UPI Update: ಈ 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಾದ ಮಿತಿ ಪರಿಶೀಲಿಸಿದ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಎನ್ಪಿಸಿಐ ಸ್ಪಷ್ಟಪಡಿಸಿದೆ. ಈ ಅವಧಿಯಲ್ಲಿ, ವ್ಯಾಪಾರಿಗಳು ಯುಪಿಐ ಅನ್ನು ಹೆಚ್ಚಿದ ಮಿತಿಗಳೊಂದಿಗೆ ಪೆಮೆಂಟ್ ಮೊಡ್ ಆಗಿ ಪರಿಚಯಿಸಬೇಕಾಗುತ್ತದೆ. (Business News In Kannada)
UPI Payment Limit : ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಎಲ್ಲಾ ಬ್ಯಾಂಕ್ಗಳಿಗೆ ತಮ್ಮ ಅನುಕೂಲಕ್ಕೆ ಅನುಗುಣವಾಗಿ UPI ಪಾವತಿಯ ಮಿತಿಯನ್ನು ಹೊಂದಿಸಲು ಅನುಮತಿ ನೀಡಿದೆ. ವಿವಿಧ ಬ್ಯಾಂಕ್ಗಳಿಗೆ ಈ ಮಿತಿ ವಿಭಿನ್ನವಾಗಿರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.