Viral video: ಹುಡುಗಿಯ ಅಂದಕ್ಕೆ ಮನಸೋತು ಕುಂತ ದೈತ್ಯ ಸರ್ಪ.. ಕಾಳಿಂಗ ಸರ್ಪಕ್ಕೆ ಮುತ್ತು ಕೊಟ್ಟು ಮುದ್ದಿಸಿದ ಯುವತಿ!ನಂತರ ಆಗಿದ್ದೇನು..?

Viral video: ಕಾಳಿಂಗ ಸರ್ಪಾ..ಹೆಸರು ಕೇಳಿದ್ರೇನೆ ಎದೆಯಲ್ಲಿ ನಡುಕ ಶುರುವಾಗುತ್ತೆ ಅಲ್ವಾ..? ಈ ದೈತ್ಯ ಸರ್ಪದ ಕಡಿತಕ್ಕೆ ಒಳಗಾದರೆ ನಿಮ್ಮ ಪ್ರಾಣ ಪಕ್ಷಿ ಸೆಕೆಂಡುಗಳಲ್ಲಿ ಹಾರಿ ಹೋಗುತ್ತದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಆತ್ಮ ನಿಮ್ಮ ದೇಹವನ್ನು ತ್ಯಜಿಸಿರುತ್ತದೆ. ಇಂತಹ ಹಾವನ್ನು ಕಂಡರೆ ಹೆದರಿ ಓಡುವವರೆ ಹೆಚ್ಚು ಆದರೆ ಇಲ್ಲೊಬ್ಬ ಹುಡುಗಿ ಕಾಳಿಂಗ ಸರ್ಪದ ಎದುರು ಕೂತು ಅದರೊಂದಿಗೆ ರೊಮ್ಯಾನ್ಸ್‌ ಮಾಡಿದ್ದಾಳೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 
 

Viral video: ಹುಡುಗಿಯ ಅಂದಕ್ಕೆ ಮನಸೋತು ಕುಂತ ದೈತ್ಯ ಸರ್ಪ.. ಕಾಳಿಂಗ ಸರ್ಪಕ್ಕೆ ಮುತ್ತು ಕೊಟ್ಟು ಮುದ್ದಿಸಿದ ಯುವತಿ!ನಂತರ ಆಗಿದ್ದೇನು..?

About the Author