Smartphone Overheating Problem: ಪ್ರಸ್ತುತ ಬಹುತೇಕ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಈ ಸ್ಮಾರ್ಟ್ಫೋನ್ ಓವರ್ ಹೀಟ್ ಆಗುವುದನ್ನು ನೀವು ಗಮನಿಸಿರಬಹುದು. ಆದರೆ, ಸ್ಮಾರ್ಟ್ಫೋನ್ ಅತಿಯಾಗಿ ಹೀಟ್ ಆಗಲು ನಮ್ಮ ಸಾಮಾನ್ಯ ತಪ್ಪುಗಳು ಕಾರಣ ಎಂದು ನಿಮಗೆ ತಿಳಿದಿದೆಯೇ?
ಸ್ಮಾರ್ಟ್ ಫೋನ್ ಇಂದು ನಮ್ಮ ಜೀವನದ ಅತ್ಯಂತ ಅವಶ್ಯಕ ಮತ್ತು ಪ್ರಮುಖ ಭಾಗವಾಗಿದೆ. ಇದಿಲ್ಲದ ಬದುಕನ್ನು ಇಂದಿನ ಪರಿಸ್ಥಿತಿಯಲ್ಲಿ ಊಹಿಸಿಕೊಳ್ಳುವದು ಕೂಡಾ ಕೆಲವರಿಗೆ ಕಷ್ಟವಾಗಬಹುದು. ಬಳಕೆದಾರರು ತಮ್ಮ ವೈಯಕ್ತಿಕ ದಾಖಲೆಗಳನ್ನು ಕೂಡಾ ಸ್ಮಾರ್ಟ್ಫೋನ್ನಲ್ಲಿ ಇಡುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.