮಾನಿಗೆ ಲವ್ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ…! ವಿಡಿಯೋ ನೋಡಿ
  • Gaj Kesari Raj Yog : ಗಜಕೇಸರಿ ರಾಜ ಯೋಗದಿಂದ ಈ 3 ರಾಶಿಯವರಿಗೆ ಹಣದ ಮಳೆ..!
    Gajkesari Yog
    Gaj Kesari Raj Yog : ಗಜಕೇಸರಿ ರಾಜ ಯೋಗದಿಂದ ಈ 3 ರಾಶಿಯವರಿಗೆ ಹಣದ ಮಳೆ..!
  • ಕಪ್ಪು ಬಿಕಿನಿ ಧರಿಸಿ ಹಾಟ್‌ ಲುಕ್‌ ಕೊಟ್ಟ "ಶಾಮಾ ಸಿಕಂದರ್"..!
    ShamaSikandar
    ಕಪ್ಪು ಬಿಕಿನಿ ಧರಿಸಿ ಹಾಟ್‌ ಲುಕ್‌ ಕೊಟ್ಟ "ಶಾಮಾ ಸಿಕಂದರ್"..!
  • ಹೊಸ ವರ್ಷದ ಆರಂಭಕ್ಕೆ ನಾಂದಿ ಹಾಡುವ ಯುಗಾದಿ ಹಬ್ಬ .. ಏನಿದರ ಮಹತ್ವ?
    Yugadi
    ಹೊಸ ವರ್ಷದ ಆರಂಭಕ್ಕೆ ನಾಂದಿ ಹಾಡುವ ಯುಗಾದಿ ಹಬ್ಬ .. ಏನಿದರ ಮಹತ್ವ?
  • Forest destruction: ಕಾಲುವೆ ನೆಪಕ್ಕೆ ಔಷಧಿ ಸಸ್ಯಗಳು ಬಲಿ
    Medicinal Plant
    Forest destruction: ಕಾಲುವೆ ನೆಪಕ್ಕೆ ಔಷಧಿ ಸಸ್ಯಗಳು ಬಲಿ
  • Gold Luck: ಈ ರಾಶಿಯವರು ಚಿನ್ನ ಧರಿಸಿದರೆ ತುಂಬಿ ತುಳುಕುವುದು ಅದೃಷ್ಟ; ರಾತ್ರೋರಾತ್ರಿ ಶ್ರೀಮಂತಿಕೆ ಒಲಿದು ಬರುವುದು!
    Gold Luck
    Gold Luck: ಈ ರಾಶಿಯವರು ಚಿನ್ನ ಧರಿಸಿದರೆ ತುಂಬಿ ತುಳುಕುವುದು ಅದೃಷ್ಟ; ರಾತ್ರೋರಾತ್ರಿ ಶ್ರೀಮಂತಿಕೆ ಒಲಿದು ಬರುವುದು!
  •  Astro Tips: ಈ ರಾಶಿಯವರು 7 ದಿನಗಳ ನಂತರ ಜಾಗರೂಕರಾಗಿರಬೇಕು..!
    Guru Asta Effect 2023
    Astro Tips: ಈ ರಾಶಿಯವರು 7 ದಿನಗಳ ನಂತರ ಜಾಗರೂಕರಾಗಿರಬೇಕು..!
  • Gold Price: ಇಂದು 60 ಸಾವಿರ; ಮುಂದಿನ ವಾರ ಎಷ್ಟಾಗಲಿದೆ ಗೊತ್ತಾ ಬಂಗಾರದ ದರ! 10 ಗ್ರಾಂ ಚಿನ್ನದ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ!
    Gold
    Gold Price: ಇಂದು 60 ಸಾವಿರ; ಮುಂದಿನ ವಾರ ಎಷ್ಟಾಗಲಿದೆ ಗೊತ್ತಾ ಬಂಗಾರದ ದರ! 10 ಗ್ರಾಂ ಚಿನ್ನದ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ!
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2023 India Dot Com Private Limited. All rights reserved.