Good News: ಭಾರತದ ಸ್ವದೇಶಿ ಲಸಿಕೆ 'ಕೋವಾಕ್ಸಿನ್' ಗೆ ಮತ್ತೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಮೊದಲು ಅನುಮೋದನೆ ಪಡೆದ ನಂತರ ಇದೀಗ 'ದಿ ಲ್ಯಾನ್ಸೆಟ್' (The Lancet) ಭಾರತ್ ಬಯೋಟೆಕ್ನ (Bharat Biotech) ಕೋವ್ಯಾಕ್ಸಿನ್ (Covaxin) ಅನ್ನು 'ಹೆಚ್ಚು ಪರಿಣಾಮಕಾರಿ' ಎಂದು ರೇಟ್ ಮಾಡಿದೆ.
Covid-19 3rd Wave Impact On Children - ಕೊರೊನಾ ವೈರಸ್ (Coronavirus) ನ ಸಂಭಾವ್ಯ ಮೂರನೇ ಅಲೆ (Coronavirus 3rd Wave) ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದರ ಕುರಿತು ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಈ ಕುರಿತು ತಜ್ಞರು ನಡೆಸಿರುವ ಅಧ್ಯಯನದ (Study) ಪ್ರಕಾರ, ಕೊರೊನಾ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದರ ಯಾವುದೇ ಖಚಿತ ಅಥವಾ ದೃಢವಾದ ಪುರಾವೆಗಳು ಇದುವರೆಗೆ ದೊರೆತಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.