ತುಳಸಿ ಗಿಡದ ಪರಿಹಾರಗಳು: ತುಳಸಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಇದರಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿದ್ದಾಳೆಂಬ ನಂಬಿಕೆ ಇದೆ. ತುಳಸಿಯ ಕೆಲವು ಪರಿಹಾರಗಳನ್ನು ಮಾಡುವುದರಿಂದ ನೀವು ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಬಹುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು. ತುಳಸಿ ಎಲೆಗಳ ಕೆಲವು ಪರಿಹಾರಗಳ ಬಗ್ಗೆ ತಿಳಿಯಿರಿ.
Benifits of Tulsi Leaves : ತುಳಸಿ ಎಲೆ ಎಂದು ಕರೆಯಲ್ಪಡುವ ಪವಿತ್ರ ತುಳಸಿ ಮೂಲಿಕೆಯು ಅತ್ಯಂತ ಹಳೆಯ ಮತ್ತು ಹೆಚ್ಚು ಬಳಸುವ ಔಷಧೀಯ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಸಾವಿರಾರು ವರ್ಷಗಳಿಂದ, ಇದು ಆಯುರ್ವೇದ ವೈದ್ಯರಲ್ಲಿ ಅನೇಕ ಚಿಕಿತ್ಸೆಗಳಿಗೆ ಬೆನ್ನೆಲುಬನ್ನು ಒದಗಿಸಿದೆ. ಇದು ತನ್ನ ಆಧ್ಯಾತ್ಮಿಕ ಶಕ್ತಿಗಾಗಿ ಪೂಜಿಸಲ್ಪಟ್ಟಿದೆ ಮತ್ತು ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ "ಜೀವನದ ಅಮೃತ" ಎಂದು ಉಲ್ಲೇಖಿಸಲಾಗಿದೆ.
Tulsi Health Benefits: ತುಳಸಿ ಮಕ್ಕಳ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧ. ನಿಯಮಿತವಾಗಿ ತುಳಸಿಯನ್ನು ಮಕ್ಕಳಿಗೆ ನೀಡುತ್ತಾ ಬಂದರೆ ಹಲವಾರು ರೋಗಗಳಿಂದ ಮುಕ್ತಿ ಪಡೆಯಹುದು.
Paush Purnima 2023: ಶುಕ್ರವಾರವನ್ನು ತಾಯಿ ಲಕ್ಷ್ಮಿದೇವಿಯ ದಿನವೆಂದು ಪರಿಗಣಿಸಲಾಗುತ್ತದೆ. ಹುಣ್ಣಿಮೆ ರಾತ್ರಿ ಮತ್ತು ಶುಕ್ರವಾರದಂದು ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ಅಪಾರ ಸಂಪತ್ತು ಬರುತ್ತದೆ.
ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಅನೇಕ ದೈಹಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇಂದು ನಾವು ತುಳಸಿ ಎಲೆಗಳ ಬಗ್ಗೆ ಮಾಹಿತಿ ತಂದಿದ್ದೇವೆ. ಈ ಎಲೆಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೇಗೆ ಸಹಾಯ ಮಾಡುತ್ತವೆ ಎಂದು ಈ ಕೆಳಗಿದೆ ಓದಿ..
Tulsi negative effects : ತುಳಸಿ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರ ಗುಣಲಕ್ಷಣಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ತುಳಸಿಯ ಅನೇಕ ಪ್ರಯೋಜನಗಳನ್ನು ನೀವು ಕೇಳಿರಬೇಕು.
ಔಷಧೀಯ ಗುಣಗಳಿಂದ ತುಂಬಿರುವ ತುಳಸಿ, ಅದರ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದಾಗಿ ಅನೇಕ ರೋಗಗಳಿಂದ ರಕ್ಷಿಸುತ್ತದೆ. ತ್ವಚೆಯ ಆರೋಗ್ಯದಿಂದ ಹಿಡಿದು ಜೀರ್ಣಕ್ರಿಯೆಯನ್ನು ಹೆಚ್ಚಿಸುವವರೆಗೆ ತುಳಸಿಯು ನಿಮ್ಮನ್ನು ಹಲವು ವಿಧಗಳಲ್ಲಿ ರೋಗಗಳಿಂದ ದೂರವಿಡುತ್ತದೆ. ಹೇಗೆ ಇಲ್ಲಿದೆ ಓದಿ..
ಶೀತ, ಕೆಮ್ಮು ಮತ್ತು ಸಾಮಾನ್ಯ ಜ್ವರಗಳಂತ ಕಾಯಿಲೆಗಳಿಗೆ ತುಳಸಿಯನ್ನು ಔಷಧಿಯಾಗಿ ಬಳಸಲಾಗುತ್ತದೆ. ಕೆಲವರಿಗೆ ತುಳಸಿ ಎಲೆಯನ್ನು ಹಾಗೇ ಜಗಿದು ತಿನ್ನುವ ಅಭ್ಯಾಸವಿರುತ್ತದೆ. ಇದು ಕೆಲ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.