ಸುರೇಶ್ ಗೌಡರ ಬಳಿ ಸಿಎಂ ಕನಸು ಹೇಳಿಕೊಂಡಿದ್ದಾರಂತೆ ಪರಂ
ಸಿಎಂ ಆಗಬೇಕು ಅಂತ ಆಸೆ ಇಟ್ಟುಕೊಂಡಿದ್ದಾರೆ ಪರಮೇಶ್ವರ್
ಡಾ. ಜಿ.ಪರಮೇಶ್ವರ್ ಪರ ಬಿಜೆಪಿ ಶಾಸಕ ಸ್ಫೋಟಕ ಹೇಳಿಕೆ
ಪರಮೇಶ್ವರ್ ಸಿಎಂ ಕನಸಿನ ಬಗ್ಗೆ ಶಾಸಕ ಸುರೇಶ್ ಗೌಡ ಮಾತು
ಕೆಲ ಸಮಯದಲ್ಲಿ ವೈಯಕ್ತಿಕ ವಿಚಾರ ಹೇಳಿಕೊಂಡಿದ್ದಾರೆ
ದೇವೇಗೌಡರನ್ನ ಸೋಲಿಸಿದ್ರೂ G.S.ಬಸವರಾಜು ಸಚಿವರಾಗಲಿಲ್ಲ
ಆದ್ರೆ ತುಮಕೂರಿಗೆ ಬಂದು ಗೆದ್ದ ಸೋಮಣ್ಣ ಸಚಿವರಾಗಿದ್ದಾರೆ
ಹಾಗೆಯೇ ಪರಮೇಶ್ವರ್ಗೂ ಅದೃಷ್ಟ ಒಲಿಯಬಹುದು ಯಾರಿಗೆ ಗೊತ್ತು..!
ಶಿವಮೊಗ್ಗದ ಕೋಟೆಗಂಗೂರಿನಲ್ಲಿ ನಿರ್ಮಿಸಲಾಗುತ್ತಿರುವ ರೈಲುಗಳನ್ನು ಸ್ವಚ್ಚಗೊಳಿಸುವ ಕೋಚಿಂಗ್ ಟರ್ಮಿನಲ್ಗೆ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿ ಮಾತನಾಡಿದರು.
ತುಮಕೂರು ಲೋಕಸಭಾ ಕ್ಷೇತ್ರದ ಕೆಬಿ ಕ್ರಾಸ್ನಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಅಭ್ಯರ್ಥಿಯಾದ ಮುದ್ದಹನುಮೇಗೌಡ ಅವರಿಗೆ ಮತ ನೀಡಿ ಆಶೀರ್ವದಿಸುವಂತೆ ಅವರು ಮನವಿ ಮಾಡಿದರು.
ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಭಿನ್ನಮತ
ಸೋಮಣ್ಣ ಆಪ್ತ, ಈಗ ಪ್ರತ್ಯೇಕ ಬಣ ಸೃಷ್ಟಿಸುತ್ತಿದ್ದಾರಾ..?
ತಮ್ಮದೇ ಪ್ರತ್ಯೇಕ ಕಚೇರಿ ಮಾಡಿಕೊಂಡಿದ್ದಾರೆ ಉಮೇಶ್ ಶೆಟ್ಟಿ
ಸೋಮಣ್ಣ ಅವರನ್ನು ಹಿಮ್ಮೆಟ್ಟಿಸಲು ನಡೆಯುತ್ತಿದೆಯಾ ಪ್ಲ್ಯಾನ್..?
ವಿ.ಸೋಮಣ್ಣರಿಂದ ದೂರವಾದ್ರಾ ಉಮೇಶ್ ಶೆಟ್ಟಿ..?
ಇಂದು ತುಮಕೂರಲ್ಲಿ ಮಾಜಿ ಸಚಿವ ಸೋಮಣ್ಣ ಶಕ್ತಿಪ್ರದರ್ಶನ
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗುರುಭವನ ಲೋಕಾರ್ಪಣೆ
ವಿ. ಸೋಮಣ್ಣ ನಿರ್ಮಿಸಿರುವ ಗುರುಭವನ ಕಟ್ಟಡ ಲೋಕಾರ್ಪಣೆ
ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ
ಗೃಹ ಸಚಿವ ಡಾ.ಜಿ.ಪರಮೇಶ್ವರ್ರಿಂದ ಗುರುಭವನ ಉದ್ಘಾಟನೆ
ಬಿಜೆಪಿ ಪಾಳೆಯದಲ್ಲಿ ಕುತೂಹಲ ಮೂಡಿಸಿದ ಸೋಮಣ್ಣ ನಡೆ
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕರೆ ಮಾಡಿ ಆಮಿಷ ಒಡ್ಡಿದ್ರು. ನಾನು ಜೆಡಿಎಸ್ಗೆ ನಿಷ್ಠನಾಗಿರುವುದಾಗಿ ಸ್ಪಷ್ಟಪಡಿಸಿದ ಮಲ್ಲು. ಮಲ್ಲಿಕಾರ್ಜುನ ಸ್ವಾಮಿ @ಆಲೂರು ಮಲ್ಲು ಜೆಡಿಎಸ್ ಅಭ್ಯರ್ಥಿ. ಸಚಿವ ವಿ.ಸೋಮಣ್ಣಗೆ ಲಿಂಗಾಯತ ಮತ ಒಡೆಯುವ ಭೀತಿ. ಭೀತಿಯಲ್ಲಿ ಕಮಿಟ್ಮೆಂಟ್ಗೆ ಮುಂದಾಗಿ ತಗ್ಲಾಕೊಂಡ್ರಾ ಸೋಮಣ್ಣ..? ಸೋಮಣ್ಣ ಆಡಿಯೋ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಸ್ಪಷ್ಟನೆ. ಜೀ ಕನ್ನಡ ನ್ಯೂಸ್ಗೆ ಸ್ಪಷ್ಟನೆ ನೀಡಿದ JDS ಅಭ್ಯರ್ಥಿ ಮಲ್ಲಿಕಾರ್ಜುನ್.
ಸೋಮಣ್ಣ ಪುತ್ರ ಅರುಣ್ಗೆ ವಿಧಾನಸಭೆಗೆ ಬಿಜೆಪಿ ಟಿಕೆಟ್ ಇಲ್ಲ. ಮೊದಲು ಪಕ್ಷದ ಕೆಲಸ ಮಾಡಲು ಹೈಕಮಾಂಡ್ ಸೂಚನೆ. ತುಮಕೂರು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ. ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಜಿಲ್ಲಾ ಜವಾಬ್ದಾರಿ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ.
V. Somanna : ವಸತಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ನಾಯಕರ ಮೇಲಿನ ಅಸಮಾಧಾನದಿಂದ ಕಾಂಗ್ರೇಂಸ್ಗೆ ಸೇರಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಸಿಎಂ ಬೊಮ್ಮಯಿ ಸೇರಿದಂತೆ ಹಲವಾರು ಬಿಜೆಪಿ ಅಭ್ಯರ್ಥಿಗಳು ಅವರು ನಮ್ಮ ಜೊತೆಯೆ ಇದ್ದಾರೆ ಇರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಆದರೆ ಈಬಗ್ಗೆ ಸೋಮಣ್ಣ ಅವರು ಯಾವದೇ ರೀತಿಯ ಹೇಳಿಕೆಯನ್ನು ನೀಡಿರಲಿಲ್ಲ ಆದರೆ ಇದೀಗ ಎಲ್ಲ ಪ್ರಶ್ನೆಗಳಿಗೂ ಅವರೇ ಉತ್ತರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.