close

News WrapGet Handpicked Stories from our editors directly to your mailbox

South Kashmir

 ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, 3 ಯೋಧರ ಸಾವು, ಓರ್ವ ಉಗ್ರನ ಹತ್ಯೆ

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, 3 ಯೋಧರ ಸಾವು, ಓರ್ವ ಉಗ್ರನ ಹತ್ಯೆ

 ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಕೆ.ಪಿ ರಸ್ತೆಯಲ್ಲಿ ಬುಧುವಾರ ಸಂಜೆ ಉಗ್ರರ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸೈನಿಕರು ಮೃತಪಟ್ಟಿದ್ದಾರೆ .ಜಮ್ಮು ಮತ್ತು ಕಾಶ್ಮೀರ ಸ್ಟೇಶನ್ ಹೌಸ್ ಆಫೀಸರ್ (ಎಸ್ಒಒ), ಸಿಆರ್ಪಿಎಫ್ ಜವಾನ್ ಮತ್ತು ಸ್ಥಳೀಯ ಮಹಿಳೆ ಸೇರಿದಂತೆ ಮೂವರು ಮಂದಿ ಗಾಯಗೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.   

Jun 12, 2019, 06:24 PM IST
ದಕ್ಷಿಣ ಕಾಶ್ಮೀರದಲ್ಲಿ 115 ಭಯೋತ್ಪಾದಕರಿದ್ದಾರೆ ಎಂದು ತಿಳಿಸಿದ ಮೇಜರ್ ಜನರಲ್ ಬಿ.ಎಸ್. ರಾಜು

ದಕ್ಷಿಣ ಕಾಶ್ಮೀರದಲ್ಲಿ 115 ಭಯೋತ್ಪಾದಕರಿದ್ದಾರೆ ಎಂದು ತಿಳಿಸಿದ ಮೇಜರ್ ಜನರಲ್ ಬಿ.ಎಸ್. ರಾಜು

ದಕ್ಷಿಣ ಕಾಶ್ಮೀರದಲ್ಲಿ 99 ಸ್ಥಳೀಯ ಮತ್ತು 15 ವಿದೇಶೀಯ ಭಯೋತ್ಪಾದಕರಿದ್ದಾರೆ ಎಂದು ಮೇಜರ್ ಜನರಲ್ ಬಿ.ಎಸ್. ರಾಜು ತಿಳಿಸಿದ್ದಾರೆ.

Nov 3, 2017, 01:15 PM IST