Smartphone Hacks And Tips: ಇತ್ತೀಚಿನ ದಿನಗಳಲ್ಲಿ ಜನರ ಫೋನ್ ಕರೆಗಳನ್ನು ದೂರದಲ್ಲಿ ಕುಳಿತು ರೆಕಾರ್ಡ್ ಮಾಡುವಂತಹ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಷ್ಟೇ ಅಲ್ಲ ಕೆಲವೊಮ್ಮೆ ದೂರದಲ್ಲಿ ಕುಳಿತ ವ್ಯಕ್ತಿ ಜನರ ಸ್ಮಾರ್ಟ್ ಫೋನ್ ಅನ್ನು ಅನ್ನು ಕೂಡ ಕಂಟ್ರೋಲ್ (how to find if our phone is being controled remotely) ಮಾಡುತ್ತಿದ್ದಾರೆ. (Technology News In Kananda)
ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಹ್ಯಾಕ್ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಫೋನ್ ಹ್ಯಾಕಿಂಗ್ ಮೂಲಕ ಡೇಟಾ ಕದಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ, ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎನ್ನುವುದನ್ನು ಕೆಲವು ಬದಲಾವಣೆಗಳನ್ನು ಕಂಡ ತಕ್ಷಣ ನೀವು ಪತ್ತೆ ಹಚ್ಚಬಹುದು. ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಈ ಬದಲಾವಣೆಗಳು ಕಂಡು ಬಂದರೆ ತಕ್ಷಣ ನಿಮ್ಮ ಫೋನ್ ಆಫ್ ಮಾಡಿಕೊಳ್ಳಿ.
Smartphone Mistakes that can land you in Jail: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್ಫೋನ್ ಬಳಸುತ್ತಾರೆ. ಇಂದು ನಾವು ನಿಮ್ಮ ಫೋನ್ನಲ್ಲಿ ಮಾಡಬಾರದಂತಹ ಕೆಲವು ವಿಷಯಗಳ ಬಗ್ಗೆ ಹೇಳಲಿದ್ದೇವೆ. ಇದರ ಬಗ್ಗೆ ಜಾಗೃತ ವಹಿಸದಿದ್ದರೆ ನೀವು ಜೈಲಿಗೆ ಹೋಗಬೇಕಾಗಬಹುದು.
Smartphone Trick: ಇಂದು ಪ್ರತಿಯೊಬ್ಬರ ಕೈಯಲ್ಲಿ ನಿಮಗೆ ಸ್ಮಾರ್ಟ್ ಫೋನ್ ನೋಡಲು ಸಿಗುತ್ತಿದೆ. ಅದು ಸಾಮಾನ್ಯ ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಅತ್ಯಾವಶ್ಯಕ ಕೆಲಸದಿಂದ ಹಿಡಿದು, ಕರೆ ಮಾಡಲು, ಟೈಮ್ ಪಾಸ್ ಮಾಡಲು ಹಾಗೂ ಗೇಮಿಂಗ್ ಗಳಿಗಾಗಿ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿದೆ.
How to Call without Network: ನೀವೂ ಕೂಡ ಒಂದು ವೇಳೆ ಸಿಗ್ನಲ್ ಇಲ್ಲದ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಿಮಗೆ ತುರ್ತಾಗಿ ಯಾರಿಗಾದರು ಕರೆ ಮಾಡಬೇಕಾದರೆ, ಇಲ್ಲಿ ನಾವು ನಿಮಗೆ ಉತ್ತಮ ಟ್ರಿಕ್ ವೊಂದನ್ನು ಹೇಳಿಕೊಡಲಿದ್ದೇವೆ. ಈ ಟ್ರಿಕ್ ಅನ್ನು ಅನುಸರಿಸುವ ಮೂಲಕ, ನೀವು ನೆಟ್ವರ್ಕ್ ಇಲ್ಲದೆ ಇರುವ ಪ್ರದೇಶದಿಂದಲೂ ಕೂಡ ಫೋನ್ ಕರೆ ಮಾಡಬಹುದು.
Smartphone Tips and Tricks: ಫೋನ್ ಹಳತಾಯಿತು ಎಂದ ಕೂಡಲೇ ಬದಲಾಯಿಸಿಕೊಳ್ಳುವುದು ಕೂಡಾ ಸುಲಭವಲ್ಲ. ಸ್ಮಾರ್ಟ್ಫೋನ್ ಸ್ವಲ್ಪ ಹಳೆಯದಾಗಿ ಕಾಣಲು ಪ್ರಾರಂಭಿಸುತ್ತಿದ್ದರೆ ಕೇವಲ 100 ರೂಪಾಯಿ ಖರ್ಚು ಮಾಡಿ ಹಳೇ ಫೋನ್ ಅನ್ನು ಹೊಸತರಂತೆ ಮಾಡಿಕೊಳ್ಳಬಹುದು.
Smartphone Tips and Tricks: ಸ್ಮಾರ್ಟ್ಫೋನ್ ಬೀಳದಂತೆ ಮತ್ತು ನೀರಿನಿಂದ ರಕ್ಷಿಸಲು ಜನರು ಮೊಬೈಲ್ ಕವರ್ ಬಳಸುತ್ತಾರೆ. ಇದಲ್ಲದೆ, ಮೊಬೈಲ್ ಕವರ್ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಆದರೆ ನೀವು, ಅದರಿಂದ ಆಗುವ ಹಾನಿಯ ಬಗ್ಗೆ ನಾವು ಹೇಳಲಿದ್ದೇವೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ pre-installed ಅಪ್ಲಿಕೇಶನ್ಗಳನ್ನು ಡಿಲೀಟ್ ಮಾಡಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ? ಸ್ಮಾರ್ಟ್ಫೋನ್ಗಳ ಮೊದಲೇ ಇನ್ ಸ್ಟಾಲ್ ಮಾಡಿದ ಅಪ್ಲಿಕೇಶನ್ಗಳು ನಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ.
ನಿಮ್ಮ ಫೋನ್ ನಲ್ಲಿ ಕರೋನವೈರಸ್ ಸೂಕ್ಷ್ಮಾಣುಗಳು ಇದೆ ಎಂಬುವುದರ ಬಗ್ಗೆ ಮಾಹಿತಿ ಇದೆಯಾ? ಹೌದು ನಿಮ್ಮ ಬಳಿ ಇರುವ ಸ್ಮಾರ್ಟ್ಫೋನ್ ನಿಂದ ನಿಮ್ಮನ್ನು ನೀವು ಸುರಕ್ಷಿತವಾಗಿರಿಸಲು ನೀವು ಏನು ಮಾಡಬೇಕು ಎಂಬುದು ಇಲ್ಲಿದೆ ನೋಡಿ...
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳಲ್ಲಿ ಸ್ಫೋಟ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಇದಕ್ಕೆ ಬಳಕೆದಾರರ ತಪ್ಪು ಕೂಡ ಕಾರಣವಾಗಿರಬಹುದು. ಈ ಲೇಖನದಲ್ಲಿ ನಾವು ಬಳಕೆದಾರರು ಮಾಡುವ ಅಂತಹ 10 ತಪ್ಪುಗಳ ಬಗ್ಗೆ ಮಾಹಿತಿ ನೀಡುತ್ತೇವೆ.
Smartphone Tips And Tricks : ಅನೇಕ ಕಂಪನಿಗಳು ಹೆಚ್ಚಿನ RAM ಮತ್ತು ಸ್ಟೋರೇಜ್ ನೊಂದಿಗೆ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿವೆ. ಆದರೆ ಇನ್ನು ಕೂಡಾ ಜನರು ಸ್ಟೋರೇಜ್ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.