Students Viral Video : ತರಗತಿಯೊಳಗಿರುವ ವಿದ್ಯಾಥಿಗಳಿಬ್ಬರ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ಮಕ್ಕಳ ನೈತಿಕ ಮಟ್ಟ ಎಲ್ಲಿಗೆ ತಲುಪುತ್ತಿದೆ ಎನ್ನುವ ಯೋಚನೆಗೆ ನಮ್ಮನ್ನು ದೂಡುತ್ತದೆ.
Students Vedio Viral : ಮಕ್ಕಳನ್ನು ಶಾಲೆಗೆ ಕಳುಹಿಸುವ ಉದ್ದೇಶ ಕೇವಲ ವಿದ್ಯಾರ್ಜನೆ ಮಾತ್ರವಲ್ಲ. ಸಮಾಜದಲ್ಲಿ ಅವರ ನಡವಳಿಕೆ ಹೇಗಿರಬೇಕು? ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಿ ಕೊಡುವುದು ಕೂಡಾ ಆಗಿದೆ. ಆದರೆ ಇಂದಿನ ವಿದ್ಯಾರ್ಥಿಗಳು ಅಂಥಹ ವಿದ್ಯಾಮಂದಿರದಲ್ಲಿ ನಡೆದುಕೊಳ್ಳುವ ರೀತಿ ನಿಜಕ್ಕೂ ನಾಚಿಕೆಗೇಡು.
Student viral video :ಪ್ರೀತಿ ಪ್ರೇಮ ಎಂದು ಮನಸ್ಸು ಹಾಡುವುದು ಕೂಡಾ ಈ ವಯಸ್ಸಿನಲ್ಲಿಯೇ ಹೆಚ್ಚು. ಪ್ರೀತಿಯಲ್ಲಿ ಬಿದ್ದ ಹುಚ್ಚು ಮನಸ್ಸು ಜನ ಜಂಗುಳಿ, ಸ್ಥಳ ಇದೆಲ್ಲವನ್ನೂ ಮರೆತು ಬಿಡುತ್ತದೆ.
ಹುಬ್ಬಳ್ಳಿಯಲ್ಲಿ ನಿನ್ನೆ ಭಾರೀ ಗಾಳಿ ಸಹಿತ ಮಳೆಯಾಗಿದೆ. ಈ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿನಿಯರು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಪರದಾಡಿದ್ದಾರೆ. ಈ ರೀತಿ ವಿದ್ಯಾರ್ಥಿಗಳು ಗಾಳಿ ಮಳೆಗೆ ಸಿಲುಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.