ಕೆಲವೊಮ್ಮೆ ಜನರು ತಮ್ಮ ಆಯ್ಕೆಯ ಧರ್ಮ ಅಥವಾ ಜಾತಿಯ ಹೊರಗಿನವರನ್ನು ಮದುವೆಯಾಗಲು ಬಯಸುವ ಸಂದರ್ಭಗಳು ಉದ್ಭವಿಸುತ್ತವೆ. ಅಂತಹ ಸಂದರ್ಭಗಳಲ್ಲಿ, ವಿಶೇಷ ವಿವಾಹ ಕಾಯಿದೆ, 1954 ಪ್ರಮುಖ ಪಾತ್ರ ವಹಿಸುತ್ತದೆ.
Sonakshi Sinha Dance: ಬಾಲಿವುಡ್ ಸ್ಟಾರ್ ನಟಿ ನೋನಾಕ್ಷಿ ಸಿನ್ಹ ತಮ್ಮ ಬಹು ಕಾಲದ ಗೆಳೆಯನೊಂದಿಗೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮ, ವಯಸ್ಸು ಎಂಬ ಹಲವಾರು ವಿರೋಧಗಳ ನಡುವೆಯೂ ಸೋನಾಕ್ಷಿ ಪ್ರೀತಿಸಿದವರೊಂದಿಗೆ ಮದುವೆಯಾಗಿದ್ದಾರೆ. ಮದುವೆಯಾಗಿ ಇನ್ನೂ ಎರಡು ದಿನ ಕೂಡ ಕಳೆದಿಲ್ಲ ಅಷ್ಟರಲ್ಲೆ ಒಂದು ವಿಡಿಯೋ ಮೂಲಕ ಜೋಡಿ ಸುದ್ದಿಯಾಗಿದ್ದಾರೆ.
sonakshi sinha: ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾನು ತುಂಬಾ ಪ್ರೀತಿಸಿದ ಜಹೀರ್ ಇಟ್ಬಾಲ್ ನೊಂದಿಗೆ ಸೋನಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.