Sai Pallavi reveals : ಸಾಯಿ ಪಲ್ಲವಿ ದಕ್ಷಿಣ ಚಿತ್ರಗಳ ಟಾಪ್ ನಟಿಯರಲ್ಲಿ ಒಬ್ಬರು. ಈ ಚೆಲುವೆ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಟಾರ್ ಪಟ್ಟಕ್ಕೇರಿದರು. ಅಲ್ಲದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ನೈಜ ಸೌಂದರ್ಯದಿಂದ ಪಲ್ಲವಿ ಮನೆಮಾತಾಗಿದ್ದಾರೆ.. ಪ್ರಸ್ತುತ ನಟಿಯ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ..
Serial Actress Divorce: ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಸುದ್ದಿಗಳು ಉದ್ಯಮದಲ್ಲಿ ಸಾಕಷ್ಟು ಜೋರಾಗಿ ಕೇಳಿಬರುತ್ತಿವೆ. ಸ್ಟಾರ್ ಹೀರೋಗಳಿಂದ ಹಿಡಿದು ನಿರ್ದೇಶಕರವರೆಗೆ, ಅನೇಕ ಜನರು ವಿಚ್ಛೇದನ ಪಡೆದು ಪ್ರೇಕ್ಷಕರನ್ನು ಆಘಾತಗೊಳಿಸುತ್ತಿದ್ದಾರೆ.
South Actress Sai Pallavi: ಸೌತ್‌ನ ಫೇಮಸ್ ನಟಿ.. ಪಡ್ಡೆ ಹುಡುಗರ ಕ್ರಷ್.. ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು.. ಇದಕ್ಕೆ ಪುಷ್ಟಿ ನೀಡುವಂತೆ ಅವರ ಪೋಟೋವೊಂದು ಸಖತ್ ಸದ್ದು ಮಾಡುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.