Coronavirus Zombie Infection: ಒಬ್ಬ ವ್ಯಕ್ತಿಯು ಕೋವಿಡ್ನಿಂದ ಸಾವನ್ನಪ್ಪಿದರೆ ಸೋಂಕು ಮೃತದೇಹದ ಮೂಲಕವೂ ಹರಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೊಸ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ. ಮೃತದೇಹಗಳನ್ನು ವಿಲೇವಾರಿ ಮಾಡುವ ಜನರು ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಾರೆ. ರೋಗಶಾಸ್ತ್ರಜ್ಞರು, ವೈದ್ಯಕೀಯ ಪರೀಕ್ಷಕರು, ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಸಾವುಗಳು ಸಂಭವಿಸುವ ಆಸ್ಪತ್ರೆಗಳು ಅಥವಾ ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವ ಜನರು ಅಪಾಯದಲ್ಲಿದ್ದಾರೆ.
ನೀವು ಯಾವುದೇ ರೀತಿಯ ಮಾದಕ ಚಟವನ್ನು ಹೊಂದಿದ್ದರೆ ಅಥವಾ ನಿಮಗೆ ಕ್ಯಾನ್ಸರ್, ಆಸ್ತಮಾದಂತಹ ಕಾಯಿಲೆ ಇದ್ದರೆ, ಅಂತಹವರಲ್ಲಿ ಕೊರೊನಾವೈರಸ್ ಸೋಂಕಿಗೆ ಒಳಗಾಗುವ ಅಪಾಯ ಸಾಮಾನ್ಯ ಜನರಿಗಿಂತ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ನೀವು ಜಾಗರೂಕರಾಗಿರಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.