Actress tara sutaria: ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗನೊಂದಿಗಿನ ತನ್ನ ಸಂಬಂಧವನ್ನು ನಟಿ ಬಹಿರಂಗಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ, ಇಬ್ಬರೂ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಂತರ, ಇಬ್ಬರೂ ಫ್ಯಾಷನ್ ಶೋ ಒಂದರಲ್ಲಿ ಒಟ್ಟಿಗೆ ರ‍್ಯಾಂಪ್ ವಾಕ್ ಮಾಡಿದ್ದರು..
Ananya Panday ಇತ್ತೀಚೆಗಷ್ಟೇ ಕಾಫಿ ವಿಥ್ ಕರಣ್ ಷೋನಲ್ಲಿ ತನ್ನ ಮುಂಬರುವ ಚಿತ್ರ ಲಾಯಿಗರ್ ಪ್ರಮೋಶನ್ ಗಾಗಿ ವಿಜಯ್ ದೇವರಕೊಂಡ ಜೊತೆಗೆ ಬಂದಿದ್ದಳು. ಈ ಎಪಿಸೋಡ್ ನಲ್ಲಿ ಅವರು ತನ್ನ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾಳೆ ಮತ್ತು ಅವುಗಳಲ್ಲಿ ಓರ್ವ ನಟಿ ಅನನ್ಯ ಮೇಲೆ ಕಣ್ಣು ಹಾಕಿದ್ದ ಸಂಗತಿಯೂ ಕೂಡ ಒಂದಾಗಿದೆ. ಅಷ್ಟೇ ಅಲ್ಲ ಆ ನಟಿ ತನ್ನನ್ನು ತಬ್ಬಿಕೊಂಡು ಮುತ್ತಿಕ್ಕಲು ಕೂಡ ಪ್ರಯತ್ನಿಸಿರುವುದಾಗಿ ಅನನ್ಯ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಆ ನಟಿ ಯಾರು ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.