High cholesterol: ಸಾಮಾನ್ಯವಾಗಿ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ನ ಹೆಚ್ಚಳವು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಅಪಾಯವನ್ನು ಹೆಚ್ಚಿಸುತ್ತದೆ. ಈ ಕೊಲೆಸ್ಟ್ರಾಲ್ ಯಕೃತ್ತಿನಲ್ಲಿ ಸಂಗ್ರಹವಾದರೆ, ಅದು ರಕ್ತದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು.
Tulsi : ಮನೆಯಲ್ಲಿ ತುಳಸಿ ಗಿಡವಿರುವುದು ತುಂಬಾ ಒಳ್ಳೆಯ ಸೂಚನೆ ಮತ್ತು ದಿನನಿತ್ಯವೂ ಪೂಜೆ ಸಲ್ಲಿಸುವುದು ಒಂದು ಒಳ್ಳೆಯ ಅಭ್ಯಾಸ, ಆದರೆ ಅದರ ಪ್ರತಿಫಲ ಪಡೆಯಲು ನೀವು ಅದರ ಸುತ್ತಮುತ್ತ ಇರಿಸುವ ಕೆಲವು ವಸ್ತುಗಳಿಂದಲೂ ಮುಖ್ಯವಾಗುತ್ತದೆ ಹಾಗಾಗಿ ಯಾವೆಲ್ಲ ವಸ್ತುಗಳನ್ನು ತುಳಸಿ ಗಿಡದ ಸುತ್ತಲೂ ಇಡಬಾರದು.
Urine Holding Side Effects : ತಜ್ಞರು ಹೇಳುವ ಪ್ರಕಾರ, ಮೂತ್ರಕೋಶದ ನಾಲ್ಕನೇ ಒಂದು ಭಾಗ ತುಂಬಿಕೊಂಡಾಗ ಯುರಿನ್ ಬ್ಲಾಡರ್ ನಮ್ಮ ಮೆದುಳಿಗೆ ಸಂದೇಶವನ್ನು ರವಾನಿಸುತ್ತದೆ, ಆಗ ನಮ್ಮ ಮೆದುಳು ಈಗ ನಾವು ಮೂತ್ರ ವಿಸರ್ಜಿಸಬೇಕು ಎಂದು ಎಂಬ ಸಂಕೇತ ನೀಡುತ್ತದೆ. ನಿಮ್ಮ ಮೂತ್ರವನ್ನು ನೀವು ಹೆಚ್ಚು ಕಾಲ ಹಿಡಿದಿಟ್ಟುಕೊಂಡರೆ, ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗುತ್ತದೆ, ಇದು ಯುಟಿಐ ಸೊಂಕಿಗೂ ಕೂಡ ಕಾರಣವಾಗಬಹುದು.
Why Holding Urine Is Dangerous: ತಜ್ಞರು ಹೇಳುವ ಪ್ರಕಾರ, ಮೂತ್ರಕೋಶದ ನಾಲ್ಕನೇ ಒಂದು ಭಾಗ ತುಂಬಿಕೊಂಡಾಗ ಯುರಿನ್ ಬ್ಲಾಡರ್ ನಮ್ಮ ಮೆದುಳಿಗೆ ಸಂದೇಶವನ್ನು ರವಾನಿಸುತ್ತದೆ ಎನ್ನುತ್ತಾರೆ, ಆಗ ನಮ್ಮ ಮೆದುಳು ಈಗ ನಾವು ಮೂತ್ರ ವಿಸರ್ಜಿಸಬೇಕು ಎಂದು ಎಂಬ ಸಂಕೇತ ನೀಡುತ್ತದೆ. ನಿಮ್ಮ ಮೂತ್ರವನ್ನು ನೀವು ಹೆಚ್ಚು ಕಾಲ ಹಿಡಿದಿಟ್ಟುಕೊಂಡರೆ, ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗುತ್ತದೆ, ಇದು ಯುಟಿಐ ಸೊಂಕಿಗೂ ಕೂಡ ಕಾರಣವಾಗಬಹುದು.
ಮೂತ್ರದ ಬಣ್ಣವು ನೀವು ಯಾವ ಕಾಯಿಲೆಯಿಂದ ಬಳಲುತ್ತಿದ್ದೀರಿ ಎನ್ನುವುದನ್ನು ಹೇಳುತ್ತದೆ. ಮೂತ್ರದ ಬಣ್ಣ ಬದಲಾಗುವುದಕ್ಕೆ ಅನೇಕ ಕಾರಣಗಳಿರಬಹುದು. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ಉತ್ತಮ ಜೀವನ ನಡೆಸಬಹುದು.
Electricity Generation Through Urine: ಫೋನ್ ಅನ್ನು ಚಾರ್ಜ್ ಮಾಡಲು ಅಥವಾ ಟಿವಿಯನ್ನು ಚಲಾಯಿಸಲು ಇನ್ಮುಂದೆ ನಿಮಗೆ ವಿದ್ಯುತ್ ಅಗತ್ಯವಿಲ್ಲ. ಏಕೆಂದರೆ ಮೂತ್ರದಿಂದ (Urine) ವಿದ್ಯುತ್ ಉತ್ಪಾದಿಸಲು ಸಾಧ್ಯವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.