doomasday fish: ಸಮುದ್ರದಲ್ಲಿ ಸಾಮಾನ್ಯವಾಗಿ ಲಕ್ಷಗಟ್ಟಲೆ ಮೀನುಗಳ ರೀತಿಗಳನ್ನು ನೋಡಬಹುದು. ಆದರೆ ʻದೇವರ ಮೀನುʼ ಎಂದು ಕರೆಯಲ್ಪಡುವ ಈ ಮೀನು ಹೆಸರಿನಂತೆ ಆಕರದಲ್ಲಿಯೂ ವಿಚಿತ್ರವಾಗಿ ಕಾಣುತ್ತದೆ. ಈ ಮೀನು ಕಾಣಿಸಿಕೊಂಡರೆ ಸುನಾಮಿ, ಪ್ರಳಯದಂತಹ ಆಪತ್ತು ಎದುರಾಗುತ್ತದೆ ಎಂದು ನಂಬಲಾಗುತ್ತದೆ. ಇದೀಗ ಈ ಮೀನಿನ ಶವ ಸಮುದ್ರದ ದಡದಲ್ಲಿ ಕಾಣಿಸಿಕೊಂಡಿದ್ದು, ಇದೇನೋ ದೊಡ್ಡ ಸಂಭವದ ಮುನ್ಸೂಚನೆ ಎಂದು ಜನರು ಬಯಪಡಲು ಆರಂಭಿಸಿದ್ದಾರೆ.
Earthquakes In Taiwan: ಇಪ್ಪತ್ತು ದಿನಗಳ ಹಿಂದೆಯೂ ತೈವಾನ್ನಲ್ಲಿ ಭೂಕಂಪ ಸಂಭವಿಸಿತ್ತು. ಇದರ ತೀವ್ರತೆ, 7.2 ರಷ್ಟಿತ್ತು. ಏಪ್ರಿಲ್ 3ರಂದು ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದರು.
Taiwan Earthquake: ಚೀನಾ ಜೋತೆಗಿನ ದೀರ್ಘಕಾಲದ ಸಂಘರ್ಷದ ನಡುವೆ ಶನಿವಾರ ಮತ್ತು ಭಾನುವಾರ ತೈವಾನ್ ಪಾಲಿಗೆ ಆತಂಕಕಾರಿ ಸಾಬೀತಾಗಿವೆ. ಏಕೆಂದರೆ, ಶನಿವಾರದ ಬಳಿಕ ಭಾನುವಾರ ಮಧ್ಯಾಹ್ನವೂ ಕೂಡ ಅಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭಾನುವಾರದ ಭೂಕಂಪದ ತೀವ್ರತೆ 7.2 ರಷ್ಟು ದಾಖಲಾಗಿದ್ದು, ಇದೀಗ ಅಲ್ಲಿನ ಸರ್ಕಾರದ ಆತಂಕವನ್ನು ಹೆಚ್ಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.