Snake cute viral video: ಹಾವುಗಳನ್ನು ಅತ್ಯಂತ ವಿಷಕಾರಿ ಜಂತುಗಳು ಎಂದು ಪರಿಗಣಿಸಲಾಗುತ್ತದೆ. ಹಾವು.. ಎಂಬ ಹೆಸರು ಕೇಳಿದ್ರೆನೆ ಜನ ಎದ್ದು ಬಿದ್ದು ಓಡುತ್ತಾರೆ ಆದರೆ ಇಲ್ಲೊಂದು ಹಾವು ಎದ್ದು ನಿಂತು ಕ್ಯಾಮರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದೆ, ಇದನ್ನು ನೋಡಿದ ನೆಟ್ಟಿಗರು ಹಾವಿನ ಕ್ಯೂಟ್ನೆಸ್ನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂತದ್ದೇನಿದೆ ಅಂತೀರಾ? ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಈ ಸಂದರ್ಭದಲ್ಲಿ ಅವಳ ಹಾಸಿಗೆಗೆ ಪ್ರವೇಶಿಸಿದ ಪಟ್ಟೆ ಪಟ್ಟೆ ಹಾವು ನಿರ್ಭಿತಿಯಿಂದ ಹಾಸಿಗೆಯಲ್ಲಿ ನರ್ತನ ಮಾಡುತ್ತಿದೆ.
Viral Video: ನಾಗರಹಾವು ಮತ್ತು ಎರಡು ತಲೆಯ ಹಾವು ಜಗಳವಾಡಲು ಪ್ರಾರಂಭಿಸಿದ್ದು, ಅವುಗಳು ಸುರುಳಿಯಾಗಿ ಮತ್ತು ಪರಸ್ಪರ ಸಿಕ್ಕಿಹಾಕಿಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಇದರಲ್ಲಿ ಯಾವ ಹಾವು ಗೆದ್ದಿತು ಎನ್ನುವುದು ಸ್ಪಷ್ಟವಾಗಿಲ್ಲ.ಆದರೆ ನೋಡುಗರು ನಿರ್ಭೀತಿಯಿಂದ ಹಾವುಗಳ ಸುತ್ತ ಸುತ್ತುವರೆದು ವಿನೂತನ ಘಟನೆಯ ವೀಡಿಯೋ ಸೆರೆಹಿಡಿಯುತ್ತಿದ್ದರು. ವರದಿಗಳ ಪ್ರಕಾರ, ಹೋರಾಟವು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು ಎನ್ನಲಾಗಿದೆ.
Viral video: ಕಾಳಿಂಗ ಸರ್ಪಾ..ಹೆಸರು ಕೇಳಿದ್ರೇನೆ ಎದೆಯಲ್ಲಿ ನಡುಕ ಶುರುವಾಗುತ್ತೆ ಅಲ್ವಾ..? ಈ ದೈತ್ಯ ಸರ್ಪದ ಕಡಿತಕ್ಕೆ ಒಳಗಾದರೆ ನಿಮ್ಮ ಪ್ರಾಣ ಪಕ್ಷಿ ಸೆಕೆಂಡುಗಳಲ್ಲಿ ಹಾರಿ ಹೋಗುತ್ತದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಆತ್ಮ ನಿಮ್ಮ ದೇಹವನ್ನು ತ್ಯಜಿಸಿರುತ್ತದೆ. ಇಂತಹ ಹಾವನ್ನು ಕಂಡರೆ ಹೆದರಿ ಓಡುವವರೆ ಹೆಚ್ಚು ಆದರೆ ಇಲ್ಲೊಬ್ಬ ಹುಡುಗಿ ಕಾಳಿಂಗ ಸರ್ಪದ ಎದುರು ಕೂತು ಅದರೊಂದಿಗೆ ರೊಮ್ಯಾನ್ಸ್ ಮಾಡಿದ್ದಾಳೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
Rat and snake fight video: ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮ ಬದುಕನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಟಗಳನ್ನು ಮಾಡುತ್ತವೆ. ಇದಕ್ಕೆ ಉದಾಹರಣೆಯಂತೆ ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Viral Video: ವಿಶ್ವದ ಅತ್ಯಂತ ವಿಷಕಾರಿ ಹಾವುಗಳಾದ ಕಿಂಗ್ ಕೋಬ್ರಾಗಳು, ಈ ಹಾವುಗಳು ಬೆಚ್ಚಗಿನ ಅಥವಾ ಮಳೆಯ ವಾತಾವರಣ ಇರುವ ಜಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಮರುಭೂಮಿಯಂತಹ ವಾತಾವರಣದಲ್ಲಿ ವಾಸಿಸಲು ಬಯಸುವ ಈ ಹಾವುಗಳಿಗೆ ಅಷ್ಟು ಸುಲಭವಾಗಿ ನೀರು ಸಿಗುವುದಿಲ್ಲ. ಇಂತಹದ್ದೆ ಪರಸ್ಥಿತಿಯಲ್ಲಿ ಸಿಲುಕಿದ್ದ ಹಾವಿಗೆ ಮುನುಷ್ಯನೊಬ್ಬ ಸಹಾಯ ಮಾಡಿದ್ದಾನೆ. ಹಾವಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾನೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
1 ಕಿ.ಮಿ ದೂರದಲ್ಲಿ ನಿಂತು ನೋಡಿದರೂ ಕೂಡ ಹುಲಿ ನಮ್ಮ ಎದೆ ನಡುಗಿಸುತ್ತೆ. ಹುಲಿ ಕಂಡರೆ ಎದ್ದು ಬಿದ್ದು ಓಡುವವರೇ ಹೆಚ್ಚು ಅಂತಹದ್ದರಲ್ಲಿ ಇಲ್ಲೊಬ್ಬ ಹುಲಿಯ ಮೇಲೇರಿ ಜಾಲಿ ರೈಡ್ ಹೋಗಿದ್ದಾನೆ, ಈ ಹುಡುಗನ ಹುಚ್ಚುತನ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.
ಬಾಲ್ಯದಲ್ಲಿ, ಮರಗಳು ಎಂದಾದರೂ ಚಲಿಸುತ್ತವೆಯೇ ಎಂದು ನಮಗೆ ಆಗಾಗ ಅನಿಸಿರಬಹುದು. ಹೊಸ ಬೇರುಗಳು ಕ್ರಮೇಣ ಬೆಳೆದಂತೆ ಮರಗಳ ಚಲನೆ ಸಂಭವಿಸುತ್ತದೆ. ದಿನಕ್ಕೆ ಎರಡು ಅಥವಾ ಮೂರು ಸೆಂಟಿಮೀಟರ್ನಷ್ಟು ಎತ್ತರಕ್ಕೆ ಮರಗಳು ದಿನಕ್ಕೆ ಬೇಳೆಯುತ್ತವೆ. ಆದರೆ ಮರಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೋ ನೋಡಿ ನೀವು ಶಾಕ್ ಆಗುತ್ತೀರ
Viral video of hanuman: ನಮ್ಮ ಸುತ್ತಲೂ ದಿನಕ್ಕೊಂದು ಪವಾಡ ನಡೆಯುತ್ತಿರುತ್ತದೆ. ಭಾರದಲ್ಲಿ ಅಂತೂ ದೇವರ ಹಲವಾರು ಪವಾಡಗಳು ದಿನೇ ದಿನೇ ಹೊರಬರುತ್ತಲೇ ಇರುತ್ತದೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಆಂಜನೇಯ ಸ್ವಾಮಿ ದರ್ಶನ ನೀಡಿರುವ ದೃಶ್ಯ ವೈರಲ್ ಆಗುತ್ತಿದೆ.
idol opening eyes during abhishekam: ಭಾರತದಲ್ಲಿ ಅನೇಕ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಒಂದಲ್ಲ ಒಂದು ಪವಾಡಗಳನ್ನು ಕಾಣಬಹುದು. ಅಂತಹ ಒಂದು ದೇವಸ್ಥಾನದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.