ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಮಳೆಯ ಆರ್ಭಟ
ಮಾರ್ನಿಂಗ್ ಮಳೆಗೆ ಸಿಲುಕಿ ಸವಾರರ ಪರದಾಟ
ಹಲವೆಡೆ ರಸ್ತೆಗಳು ಜಲಾವೃತ.. ಸಂಚಾರ ಅಸ್ತವ್ಯಸ್ತ
ಮೆಜೆಸ್ಟಿಕ್, ಮಾರ್ಕೆಟ್, ಹೆಬ್ಬಾಳ, ವಿಧಾನಸೌಧ
ಕಾರ್ಪೊರೇಷನ್ ಸುತ್ತಮುತ್ತ ಭಾರಿ ಮಳೆ ಆರ್ಭಟ
Today Gold Rate: ಚಿನ್ನ ಮತ್ತು ಬೆಳ್ಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ.. ಅಂತರಾಷ್ಟ್ರೀಯವಾಗಿ ಬಂಗಾರ ಮತ್ತು ಬೆಳ್ಳಿಯ ಬೆಲೆಗಳು ಕೆಲವೊಮ್ಮೆ ಹೆಚ್ಚಾಗುತ್ತವೆ ಮತ್ತು ಕೆಲವೊಮ್ಮೆ ಕಡಿಮೆಯಾಗುತ್ತವೆ.. ಆದರೆ.. ಈ ಬೆಲೆಗಳು ಪ್ರತಿದಿನ ಬದಲಾಗುತ್ತವೆ. ಹಾಗಾದ್ರೆ ಈ ವಾರಾಂತ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ..
Newdelhi : ಅಗತ್ಯ ವಸ್ತುಗಳು ಬೆಲೆ ಹೆಚ್ಚಿಸುತ್ತ ರಾಜ್ಯ ಸರ್ಕಾರ ಕನ್ನಡಿಗರ ಕೊರಳಿಗೆ ಬೆಲೆ ಏರಿಕೆ ಪಾಶ ಹಾಕುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
Royal Enfield : ಇತ್ತೀಚಿನ ದಿನಗಳಲ್ಲಿ ಟು ವೀಲರ್ ಗಾಡಿಗಳು ಎಂದರೆ ಎಲ್ಲರಿಗೂ ಒಂದು ರೀತಿಯ ಕ್ರೇಜ್ ಅನ್ನು ಹುಟ್ಟಿಸುತ್ತದೆ ಅದರಲ್ಲೂ ರಾಯಲ್ ಎನ್ಫೀಲ್ಡ್ ಅಂತ ಗಾಡಿಗಳು ಇನ್ನೊಂದು ರೀತಿ ಹೌದು.
ಕೆಲವು ದಿನಗಳ ಹಿಂದೆ ಎಷ್ಟೇ ಪ್ರೀತಿಸಿ ಮದುವೆಯಾಗಿದ್ದ ರಕುಲ್ ಪ್ರೀತ್ ಸಿಂಗ್ ಹೊಸ ಜೀವನವನ್ನು ಆರಂಭಿಸಿದರು ಇದೀಗ ಅನಿರೀಕ್ಷಿತವಾಗಿ ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ರಕುಲ್ ಪತಿ ಆಸ್ತಿ ಮಾರಲು ಹೊರಟಿದ್ದಾರೆ.
Price : ಈ ಬಾರಿ ಜೋಳ ಬೆಳೆ ಕಡಿಮೆಯಾದಾಗ ಪ್ರತಿ ಕ್ವಿಂಟಲ್ ಗೆ ಜೋಳದ ಬೆಲೆ ಸುಮರು 8000ವೆರೆಗೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೂ ಕಡಿಮೆ ಬೆಲೆ ನಿಗದಿಯಾಗಿದ್ದು, ರೈತರಲ್ಲಿ ನಿರಾಸೆ ಮೂಡಿಸಿದೆ.
Flip Moblie : ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ರೀತಿಯ ಫೋನ್ ಗಳು ಲಗ್ಗೆ ಇಡುತ್ತಲೇ ಇವೆ. ಬೇರೆ ಬೇರೆ ರೀತಿಯ ವಿವಿಧ ರೀತಿಯ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಕಾಲಿಡುತ್ತಲೇ ಇವೆ. ಇದೀಗ ಫ್ಲಿಪ್ ಫೋನ್ ಒಂದು ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ಲಗ್ಗೆ ಇಟ್ಟಿದೆ ಆ ಕುರಿತು ಮಾಹಿತಿ ಇಲ್ಲಿದೆ
Varamahalaxmi: ನೋಡಿದ ಕಡೆಯೆಲ್ಲ ಜನಜಾತ್ರೆ. ಜನ ಮರುಳೊ ಜಾತ್ರೆ ಮರುಳೊ ಎಂಬಂತಹ ಪರಿಸ್ಥಿತಿ. ಇದು ಕೆ.ಆರ್.ಮಾರುಕಟ್ಟೆಯಲ್ಲಿ ಕಂಡು ಬಂದ ಇಂದಿನ ದೃಶ್ಯ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕೆ.ಆರ್.ಮಾರುಕಟ್ಟೆ ಇಂದು ಅಕ್ಷರಶಃ ಜನಜಾತ್ರೆಯಾಗಿ ಮಾರ್ಪಟ್ಟಿತ್ತು. ಹೂವು ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ರು.
ಮಾರುಕಟ್ಟೆಯಲ್ಲಿ ಪ್ರತಿದಿನ ಹೊಸ ಹೊಸ ಕಾರುಗಳು ಬಿಡುಗಡೆಯಾಗ್ತಾ ಇರುತ್ತವೆ. ಇದೀಗ ಆ ಸಾಲಿಗೆ ವಿನೂತನ ಶೈಲಿಯ ಕಾರೊಂದು ಸೇರ್ಪಡೆಯಾಗಿದೆ. ಈ ಕಾರ್ಗೆ ಪೆಟ್ರೋಲ್ ಬೇಡ, ಡೀಸೆಲ್ ಬೇಡ, ಚಾರ್ಜ್ ಮಾಡಲು ಕರೆಂಟ್ ಕೂಡಾ ಬೇಡ. ಅರೆ! ಅದು ಹೇಗಂತೀರಾ? ತೋರಸ್ತೀವಿ, ಈ ಸ್ಟೋರಿ ನೋಡಿ.
Tomato Vehicle Theft : ಮಾರುಕಟ್ಟೆಯಲ್ಲಿ ಈಗ ಟೊಮೆಟೊಗೆ ಬಂಗಾರದ ಬೆಲೆ ಇದೆ. ದರ ಗಗನಕ್ಕೇರಿರುವ ಸಂದರ್ಭದಲ್ಲಿ ಟೊಮೊಟೊ ತುಂಬಿದ್ದ ಗೂಡ್ಸ್ ವಾಹನವನ್ನೇ ಕಳ್ಳತನ ಮಾಡಿದ್ದ ದಂಪತಿಯನ್ನ ಆರ್.ಎಂ.ಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
Band Aid : ಸಾಮಾನ್ಯವಾಗಿ ಬ್ಯಾಂಡ್ ಏಡ್ಗಳು ತುರ್ತುಚಿಕಿತ್ಸೆಗೆ ಬಹಳ ಉಪಯುಕ್ತವಾಗಿರುತ್ತವೆ. ಚಿಕ್ಕ ಪುಟ್ಟ ಗಾಐಗಳಿಗೆ ಸುಕ್ಷತೆ ನೀಡುವದಕ್ಕೆ ಈ ಬ್ಯಾಂಡ್ ಏಡ್ಗಳನ್ನು ಬಳಸಲಾಗುತ್ತದೆ. ಮೊದಲು ಇವುಗಳು ಒಂದೇ ರೀತಿಯ ವರ್ಣವನ್ನು ಹೊಂದಿರುತ್ತಿದ್ದವು.
ಗದಗದಲ್ಲಿ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ.. ಮಳೆಯಿಂದ ಗದಗ ಗ್ರೇನ್ ಮಾರ್ಕೆಟ್ ಜಲಾವೃತವಾಗಿದೆ. ನೀರಿನಿಂದಾಗಿ ವ್ಯಾಪಾರಿಗಳು ಪರದಾಡುವಂತಾಗಿದೆ. ಮಳೆ ನೀರು ಸರಾಗವಾಗಿ ಹೋಗಲು ಅನುಕೂಲ ಇಲ್ಲದ ಹಿನ್ನೆಲೆ ಅವಾಂತರವಾಗಿದೆ. ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳ ವಿರುದ್ಧ ವ್ಯಾಪಾರಿಗಳು ಆಕ್ರೋಶ ಹೊರ ಹಾಕಿದ್ದಾರೆ..
ಇಂದು ಕರ್ನಾಟಕ ಬಂದ್ ಕರೆಯಲಾಗಿದೆ. ಆದರೂ ಎಂದಿನಂತೆ ಬೆಂಗಳೂರು ಮೆಟ್ರೋ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಿ ಸಾರಿಗೆ ವ್ಯವಸ್ಥೆ ಇರಲಿದೆ ಎಂದು ಸರ್ಕಾರ ಹೇಳಿದೆ. ಆದರೆ ಆಟೋ, ಟ್ಯಾಕ್ಸಿ ಚಾಲಕರ ಸಂಘಗಳು ಬಂದ್ ಗೆ ಬೆಂಬಲ ನೀಡಿರುವುದರಿಂದ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಸಂಶೋಧಕರ ಪ್ರಕಾರ, ಕರೋನಾ ವೈರಸ್ ಆರ್ದ್ರ ಸ್ಥಳಗಳಲ್ಲಿ ಬೆಳೆಯುತ್ತದೆ. ಮಟನ್, ಚಿಕನ್, ಮೀನು ಮಾರುಕಟ್ಟೆ ಈ ವೈರಸ್ ಅಭಿವೃದ್ಧಿ ಹೊಂದಲು ಸೂಕ್ತ ಸ್ಥಳಗಳಾಗಿವೆ. ಕರೋನಾ ವೈರಸ್ ಸುಲಭವಾಗಿ ಮಟನ್, ಚಿಕನ್ ಅಥವಾ ಮೀನು ಮಾರುಕಟ್ಟೆಯಲ್ಲಿ ಕಂಡುಬರುತ್ತದೆ ಎಂದು ಸಂಶೋಧನೆ ತೋರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.