Viral video: ಏನ್‌ ಗುಂಡಿಗೆ ಗುರು..ಹುಲಿಯ ಮೇಲೇರಿ ಜಾಲಿ ರೈಡ್‌ ಹೊರಟ ಯುವಕ!ವಿಡಿಯೋ ನೋಡಿ ಹುಚ್ಚುತನಕ್ಕೆ ತಕ್ಕ ಉದಾಹರಣೆ ಅನಿಸುತ್ತೆ

1 ಕಿ.ಮಿ ದೂರದಲ್ಲಿ ನಿಂತು ನೋಡಿದರೂ ಕೂಡ ಹುಲಿ ನಮ್ಮ ಎದೆ ನಡುಗಿಸುತ್ತೆ. ಹುಲಿ ಕಂಡರೆ ಎದ್ದು ಬಿದ್ದು ಓಡುವವರೇ ಹೆಚ್ಚು ಅಂತಹದ್ದರಲ್ಲಿ ಇಲ್ಲೊಬ್ಬ ಹುಲಿಯ ಮೇಲೇರಿ ಜಾಲಿ ರೈಡ್‌ ಹೋಗಿದ್ದಾನೆ, ಈ ಹುಡುಗನ ಹುಚ್ಚುತನ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. 

Viral video: ಏನ್‌ ಗುಂಡಿಗೆ ಗುರು..ಹುಲಿಯ ಮೇಲೇರಿ ಜಾಲಿ ರೈಡ್‌ ಹೊರಟ ಯುವಕ!ವಿಡಿಯೋ ನೋಡಿ ಹುಚ್ಚುತನಕ್ಕೆ ತಕ್ಕ ಉದಾಹರಣೆ ಅನಿಸುತ್ತೆ

About the Author