How to make sabudana vada: ಅನೇಕ ಶಿವ ಭಕ್ತರು ಶ್ರಾವಣ ಮಾಸದಲ್ಲಿ ಉಪವಾಸವನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ಸಾಬೂದಾನಾ ವಡಾ ತಿಂದರೆ ಬಹಳ ಹೊತ್ತಿನವರೆಗೆ ಹಸಿವಾಗುವುದಿಲ್ಲ. ಇದು ರುಚಿಕರವಾಗಿರುವುದರ ಜೊತೆಗೆ ಉತ್ತಮ ಆಹಾರವೂ ಹೌದು.
ಶನಿಯು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಪ್ರಮುಖ ಮತ್ತು ಶಕ್ತಿಯುತ ಗ್ರಹವಾಗಿದೆ. ಸನಿ ಗ್ರಹವನ್ನು ಶುವನ ಅಂಶ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಈತನನ್ನು ಶನೀಶ್ವರ ಎಂದು ಕರೆಯಲಾಗುತ್ತದೆ.
Plant to worship in the month of Shravana: ಶ್ರಾವಣ ಮಾಸ ಈ ಬಾರಿ 59 ದಿನಗಳಿರುತ್ತದೆ. ಈ ಸಂದರ್ಭದಲ್ಲಿ ಮಾಡುವ ಶುಭ ಕಾರ್ಯಗಳು ಬಹಳಷ್ಟು ಲಾಭವನ್ನು ನೀಡುತ್ತವೆ. ಅಷ್ಟೇ ಅಲ್ಲದೆ, ಈ ಸಮಯದಲ್ಲಿ ಶಿವನಿಗೆ ಪ್ರಿಯವಾದ ಕೆಲಸಗಳನ್ನು ಮಾಡುತ್ತಾ, ಸೋಮವಾರದಂದು ಉಪವಾಸ ಮತ್ತು ಪೂಜೆಯನ್ನು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಮಾಡಬೇಕು.
Sravana Masam 2023: ಶ್ರಾವಣ ಮಾಸ ಎಂಬುದು ಹಿಂದೂ ಧರ್ಮದ ಪ್ರಕಾರ ಪವಿತ್ರ ಮಾಸವಾಗಿದೆ. ಈ ಮಾಸದಲ್ಲಿ ಮಹಾದೇವನನ್ನು ಆರಾಧನೆ ಮಾಡುತ್ತಾ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಮಾಡಲಾಗುತ್ತದೆ.
Shiva special grace in Shravan: ಈ ವರ್ಷ ಶ್ರಾವಣ ಮಾಸ ಬಹಳ ವಿಶೇಷವಾಗಿರಲಿದೆ. ಅಧಿಕ ಮಾಸದಿಂದಾಗಿ ಶ್ರಾವಣ 2 ತಿಂಗಳು ಇರಲಿದೆ. ಇದರೊಂದಿಗೆ ಶಶಯೋಗ, ಗಜಕೇಸರಿ ಯೋಗ, ಲಕ್ಷ್ಮೀ ನಾರಾಯಣ ಯೋಗ ಮತ್ತು ಬುಧಾದಿತ್ಯ ಯೋಗವೂ ಸಹ ಇದೇ ಸಮಯದಲ್ಲಿ ರೂಪುಗೊಳ್ಳುತ್ತವೆ.
ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಮಹಿಳೆಯರು ಮಹಾಲಕ್ಷ್ಮಿಯ ಉಪವಾಸ ವ್ರತ ಆಚರಿಸುತ್ತಾರೆ. ಈ ಬಾರಿ ಸೆಪ್ಟೆಂಬರ್ 3ರಿಂದ ವ್ರತ ಆರಂಭವಾಗಲಿದೆ. ಈ ವ್ರತವನ್ನು ಆಚರಿಸುವುದರಿಂದ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.
ಈಶ್ವರನ ಆಶೀರ್ವಾದ ಪಡೆಯಲು ಶ್ರಾವಣ ಮಾಸ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ವರ್ಷ, ಶ್ರಾವಣ ಮಾಸ ಮೂರು ರಾಶಿಯವರಿಗೆ ವಿಷೆಶವಾಗಿರಲಿದೆ. ಈ ಮಾಸದಲ್ಲಿ ಹೆಚ್ಚಿನ ಪ್ರಗತಿ ಮತ್ತು ಧನಲಾಭವಾಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.