Guvava Leaves Tea: ಪ್ರೋಸೆಸ್ಸೇಡ್ ಟೀ ಸೇವನೆಯ ಬದಲು ಪ್ರಾಕೃತಿಕ ಚಹಾ ಸೇವನೆ ಮಾಡಲು ನೀವೂ ಬಯಸುತ್ತೀರಾ? ಹಾಗಾದರೆ ಸೀಬೆಹಣ್ಣಿನಿಂದ ತಯಾರಿಸಲಾಗಿರುವ ಚಹಾ ಸೇವನೆಯನ್ನು ನೀವು ವಿಕಲ್ಪ ಎಂದು ಪರಿಗಣಿಸಬಹುದು.
Interesting Facts: ವಿಶ್ವದಲ್ಲಿ ಚಹಾ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚಹಾ ಪ್ರಿಯರು ಯಾವಾಗಲೂ ಒಂದು ಕಪ್ ಚಹಾ ಸೇವಿಸಲು ಅವಕಾಶದ ಹುಡುಕಾಟದಲ್ಲಿರುತ್ತಾರೆ. ಆರೋಗ್ಯ ಸರಿಯಾಗಿಲ್ಲ ಎಂದರೆ ಚಹಾ, ಚಳಿ ಹೆಚ್ಚಾಗಿದ್ದರೆ ಹೆಚ್ಚಾಗಿದ್ದರೆ ಚಹಾ, ಕಾವು ಹೆಚ್ಚಾಗಿದ್ದರೆ ಚಹಾ, ಮಳೆ ಬೀಳುತ್ತಿದ್ದಾರೆ ಚಹಾ... ಅಂದರೆ ಪ್ರತಿಯೊಂದು ಸಂದರ್ಭಗಳಲ್ಲಿಯೂ ಕೂಡ ವಿವಿಧ ರೀತಿಯ ಚಹಾ ಇದ್ದೆ ಇದೆ.
ಚಳಿಗಾಲದಲ್ಲಿ, ಪ್ರತಿಯೊಬ್ಬರೂ ಸಾಮಾನ್ಯವಾಗಿ ಶುಂಠಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಶುಂಠಿ ಚಹಾದ ಅತಿಯಾದ ಸೇವನೆಯು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವೆಂದು ನಿಮಗೆ ತಿಳಿದಿದೆಯೇ? ಶುಂಠಿ ಚಹಾದ ಅತಿಯಾದ ಸೇವನೆಯಿಂದ ಉಂಟಾಗುವ ಹಾನಿ ಬಗ್ಗೆ ತಿಳಿಯಿರಿ.
ಪ್ರೋಸೆಸ್ಸೇಡ್ ಟೀ ಸೇವನೆಯ ಬದಲು ಪ್ರಾಕೃತಿಕ ಚಹಾ ಸೇವನೆ ಮಾಡಲು ನೀವೂ ಬಯಸುತ್ತೀರಾ? ಹಾಗಾದರೆ ಸೀಬೆಹಣ್ಣಿನಿಂದ ತಯಾರಿಸಲಾಗಿರುವ ಚಹಾ ಸೇವನೆಯನ್ನು ನೀವು ವಿಕಲ್ಪ ಎಂದು ಪರಿಗಣಿಸಬಹುದು.
ಚಹಾದಲ್ಲಿರುವ ರಾಸಾಯನಿಕವು ಕರೋನಾಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ವರದಿಯೊಂದು ಹೇಳಿದೆ. ಹಿಮಾಚಲ ಪ್ರದೇಶದ ಪಾಲಂಪೂರ್ನಲ್ಲಿರುವ ಹಿಮಾಲಯ ಇನ್ಸ್ಟಿಟ್ಯೂಟ್ ಆಫ್ ಬಯೋಸಂಪಲ್ಡ್ ಟೆಕ್ನಾಲಜಿ (IHBT) ನಿರ್ದೇಶಕ ಡಾ.ಸಂಜಯ್ ಕುಮಾರ್ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ರಾಜ್ಮಾ ಚಾವಲ್(ಅನ್ನ), ಪಾವ್ ಭಾಜಿ, ಬಿರಿಯಾನಿ ಮತ್ತು ಖಿಚಿಡಿ ಹೀಗೆ ಕೆಲವು ಭಕ್ಷ್ಯಗಳು ಭಾರತದ ಆಹಾರಗಳೇ ಎನ್ನುವಷ್ಟರ ಮಟ್ಟಿಗೆ ಪ್ರಭಾವ ಬೀರಿವೆ. ಆದರೆ ಈ ಭಕ್ಷ್ಯಗಳು ಹೊರ ದೇಶಗಳಿಂದ ಬಂದವು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.