ಈಗ ನೀವು ಗಂಟೆಯ ಲೆಕ್ಕಾಚಾರದಲ್ಲಿ ಆಟೋ ಬಾಡಿಗೆಗೆ ಪಡೆಯಲು ಸಾಧ್ಯವಾಗುತ್ತದೆ. ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸೇವಾ ಪೂರೈಕೆದಾರ ಉಬರ್ ಇಂಡಿಯಾ ಇತ್ತೀಚೆಗೆ ದೇಶದ ಅನೇಕ ನಗರಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಿದೆ.
ದೆಹಲಿ-ಎನ್ಸಿಆರ್, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಪುಣೆಯಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಕಂಪನಿಯ ಪ್ರಕಾರ ಸೇವೆಯ ಮೂಲಕ ಗ್ರಾಹಕರು ಹಲವಾರು ಗಂಟೆಗಳ ಕಾಲ ಆಟೋವನ್ನು ಕಾಯ್ದಿರಿಸಬಹುದು.
ಉಬರ್ 3,700 ಕಾರ್ಮಿಕರಿಗೆ ಜೂಮ್ ಮೂಲಕ ಕರೆ ಮಾಡುವ ಕೆಲಸದಿಂದ ವಜಾಗೊಳಿಸಿದೆ.ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉದ್ಭವಿಸುವ ಸವಾಲುಗಳಿಂದಾಗಿ ಅನೇಕ ಸಂಸ್ಥೆಗಳು ಈಗ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸುತ್ತಿವೆ. ಈ ಹಿನ್ನಲೆಯಲ್ಲಿ ಉಬರ್ ಕೂಡ ಅದರ ಭಾಗವಾಗಿ ಈ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.
Coronavirus Lockdown: ಉಬರ್ ವಿವಿಧ ಸೂಪರ್ ಮಾರ್ಕೆಟ್ಗಳು (Supermarkets) ಮತ್ತು ಇತರ ರೀತಿಯ ಪೂರೈಕೆ ಸೇವೆಗಳಿಗಾಗಿ ಫಾರ್ಮೆಸಿ (The pharmacy)ಗಳ ಜೊತೆ ಮಾತುಕತೆ ನಡೆಸುತ್ತಿದೆ.
ಜಾಗತಿಕ ಸವಾರಿ ಕಂಪನಿಯಲ್ಲಿ ಖ್ಯಾತಿ ಗಳಿಸಿರುವ ಉಬರ್ ಈಗ ತನ್ನ ಆಪ್ ನಲ್ಲಿನ ದೋಷ ನಿವಾರಿಸಿದ್ದಕ್ಕಾಗಿ ಭಾರತೀಯ ಸೆಕ್ಯುರಿಟಿ ಸಂಶೋಧಕ ಆನಂದ್ ಪ್ರಕಾಶ್ ಎನ್ನುವವರಿಗೆ 4.6 ಲಕ್ಷ ರೂ ಬಹುಮಾನ ನೀಡಿದೆ.
ನೀವು ದೆಹಲಿ-ಮುಂಬೈ ಅಥವಾ ಯಾವುದೇ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಓಲಾ ಅಥವಾ ಉಬರ್ ಟ್ಯಾಕ್ಸಿಯನ್ನೇ ಅವಲಂಬಿಸಿದ್ದರೆ ಈ ಸುದ್ದಿ ನಿಮಗೆ ಅನುಕೂಲವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.