ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಭಯಂಕರ ಪ್ರಸಿದ್ಧಳಾಗಿದ್ದಾಳೆ. ಅವಳನ್ನು ಪ್ರೀತಿಸಿ ಅಥವಾ ಅವಳನ್ನು ದ್ವೇಷಿಸಿ, ಆದ್ರೆ, ಅದನ್ನು ಅವಳು ಕೆರ್ ಮಾಡಲ್ಲ. ಬಿಗ್ ಬಾಸ್ ಓಟಿಟಿ ಬೆಡಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಿತ್ರ ವಿಚಿತ್ರ ಬಟ್ಟೆತೊಟ್ಟು ನೆಟ್ಟಿಗರಿಗೆ ಶಾಕ್ ನೀಡುತ್ತಿರುತ್ತಾರೆ. ನೆಟ್ಟಿಗರು ಏನೇ ಎಷ್ಟೇ ಮಾತಾಡ್ಲಿ ಕಿವಿಗೆ ಹಾಕಿಕೊಳ್ಳುವುದಿಲ್ಲ. ಇತ್ತೀಚೆಗೆ, ಉರ್ಫಿ ಸೊಂಟದ ಭಾಗಕ್ಕೆ ಪ್ಲಾಸ್ಟಿಕ್ ಸುತ್ತಿಕೊಂಡು ರಸ್ತೆಗಿಳಿದ ವಿಡಿಯೋ ವೈರಲ್ ಆಗುತ್ತಿದೆ.
ಮಾಡೇಲ್, ಬಿಗ್ ಬಾಸ್ ಖ್ಯಾತಿಯ ಉರ್ಫಿ ಜಾವೇದ್ ತಮ್ಮ ಡಿಫರೆಂಟ್ ನೋಟದಿಂದಲೇ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಇದೀಗ ಪುರಾತನ ಕಾಲದಲ್ಲಿ ಮಹಿಳೆಯರು ತೊಡುತ್ತಿದ್ದ ಬಟ್ಟೆಯ ಬಗ್ಗೆ ಮಾತನಾಡಿರುವ ಉರ್ಫಿ ತಮ್ಮನ್ನು ವಿರೋಧಿಸಿದ್ದ ಬಿಜೆಪಿ ಸಂಸದೆಗೆ ಇತಿಹಾಸದ ಪಾಠ ಮಾಡಿದ್ದಾರೆ. ಅಲ್ಲದೆ, ಈ ಕುರಿತು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಉರ್ಫಿ ತಮ್ಮ ಎದೆಯನ್ನು ರೆಕ್ಕೆಗಳಿಂದ ಮುಚ್ಚಿಕೊಂಡಿದ್ದು, ಆ ವಿಡಿಯೋ ಸಹ ವೈರಲ್ ಆಗಿದೆ.
Urfi javed With Javed Akhtar : ಸೋಷಿಯಲ್ ಮೀಡಿಯಾ ಫೇಮ್, ಹಿಂದಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಫ್ಯಾಷನ್ ಶೋಗಾಗಿ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಗೀತರಚನೆಕಾರ, ನಟ ಜಾವೇದ್ ಅಖ್ತರ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಸೇಲ್ಫಿ ಒಂದನ್ನು ಕ್ಲಿಕ್ಸಿಕೊಂಡಿದ್ದಾರೆ. ಆ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಉರ್ಫಿ ಅಖ್ತರ್ ಅವರನ್ನು ʼಎ ಲೆಜೆಂಡ್ʼ ಎಂದು ಕರೆದಿದ್ದಾರೆ. ಅಲ್ಲದೆ, ʼಕೊನೆಗೂ ನನ್ನ ಅಜ್ಜನನ್ನು ಭೇಟಿಯಾದೆʼ ಎಂದು ತಮಾಷೆ ಮಾಡಿದ್ದಾರೆ.
ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ತನ್ನ ವಿಲಕ್ಷಣವಾದ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾಳೆ.ಆಗಾಗ ತನ್ನ ವಿಭಿನ್ನ ಗೆಟಪ್ ಗಳಿಂದ ಕಂಗೊಳಿಸುವ ಆಕೆ ಈಗ ಮತ್ತೊಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾಳೆ.
Urfi Javed hot : ಬಿಗ್ ಬಾಸ್ ಹಿಂದಿ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತನ್ನ ವೇಷ ಭೂಷಣದಿಂದಲೇ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ತುಂಡು ಬಟ್ಟೆ ತೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಸದಾ ಸದ್ದು ಮಾಡುವ ಉರ್ಫಿ ಇದೀಗ ಮತ್ತೇ ಅಂತಹ ವಿಡಿಯೋವನ್ನು ಹರಿಬಿಟ್ಟು, ಪಡ್ಡೆ ಹುಡುಗರ ಮನ ಕದಿಯಲು ಮುಂದಾಗಿದ್ದಾರೆ.
ಹಿಂದಿ ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಜಾವೇದ್ ವಿವಾದಗಳ ಮೇಲೆ ವಿವಾದಗಳು ಕೇಳಿಬರುತ್ತಿವೆ. ಉಡುಗೆ ತೊಡುಗೆಗಳಿಂದಲೇ ಹೆಚ್ಚು ಪ್ರಸಿದ್ಧರಾಗಿರುವ ಉರ್ಫಿಗೆ ಸೋಷಿಯಲ್ ಮೀಡಿಯಾ ಸೆನ್ಸೇಷನ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಹಿಂದೂಸ್ತಾನಿ ಭಾವು ಖಡಕ್ ವಾರ್ನಿಂಗ್ ಕೊಟ್ಟು, ಬದಲಾಗುವಂತೆ ಎಚ್ಚರಿಕೆ ನೀಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಅಲ್ಲದೆ, ಉರ್ಫಿ ಕೂಡ ಭಾವು ವಿರುದ್ಧ ಗುಡುಗಿದ್ದಾರೆ.
ಫ್ಯಾಶನ್ ಅಂದ್ರೆ ಜಾವೇದ್, ಜಾವೇದ್ ಅಂದ್ರೆ ಫ್ಯಾಶನ್ ಅನ್ನುವ ಮಟ್ಟಿಗೆ ಪ್ರಸಿದ್ದಿ ಪಡೆದಿದ್ದರೆ. ಆದ್ರೆ, ಇಂದು ಇನ್ನು ವಿಚಿತ್ರ ಉಡುಪು ಧರಿಸಿ ಮತ್ತೆ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.