ಟ್ರಾನ್ಸ್ ಕೊಬ್ಬಿನ ಆಹಾರಗಳು: ಪ್ರಪಂಚದಾದ್ಯಂತ ಸುಮಾರು 5 ಶತಕೋಟಿ ಜನರು ಟ್ರಾನ್ಸ್-ಕೊಬ್ಬಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದು ಹೃದ್ರೋಗ ಮತ್ತು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ.
WHO Medical Alert: ಭಾರತೀಯ ಕಂಪನಿಯಾದ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ 4 ಕೆಮ್ಮು ಮತ್ತು ಶೀತ ಸಿರಪ್ಗಳ ವೈದ್ಯಕೀಯ ಉತ್ಪನ್ನದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. ಈ ಸಿರಪ್ಗಳಲ್ಲಿ ರಾಸಾಯನಿಕಗಳು ಕಂಡುಬಂದಿವೆ, ಅವು ವಿಷಕಾರಿ ಮತ್ತು ಮಾರಣಾಂತಿಕವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಜಗತ್ತಿನೆಲ್ಲೆಡೆ ಕೊರೊನಾ ಪ್ರಕರಣಗಳು ಇನ್ನೇನು ಇಳಿಕೆಯಾಗುತ್ತಿರುವ ಸಂದರ್ಭದಲ್ಲಿಯೇ ಈ ಮಾಹಾಮಾರಿ ಇನ್ನೂ ಮುಗಿದಿಲ್ಲ ಅದು ರೂಪಾಂತರಗೊಳ್ಳುತ್ತಿದೆ ಸುಮಾರು 110 ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಈ ಹೆಚ್ಚಳಕ್ಕೆ ಮುಖ್ಯವಾಗಿ ಓಮಿಕ್ರಾನ್ ನ ಎರಡು ಉಪ-ರೂಪಾಂತರಗಳು ಕಾರಣ ಎಂದು ಅದು ಹೇಳಿದೆ.
ಕಡಿಮೆ ಆದಾಯದ ದೇಶಗಳಿಗೆ ಲಸಿಕೆ ಕೊರತೆಯಿದೆ ಎಂದು ಡಬ್ಲ್ಯುಎಚ್ಒ ಮುಖ್ಯಸ್ಥ ಟೆಡ್ರೊಸ್ ಆಡ್ನೋಮ್ ಘೆಬ್ರೆಯೆಸಿಸ್ ಹೇಳಿದ್ದಾರೆ. ಆದಾಗ್ಯೂ, ಕನಿಷ್ಠ 6.3 ಕೋಟಿ ಕೋವಿಡ್ ಲಸಿಕೆ ಪ್ರಮಾಣವನ್ನು 124 ದೇಶಗಳಿಗೆ ಕಳುಹಿಸಲಾಗಿದೆ.
ಕೆಲವು ದೇಶಗಳು ಮಕ್ಕಳು ಮತ್ತು ಹದಿಹರೆಯದವರಿಗೆ ಲಸಿಕೆ ನೀಡಲು ಏಕೆ ಬಯಸುತ್ತವೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಎಡ್ಹೋಮ್ ಘೆಬಿಯಸ್ ಹೇಳಿದ್ದಾರೆ. ಆದರೆ ಸದ್ಯಕ್ಕೆ ಇದನ್ನು ಮರುಪರಿಶೀಲಿಸುವಂತೆ ಅವರು ಮನವಿ ಮಾಡಿದ್ದಾರೆ.
COVID-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವು ನಿರಂತರ ಬೆಂಬಲ ನೀಡಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ ಅರ್ಪಿಸಿದೆ.ಭಾರತವು ದಕ್ಷಿಣ ಏಷ್ಯಾದ ನೆರೆಹೊರೆಯ ದೇಶಗಳಿಗೆ ಮತ್ತು ಬ್ರೆಜಿಲ್ ಮತ್ತು ಮೊರಾಕೊದಂತಹ ದೇಶಗಳಿಗೆ ಲಸಿಕೆಗಳನ್ನು ಕಳುಹಿಸುತ್ತಿದೆ.ದಕ್ಷಿಣ ಆಫ್ರಿಕಾ ಕೂಡ ಶೀಘ್ರದಲ್ಲೇ ಲಸಿಕೆ ಪಡೆಯಲಿದೆ.
Coronavirus Pandemic:ನಾವು ಹಣ ಬಳಕೆ ಮಾಡುವ ಮೂಲಕ ಇಂತಹ ಪ್ರಕೋಪವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದೇವೆ. ಆದರೆ, 'ಇದೊಂದು ಅಪಾಯಕಾರಿ ಅದೂರದೃಷ್ಟಿ'ಯಿಂದ ಕೂಡಿದ ಮಾರ್ಗವಾಗಿದೆ ಎಂದು WHO ಮುಖ್ಯಸ್ಥ Tedros Adhanom Ghebreyesus ಹೇಳಿದ್ದಾರೆ.
ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ COVID-19 ಅನ್ನು ಒಂದು ಶತಮಾನದ ಆರೋಗ್ಯ ಬಿಕ್ಕಟ್ಟು ಎಂದು ಬಣ್ಣಿಸಿದರು ಮತ್ತು ಜಾಗತೀಕರಣವು 1918ರಲ್ಲಿ ಸಾಂಕ್ರಾಮಿಕ ರೋಗಕ್ಕಿಂತ ವೇಗವಾಗಿ ವೈರಸ್ ಹರಡಲು ಅವಕಾಶ ಮಾಡಿಕೊಟ್ಟರೆ, ಅದನ್ನು ನಿಗ್ರಹಿಸುವ ತಂತ್ರಜ್ಞಾನವೂ ಈಗ ಇದೆ ಎಂದು ಹೇಳಿದರು.
ಬ್ರೆಜಿಲ್ ಮತ್ತು ಭಾರತದಲ್ಲಿ ಹೆಚ್ಚಾಗುತ್ತಿರುವ ಕರೋನಾ ಪ್ರಕೋಪದ ಬಗ್ಗೆ ಡಬ್ಲ್ಯುಎಚ್ಒ ಕಳವಳ ವ್ಯಕ್ತಪಡಿಸಿದೆ. ಕೋವಿಡ್ -19 ಗೆ ಖಾತರಿಯೊಂದಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಸಾನೆ ಹೇಳಿದ್ದಾರೆ.
ಯುರೋಪಿಯನ್ ಕಮಿಷನ್ ಆಯೋಜಿಸಿದ್ದ COVID-19 ಜಾಗತಿಕ ಪ್ರತಿಕ್ರಿಯೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ 7.4 ಶತಕೋಟಿ ಯುರೋಗಳಷ್ಟು ಹಣವನ್ನು ಸಂಗ್ರಹಿಸಿದ್ದನ್ನು ಟ್ರೆಡೋಸ್ ಅಧೋಮ್ ಘೆಬ್ರೀಯಸ್ ಶ್ಲಾಘಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.