Viral Video: ಎರಡು ತಲೆಯ ಹಾವು ಮತ್ತು ನಾಗರಹಾವಿನ ನಡುವಿನ ಕಾಳಗದಲ್ಲಿ ಕಾದಿತ್ತು ಅಚ್ಚರಿ...! ಅಲ್ಲಿ ನಡೆದ ಕಾದಾಟದಲ್ಲಿ ಮುಂದಾಗಿದ್ದೇನು? 

Viral Video: ನಾಗರಹಾವು ಮತ್ತು ಎರಡು ತಲೆಯ ಹಾವು ಜಗಳವಾಡಲು ಪ್ರಾರಂಭಿಸಿದ್ದು, ಅವುಗಳು ಸುರುಳಿಯಾಗಿ ಮತ್ತು ಪರಸ್ಪರ ಸಿಕ್ಕಿಹಾಕಿಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಇದರಲ್ಲಿ ಯಾವ ಹಾವು ಗೆದ್ದಿತು ಎನ್ನುವುದು ಸ್ಪಷ್ಟವಾಗಿಲ್ಲ.ಆದರೆ ನೋಡುಗರು ನಿರ್ಭೀತಿಯಿಂದ ಹಾವುಗಳ ಸುತ್ತ ಸುತ್ತುವರೆದು ವಿನೂತನ ಘಟನೆಯ ವೀಡಿಯೋ ಸೆರೆಹಿಡಿಯುತ್ತಿದ್ದರು. ವರದಿಗಳ ಪ್ರಕಾರ, ಹೋರಾಟವು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು ಎನ್ನಲಾಗಿದೆ.

Viral Video: ಎರಡು ತಲೆಯ ಹಾವು ಮತ್ತು ನಾಗರಹಾವಿನ ನಡುವಿನ ಕಾಳಗದಲ್ಲಿ ಕಾದಿತ್ತು ಅಚ್ಚರಿ...! ಅಲ್ಲಿ ನಡೆದ ಕಾದಾಟದಲ್ಲಿ ಮುಂದಾಗಿದ್ದೇನು? 
Source: Bureau

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

 

Read More