Mansoor Ali Khan: ಇತ್ತೀಚೆಗೆ ನಟ ಮನ್ಸೂರ್ ಅಲಿ ಖಾನ್, ಲಿಯೋ ಚಿತ್ರದಲ್ಲಿ ನಟಿ ತ್ರಿಶಾ ಜೊತೆ 'ಬೆಡ್ರೂಮ್ ಸೀನ್ ಇಲ್ಲ' ಎಂದು ಹೇಳಿ, ವಿವಾದಕಕ್ಕೆ ಗುರಿಯಾಗಿ, ಮತ್ತೆ ನಟಿ ತ್ರಿಶಾ, ರೋಜಾ, ಖುಷ್ಬೂ ವಿರುದ್ಧ ನಾಲಿಗೆ ಹರಿಬಿಟ್ಟು ಸಕತ್ ಸುದ್ದಿಯಲ್ಲಿದ್ದಾರೆ. ಇದೀಗ ಮದ್ರಾಸ್ ಹೈಕೋರ್ಟ್ ಈತನ ಬಾಲ ಕತ್ತರಿಸಿದೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Highest paid actress in South India: ಖ್ಯಾತಿ ಬೆಳೆದಂತೆ ಸಂಭಾವನೆ ಹೆಚ್ಚಾಗೋದು ಸಾಮಾನ್ಯ. ಅಂತೆಯೇ ಮುದ್ದು ಮುಖದ ತ್ರಿಶಾ, ಇದೀಗ ಸೌತ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾರಿಂದ ಹಿಡಿದು ರಶ್ಮಿಕಾ ಮಂದಣ್ಣವರೆಗೆ ಎಲ್ಲರನ್ನೂ ಹಿಂದಿಕ್ಕಿ ಈ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
Unmarried South actress list : ತಮಿಳು, ತೆಲುಗು, ಮಲಯಾಳಂ, ಕನ್ನಡ ಚಿತ್ರರಂಗದ ನಟಿಯರು ಈಗ ದೇಶಾದ್ಯಂತ ಹೆಚ್ಚು ಜನ ಪ್ರಿಯತೆಗಳಿಸುತ್ತಿದ್ದಾರೆ. ಫ್ಯಾಶನ್, ಫಿಟ್ನೆಸ್ ಮತ್ತು ಮುಖ್ಯವಾಗಿ ನಟನೆಯಲ್ಲಿ ಸಿನಿ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ಇದೀಗ ಸುಂದರಿಯರ ಪ್ಯಾನ್ಸ್ಗೆ ಒಂದೇ ಒಂದು ಚಿಂತೆ ಅಂದ್ರೆ ಏಲ್ಲಾ ಓಕೆ ಆದ್ರೆ ಮದುವೆ ಇನ್ನೂ ಇಲ್ಲಾ ಯಾಕೆ..? ಎಂಬುವುದು..
Trisha Krishnan Entry into politics : ಸಿನಿಮಾ ತಾರೆಯರು ರಾಜಕೀಯಕ್ಕೆ ಬರುವುದು ಹೊಸದೇನಲ್ಲ. ಈಗಾಗಲೇ ಹಲವು ಸಿನಿಮಾ ತಾರೆಯರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಇನ್ನೊಬ್ಬ ನಟಿ ಕೂಡ ರಾಜಕೀಯಕ್ಕೆ ಬರಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಕೆಲವು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದ ಶಾಲೆಗಳು ಸ್ಥಗಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನಟಿ ಹಾಗೂ ಯುನಿಸೆಫ್ನ ರಾಯಭಾರಿ ತ್ರಿಶಾ ಕೃಷ್ಣನ್, ಕಾಶ್ಮೀರದ ಮಕ್ಕಳ ದುಃಸ್ಥಿತಿ ಆತಂಕಕಾರಿ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.