ತಮಿಳುನಾಡಿನ ಹಾಲು ಮತ್ತು ಹೈನುಗಾರಿಕೆ ಸಚಿವ ಎಸ್.ಎಂ.ನಾಸರ್ ಅವರು ಪಕ್ಷದ ಕಾರ್ಯಕ್ರಮವೊಂದರ ಸಿದ್ಧತೆ ನೋಡಲು ತೆರಳಿದಾಗ ಯಾವುದೋ ವಿಚಾರಕ್ಕೆ ಸಿಟ್ಟು ಮಾಡಿಕೊಂಡು ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಮುಖ ಚಲನಚಿತ್ರ ನಟರು ರಾಜಕಾರಣಿಗಳಾಗಿ ಮುಖ್ಯವಾಹಿನಿಗೆ ಬರುವ ರಾಜ್ಯಗಳಲ್ಲಿ ತಮಿಳು ನಾಡು ಒಂದು ಸಾಂಪ್ರದಾಯಿಕ ರಾಜ್ಯವಾಗಿದೆ. ಜೆ. ಜಯಲಲಿತಾ, ಎಂ.ಜಿ. ರಾಮಚಂದ್ರನ್ ಮತ್ತು ವಿಜಯಕಾಂತ್ ಈ ಸಾಲಿನಲ್ಲಿ ಅಗ್ರಗಣ್ಯರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.