Gut Health Foods: ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತಿದ್ದು, ಸರಿಯಾದ ಜೀರ್ಣಕ್ರಿಯೆ ಮತ್ತು ಇತರ ಜೈವಿಕ ಪ್ರಕ್ರಿಯೆಗಳನ್ನು ಕಾಪಾಡಿಕೊಳ್ಳಲು ಮುಖವಾಗಿದೆ. ಆದರಿಂದ ಈ ಕೆಲವು ಆಹಾರಗಳನ್ನು ತ್ಯಜಿಸುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Junk Food Disadvantages: ಸಾಮಾನ್ಯವಾಗಿ ಮಕ್ಕಳಿಗೆ ಮನೆಯ ಆಹಾರಕ್ಕಿಂತ ಹೊರಗಿನ ಆಹಾರ ಅದರಲ್ಲೂ ಜಂಕ್ ಫುಡ್ಸ್ ಎಂದರೆ ಬಲು ಪ್ರೀತಿ. ಆದರೆ, ಈ ಜಂಕ್ ಆಹಾರಗಳು ಮಕ್ಕಳ ಬೆಳವಣಿಗೆಗೆ ಮಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ?
ನಿದ್ರಾಹೀನತೆಯ ಮನೆಮದ್ದುಗಳು: ನಿದ್ರೆಯ ಕೊರತೆಯು ಯಾವುದೇ ವ್ಯಕ್ತಿಯನ್ನು ತೊಂದರೆಗೊಳಿಸಬಹುದು, ಆದರೆ ಅನೇಕ ಬಾರಿ ನಾವು ನಮ್ಮದೇ ಆದ ತಪ್ಪಿನಿಂದ ಇಂತಹ ಸಮಸ್ಯೆಯನ್ನು ಎದುರಿಸುತ್ತೇವೆ. ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.
Winter Diet: ಚಳಿಗಾಲದಲ್ಲಿ ಆಹಾರದಲ್ಲಿ ಎಣ್ಣೆ ಮತ್ತು ತುಪ್ಪದ ಪ್ರಮಾಣ ಹೆಚ್ಚಾಗುತ್ತದೆ. ಹೆಚ್ಚಿನವರು ಇಂತಹ ಆಹಾರಗಳನ್ನು ಅತಿಯಾಗಿ ಸೇವಿಸುತ್ತಾರೆ. ಆದರೆ, ಚಳಿಗಾಲದಲ್ಲಿ ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ನಿಮಗೆ ತಿಳಿದಿದೆಯೇ?
Harmful Food Combinations: ಸಾಮಾನ್ಯವಾಗಿ ಜನರು ಆರೋಗ್ಯಕರ ಆಹಾರಗಳನ್ನು ತಿನ್ನುವ ಭರದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಒಟ್ಟೊಟ್ಟಿಗೆ ಸೇವಿಸುತ್ತಾರೆ. ಆದರೆ ಕೆಲವು ಆರೋಗ್ಯಕರ ಆಹಾರಗಳ ಸಂಯೋಜನೆಯು ಹಾನಿಕಾರಕವಾಗಿದೆ ಎಂದು ನಿಮಗೆ ತಿಳಿದಿದೆಯೇ? ಹಾನಿಕಾರಕ ಆಹಾರ ಸಂಯೋಜನೆಗಳ ಬಗ್ಗೆ ತಿಳಿಯಿರಿ.
ವಿಶೇಷವೆಂದರೆ ಸಂಸ್ಕರಿಸಿದ ಆಹಾರದಲ್ಲಿಎಲ್ಲಾ ವಸ್ತುಗಳ ಪ್ರಮಾಣವು ತುಂಬಾ ಅಪಾಯಕಾರಿ ಮಟ್ಟದಲ್ಲಿರುತ್ತದೆ. ಇವುಗಳ ಅತಿಯಾದ ಸೇವನೆಯು ಕ್ಯಾನ್ಸರ್, ಟೈಪ್ -2 ಮಧುಮೇಹ , ಸ್ಥೂಲಕಾಯ, ಹೃದಯಾಘಾತ, ರಕ್ತದೊತ್ತಡದಂತಹ ರೋಗಗಳಿಗೆ ಕಾರಣವಾಗುತ್ತದೆ.
ಮೊಮೊಸ್ ಇಂದು ಎಲ್ಲರ ನೆಚ್ಚಿನ ಜಂಕ್ ಫುಡ್ ಆಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಮೊಮೋಸ್ ಎಲ್ಲರ ಫೇವರಿಟ್. ಕೆಲವರಂತೂ ಒಂದು ಸಲಕ್ಕೆ 10ರಿಂದ 20 ಮೊಮೊಸ್ ಗಳನ್ನೂ ತಿನ್ನುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.