ಮಾರುಕಟ್ಟೆಯಲ್ಲಿ ಪ್ರತಿದಿನ ಹೊಸ ಹೊಸ ಕಾರುಗಳು ಬಿಡುಗಡೆಯಾಗ್ತಾ ಇರುತ್ತವೆ. ಇದೀಗ ಆ ಸಾಲಿಗೆ ವಿನೂತನ ಶೈಲಿಯ ಕಾರೊಂದು ಸೇರ್ಪಡೆಯಾಗಿದೆ. ಈ ಕಾರ್ಗೆ ಪೆಟ್ರೋಲ್ ಬೇಡ, ಡೀಸೆಲ್ ಬೇಡ, ಚಾರ್ಜ್ ಮಾಡಲು ಕರೆಂಟ್ ಕೂಡಾ ಬೇಡ. ಅರೆ! ಅದು ಹೇಗಂತೀರಾ? ತೋರಸ್ತೀವಿ, ಈ ಸ್ಟೋರಿ ನೋಡಿ.
Tata Solar Car: ದಿನೇ ದಿನೇ ಪೆಟ್ರೋಲ್-ಡೀಸೆಲ್ ದರ ಗಗನಕ್ಕೇರುತ್ತಿದೆ. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಎಲೆಕ್ಟ್ರಿಕ್ ಅಥವಾ ಸಿಎನ್ಜಿ ವಾಹನಗಳತ್ತ ಒಲವು ತೋರುತ್ತಿದ್ದಾರೆ. ಆದರೆ, ಕೇವಲ 30 ರೂ.ಗಳಲ್ಲಿ ಸುಮಾರು 100 ಕಿ.ಮೀ. ಕ್ರಮಿಸಬಲ್ಲ ಟಾಟಾದ ಈ ಹೊಸ ಕಾರಿನ ಬಗ್ಗೆ ತಿಳಿದರೆ ನೀವು ಎಲೆಕ್ಟ್ರಿಕ್-ಸಿಎನ್ಜಿ ಕಾರುಗಳನ್ನು ಸಹ ಮರೆತುಬಿಡುತ್ತೀರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.