Gold Price Today 14 ಆಗಸ್ಟ್ 2020: ಕಳೆದ ಕೆಲ ವಾರಗಳಿಂದ ಗಗನಮುಖಿಯಾಗಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯತ್ತ ಮುಖಮಾಡಿದೆ. ಈ ವಾರ ಎರಡು ದಿನಗಳ ಭಾರಿ ಕುಸಿತದ ಬಳಿಕ ಗುರುವಾರ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟದ ಏರಿಕೆಯಾಗಿದೆ.
ಜುಲೈ 6 ರಿಂದ ಸರ್ಕಾರ ಸಾವೆರೆನ್ ಚಿನ್ನದ ಬಾಂಡ್ ಅಡಿಯಲ್ಲಿ ಮಾರಾಟವನ್ನು ಆರಂಭಿಸಿದೆ. ಈ ವರ್ಷ ಬಾಂಡ್ ಯೋಜನೆಯ ಮಾರಾಟದ ನಾಲ್ಕನೇ ಸರಣಿಯಾಗಿದೆ. ಅಗ್ಗದ ದರದಲ್ಲಿ ಈ ಬಾಂಡ್ ನಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಕೂಡ ಸಿಗಲಿದೆ.
ಕಳೆದ ಕೆಲ ದಿನಗಳಿಂದ ಗಗನಮುಖಿಯಾಗಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು ಕೊನೆಗೂ ಇಳಿಕೆಯತ್ತ ಮುಖಮಾಡಿವೆ. ಮಂಗಳವಾರ ದೆಹಲಿ ಮಾರುಕಟ್ಟೆಯಲ್ಲಿ ಪ್ರತಿ 10ಗ್ರಾಮ್ ಚಿನ್ನದ ಬೆಲೆಯಲ್ಲಿ ರೂ. 170 ಕಡಿಮೆಯಾಗಿ 41,800ಕ್ಕೆ ಬಂದು ತಲುಪಿದೆ. ಇದೇ ವೇಳೆ ಪ್ರತಿ ಕೆ.ಜಿ ಬೆಳ್ಳಿ ಬೆಲೆಯೂ ಕೂಡ ರೂ.700ರವರೆಗೆ ಕಡಿಮೆಯಾಗಿದೆ.
ದುರ್ಬಲ ಜಾಗತಿಕ ಪ್ರವೃತ್ತಿಯ ಮಧ್ಯೆ ದೇಶೀಯ ಆಭರಣದಾರರ ದುರ್ಬಲ ಬೇಡಿಕೆಯಿಂದ ದೆಹಲಿ ಸರಫ್ರಾ ಬಜಾರ್ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 31,875 ರೂ. ಇದ್ದು, 75 ರೂಪಾಯಿಗಳಿಗೆ ಕುಸಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.